text
stringlengths 9
141
| label
int64 0
2
|
---|---|
ಯೋ ಯೋ ಟೆಸ್ಟ್ನಲ್ಲಿ ಕೊಹ್ಲಿ ಪಾಸ್: CSK ಸ್ಟಾರ್ ಆಟಗಾರ ಫೇಲ್, ಇಂಗ್ಲೆಂಡ್ ಸೀರೀಸ್ನಿಂದ ಔಟ್? | 1 |
ಕಾಮಿಡಿ ಕಿಕ್ | 0 |
ಸ್ಮಾರ್ಟ್ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್: ಜಿಯೋ ಪರಿಚಯಿಸಿದೆ ಹೊಸ ಬ್ರೌಸರ್ ಆ್ಯಪ್ | 2 |
ಜೈಲಿನಲ್ಲಿ ದುನಿಯಾ ವಿಜಯ್ ಕಣ್ಣೀರು: ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿರುವ ಮಾರುತಿ ಗೌಡ..! | 0 |
ಜೂನ್ 22ಕ್ಕೆ ತೆರೆಗಪ್ಪಳಿಸಲು ಸಜ್ಜಾಗಿದೆ ನೈಜ ಘಟನೆಯಾಧಾರಿತ ಸಿನಿಮಾ `ಕೆಲವು ದಿನಗಳ ನಂತರ' | 0 |
‘ಕೋಟಿಗೊಬ್ಬ3’ ಸಿನಿಮಾದ ರಿಲೀಸ್ ದಿನಾಂಕ ಪ್ರಕಟ | 0 |
ಆಂಗ್ಲರ ನಾಡಲ್ಲಿ ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ | 1 |
ಅಗ್ಗದ ಬೆಲೆಗೆ ನಿಮ್ಮ ಕೈಸೇರಲಿದೆ ‘ರೆಡ್ ಮಿ ಗೊ’ಮೊಬೈಲ್ | 2 |
VIDEO: ಕಿವೀಸ್ ತಂಡದ ಕಿವಿ ಹಿಂಡಿದ ಮಹೇಂದ್ರ ಸಿಂಗ್ ಧೋನಿ: ವಿಡಿಯೋ ಭಾರೀ ವೈರಲ್ | 1 |
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: ರಾಷ್ಟ್ರಪತಿ ಧೋರಣೆಗೆ ಬೇಸತ್ತು 50ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕೃತರಿಂದ ಕಾರ್ಯಕ್ರಮ ಬಹಿಷ್ಕಾರ | 0 |
'ಮ್ಯಾಚ್ ಫಿನಿಶ್ ಮಾಡಲು ನೀವೆನು ಎಂ ಎಸ್ ಧೋನಿಯೇ?'; ಕಾರ್ತಿಕ್ರನ್ನು ದೂರುವುದು ಎಷ್ಟು ಸರಿ? | 1 |
ವರ್ಷದ ಕನ್ನಡಿಗ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಭಾಗ3 | 1 |
ಇನ್ಮುಂದೆ ನಕಲಿ ಪೋಸ್ಟ್ ಅಳಿಸಿ ಹಾಕುತ್ತೆ ಫೇಸ್ಬುಕ್!: 10 ಸಾವಿರ ಎಫ್ಬಿ ಕ್ಲೀನರ್ಸ್ ನೇಮಕ! | 2 |
ಹುಡುಗಿಯರ ಜೊತೆ ಸಖತ್ ಫ್ಲರ್ಟ್ ಮಾಡ್ತಾರೆ ವಿಜಯ್ ದೇವರಕೊಂಡ!; ಬಯಲಾಯ್ತು ಅಚ್ಚರಿಯ ವಿಚಾರ | 0 |
ರೋಹಿತ್ ಏಕಾಂಗಿ ಹೋರಾಟ ವ್ಯರ್ಥ: ಏಕದಿನ ಪಂದ್ಯದಲ್ಲಿ ಆಸೀಸ್ ಶುಭಾರಂಭ | 1 |
ಮಧ್ಯದ ಬೆರಳು ತೋರುವ ಎಮೋಜಿ ತೆಗೆಯುವಂತೆ ವಾಟ್ಸಾಪ್`ಗೆ ಲೀಗಲ್ ನೋಟಿಸ್ | 2 |
'ಹೆಣ್ಣು ಮಕ್ಕಳ ಮದುವೆ ನಾನೇ ಮಾಡುತ್ತೇನೆ' ಎಂದ ದುನಿಯಾ ವಿಜಿ | 0 |
ಕೆ.ಎಲ್. ರಾಹುಲ್, ಕರುಣ್ ನಾಯರ್ ಜುಗಲ್ ಬಂದಿ: ಮೊಹಾಲಿಯಲ್ಲಿ ಗೆದ್ದು ಬೀಗಿದ ಪಂಜಾಬ್ | 1 |
ಕಣ್ಣೀರು ಹಾಕಿ ಕ್ಷಮೆ ಕೋರಿದ ವಾರ್ನರ್ ಉತ್ತರಿಸದ ಪ್ರಶ್ನೆಗಳು ಹಲವು | 1 |
ಅಂದು ಟಾಲಿವುಡ್ನಿಂದ ಬ್ಯಾನ್ ಆಗಿದ್ದ ನಟ ಇಂದು ಬಾಲಿವುಡ್ನಲ್ಲಿ ದೊಡ್ಡ ವಿಲನ್ | 0 |
ಮೈದಾನದಲ್ಲೇ ಬಟ್ಟೆ ಬದಲಿಸಿದ ಟೆನಿಸ್ ಆಟಗಾರ್ತಿ: ವಿಡಿಯೋ ವೈರಲ್ | 1 |
ಕಾಮೆಂಟ್ರಿ ಬಾಕ್ಸ್ಗೆ ವಾಪಸ್ಸಾದ ಸೌರವ್ ಗಂಗೂಲಿ: ಆಂಗ್ಲರ ನಾಡಲ್ಲಿ 'ದಾದಾ'ಗಿರಿ | 1 |
ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನ ಪಂದ್ಯದ ರೋಚಕ ಕ್ಷಣಗಳು | 1 |
‘ಅಜರುದ್ದೀನ್ ನಂತರ ಹೈದರಾಬಾದ್ನ ಅತಿ ದೊಡ್ಡ ಕೊಡುಗೆ ಲಕ್ಷ್ಮಣ್’: ರಾಹುಲ್ ದ್ರಾವಿಡ್ | 1 |
ಮೊದಲ ಭಾಗದ ಚಿತ್ರೀಕರಣ ಮುಗಿಸಿದ ನಮಸ್ತೆ ಇಂಗ್ಲೆಂಡ್ ಚಿತ್ರ ತಂಡ | 0 |
ಸುದೀಪ್ ನಟನೆಯ 'ಪೈಲ್ವಾನ್'ಗೆ ಸಿದ್ಧವಾಯ್ತು ಅಖಾಡ | 0 |
ಗಲ್ಲ ಸವರಿದ ಸಪ್ನಾ ಚೌಧರಿ ಮೇಲೆ ನೋಟುಗಳ ಮಳೆ!: ವಿಡಿಯೋ ವೈರಲ್ | 0 |
ದುನಿಯಾ ವಿಜಿ ಪತ್ನಿ ನಾಗರತ್ನಗೆ ನಿರೀಕ್ಷಣಾ ಜಾಮೀನು | 0 |
ಹೊಸ ಜರ್ಸಿ ತೊಟ್ಟು ಐಪಿಎಲ್-2018ರಲ್ಲಿ ಮಿಂಚಲು ಸಜ್ಜಾಗಿದೆ ಮುಂಬೈ ಇಂಡಿಯನ್ಸ್ ತಂಡ | 1 |
ಸಿನಿಮಾ ಬಿಟ್ಟು ಹೂ ಮಾರೋಕೆ ಹೋಗಿದ್ದು ಯಾಕೆ ನಟಿ ಸಂಯುಕ್ತಾ? | 0 |
Video: ಕ್ಯಾಮೆರಾ ಹಿಡಿದು ಕಾಡಿಗೆ ಹೋದ ದರ್ಶನ್ ಅವರ ವಿಡಿಯೋ ನಿಮಗಾಗಿ! | 0 |
'ಸೂಪರ್ ಸ್ಟಾರ್' ರಜನಿಕಾಂತ್ ಈಗ ರಾಜಕಾರಣಿ ಅಲ್ಲ ಪೊಲೀಸ್! | 0 |
ಟ್ರೆಂಡಿಂಗ್ನಲ್ಲಿದೆ 'ಸರ್ಕಾರಿ ಹಿರಿಯ ಪ್ರಾ.ಪಾಠ ಶಾಲೆ'ಯ ದಡ್ಡ ಹಾಡು | 0 |
Photos: ನಟಿ ಕಾಜಲ್ ಅಗರ್ವಾಲ್ ಹಾಟ್ ಫೋಟೋ ಶೂಟ್..! | 0 |
ಫಿಫಾ ವಿಶ್ವಕಪ್ 2018: ಉದ್ಘಾಟನಾ ಸಮಾರಂಭದ ಕೆಲ ಚಿತ್ರಪಟಗಳು | 1 |
ಬಾಲಿವುಡ್ನ ಪ್ರಖ್ಯಾತ ಗಾಯಕ ನಿತಿನ್ ಬಾಲಿ ಅಪಘಾತದಲ್ಲಿ ನಿಧನ | 0 |
ವೈರಲ್ ವೀಡಿಯೊ: ಧೋನಿ ಶೈಲಿಯಲ್ಲಿ ಹೆಲಿಕಾಪ್ಟರ್ ಸಿಕ್ಸ್ ಸಿಡಿಸಿದ ರಶೀದ್ ಖಾನ್ | 1 |
ತೊಟ್ಟ ಬಟ್ಟೆಯಿಂದಲೇ ಟ್ರೋಲ್ ಆದ ಕಿರುತೆರೆ ರಾಣಿ ಏಕ್ತಾ ಕಪೂರ್..! | 0 |
PHOTOS: ಸ್ಟಾರ್ ನಿರ್ದೇಶಕ 'ಕೆ.ಜಿ.ಎಫ್' ಖ್ಯಾತಿಯ ಪ್ರಶಾಂತ್ ನೀಲ್ರ ಅಪರೂಪದ ಚಿತ್ರಗಳು..! | 0 |
Movie Review: 'ನಾಟ್ಯಸಾರ್ವಭೌಮ'ನಾಗಿ ಪ್ರೇಕ್ಷಕರ ಮನಕ್ಕೆ ಲಗ್ಗೆ ಇಟ್ಟ 'ನಟಸಾರ್ವಭೌಮ' | 0 |
ಏಷ್ಯನ್ ಗೇಮ್ಸ್ನಲ್ಲಿ ಬಜರಂಗ್ ಕೊರಳಿಗೆ ಚಿನ್ನದ ಹಾರ; ಈಜಿನಲ್ಲಿ ಸಾಜನ್ ಫೈನಲ್ಗೆ | 1 |
ಸಹ ಕಲಾವಿದನ ಮೇಲೆ ದರ್ಶನ್ ಹಲ್ಲೆ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು? | 0 |
ಚಂದನವನದಿಂದ ವಿಜಿಗೆ ಬಹಿಷ್ಕಾರ ಇಲ್ಲ: ವಾಣಿಜ್ಯ ಮಂಡಳಿ ನಿರ್ಧಾರ..! | 0 |
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಪೆಶಲ್ ಸ್ಟೋರಿ | 0 |
ಹೊಸಬರ ಸಿನಿಮಾಗಳಿಗೆ ಕಲ್ಲು ಹಾಕುತ್ತಿದೆಯಾ ವಾಣಿಜ್ಯ ಮಂಡಳಿ? | 0 |
ಈ ದೇಶದಲ್ಲಿ 1GB ಡೇಟಾಗೆ 5 ಸಾವಿರ ರೂ: ಅತೀ ಕಡಿಮೆಗೆ ಇಂಟರ್ನೆಟ್ ಸಿಗುವುದೆಲ್ಲಿ ಗೊತ್ತೆ? | 2 |
ಕ್ರಿಕೆಟ್ ಕಾಶಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ಮೆರೆದ ಭಾರತೀಯ ಆಟಗಾರರು | 1 |
ಯುಎಸ್ ಓಪನ್ ಟೆನಿಸ್: 3ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಜೊಕೊವಿಕ್ | 1 |
ಅಭಿಮಾನಿಗಳಿಗೆ ನಾನು ಕೊಟ್ಟ ನೋವಿಗೆ ಕ್ಷಮೆಯಷ್ಟೇ ಕೇಳಬಲ್ಲೆ: ಕಣ್ಣೀರು ಹಾಕಿದ ಸ್ಟೀವ್ ಸ್ಮಿತ್ | 1 |
ಸಚಿನ್ ತೆಂಡೂಲ್ಕರ್ ಆಟಕ್ಕೂ ಸೈ ಅಡುಗೆಗೂ ಸೈ | 1 |
ದೈಹಿಕ ಕಸರತ್ತಿಗಾಗಿ ಜಿಮ್ನ ಮೊರೆ ಹೊದ ನಟಿ ಸಂಜನಾ ಗಲ್ರಾನಿ | 0 |
ರಾಜಕೀಯ ಪ್ರಚಾರದಲ್ಲಿ ಸ್ಯಾಂಡಲ್ವುಡ್ ಮಂದಿ; ಯಾರ್ಯಾರ ಪರ ನಿಲ್ಲಲಿದ್ದಾರೆ ಚಂದನವನದ ತಾರೆಯರು? | 0 |
ತನುಶ್ರೀ ಸಲಿಂಗಕಾಮಿ ಎಂದ್ರು ರಾಖಿ ಸಾವಂತ್! | 0 |
'ರೌಡಿ ಸುಬ್ಬು' ಸಿನಿಮಾಗಾಗಿ ಬೆತ್ತಲಾದ ಕಲಾವಿದ ವರ್ಧನ್ | 0 |
ಅತಿಥಿ: ಚಿತ್ರನಟಿ ಅಮೂಲ್ಯ ಅವರೊಂದಿಗಿನ ವಿಶೇಷ ಮಾತುಕತೆ: ಭಾಗ1 | 0 |
ಜನಪ್ರಿಯತೆಯಲ್ಲಿ ಕೊಹ್ಲಿ, ಸಚಿನ್ ಹಿಂದಿಕ್ಕಿದ ಧೋನಿ: ಸಮೀಕ್ಷೆ | 1 |
6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ಸೃಷ್ಟಿಸಿದ ಬಾಕ್ಸರ್ ಮೇರಿ ಕೋಮ್ | 1 |
ಇಂದು ಸಂಜೆ 'ರಾಮ್-ಲೀಲಾ' ಆರತಕ್ಷತೆಗೆ ಸಾಕ್ಷಿಯಾಗಲಿರುವ ಲೀಲಾ ಪ್ಯಾಲೆಸ್..! | 0 |
PHOTOS: ಶಾರುಖ್-ಗೌರಿ ಮದುವೆಯಾಗಿ 27 ವರ್ಷ; ಎವರ್ಗ್ರೀನ್ ಜೋಡಿಯ ಅಪರೂಪದ ಫೋಟೋಗಳು ಇಲ್ಲಿವೆ... | 0 |
ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆ; ಕೊಹ್ಲಿ ಈಗ ನಂ 1 ಬ್ಯಾಟ್ಸ್ಮನ್ | 1 |
ಅಮೆಜಾನ್ ಪ್ರೈಮ್ನಲ್ಲಿ 'ಕೆ.ಜಿ.ಎಫ್': 18 ಕೋಟಿಗೆ ಮಾರಾಟವಾಗಿದೆ ಈ ಸಿನಿಮಾದ ಡಿಜಿಟಲ್ ಹಕ್ಕು..! | 0 |
ಈ ಬಾರಿಯ ಐಪಿಎಲ್ನಲ್ಲಿ ಸ್ಟಾರ್ ಆಟಗಾರರಿರುವ 3 ಬಲಿಷ್ಠ ತಂಡಗಳು ಇವುಗಳೆ ನೋಡಿ | 1 |
ವಿರಾಟ್ ಕೊಹ್ಲಿಗೆ ಸಚಿನ್ ದಾಖಲೆ ಮುರಿಯುವ ಎಲ್ಲ ಅವಕಾಶವಿದೆ: ಜಿ.ಆರ್. ವಿಶ್ವನಾಥ್ | 1 |
ನಿಮ್ಮ ಮೊಬೈಲ್ನಲ್ಲಿ ಈ ಆ್ಯಪ್ಗಳಿದೆಯೇ? ಹಾಗಿದ್ರೆ ಅಪಾಯ ಗ್ಯಾರೆಂಟಿ..! | 2 |
ಜನಾಂಗೀಯ ನಿಂದನೆ ಮಾಡಿದ ಪಾಕ್ ನಾಯಕನಿಗೆ 4 ಪಂದ್ಯಗಳ ನಿಷೇಧ | 1 |
'ಗಲ್ಲಿ ಬಾಯ್'ಗೆ ಸೆನ್ಸಾರ್ ಕಿರಿಕ್; 13 ಸೆಕೆಂಡ್ಗಳ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ! | 0 |
ಚಂದನವನದ ಮೋಸ್ಟ್ ಡಿಸೈರಬಲ್ ಜೋಡಿ ಯಾರು ಗೊತ್ತಾ? | 0 |
ಕೊಹ್ಲಿ-ಅನುಷ್ಕಾ ನಡುವೆ ಪ್ರೀತಿ ಹುಟ್ಟಿದ್ದೇಗೆ..?: ಇದು ವಿರುಷ್ಕನ್ ಲವ್ ಸ್ಟೋರಿ..! | 1 |
'ತೆರೆಯ ಮೇಲೆ ಮಾಡಿದ್ದನ್ನೇ ನನ್ನ ಜೊತೆ ಮಾಡು' ಅಂತಿದ್ರು: ಮಲ್ಲಿಕಾ ಶೆರಾವತ್ ದಶಕದ ನೆನಪು | 0 |
ಹಿಮಾಲಯದಲ್ಲಿ ತಮ್ಮ ಪ್ರವಾಸವನ್ನು ಮುಂದುವರೆಸಿದ ಸೂಪರ್ ಸ್ಟಾರ್ ರಜನಿಕಾತ್ | 0 |
ಹಿಜಾಬ್ ಹಾಕಲು ನಿರಾಕರಣೆ: ಇರಾನ್ ಪಂದ್ಯಾವಳಿಯಿಂದಲೇ ಹೊರಬಂದ ಚೆಸ್ ಪಟು ಸೌಮ್ಯ | 1 |
'ಪ್ರೀಮಿಯರ್ ಪದ್ಮಿನಿ' ಏರಲಿರುವ ನವರಸ ನಾಯಕ ಜಗ್ಗೇಶ್ | 0 |
ಪುಟ್ಟ ಅಭಿಮಾನಿಯೊಂದಿಗೆ ತುಂಟಾಟ ಆಡಿರುವ ಧೋನಿ ವಿಡಿಯೋ ವೈರಲ್ | 1 |
ಅಖಂಡ ಕರ್ನಾಟಕ ಕೂಗಿಗೆ ಧ್ವನಿಯಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ | 0 |
'ದಿ ವಿಲನ್' ಸಿನಿಮಾ ತೆರೆಗೆ ದಿನಾಂಕ ಫಿಕ್ಸ್: ಆರಂಭವಾಗಲಿದೆ ಅಡ್ವಾನ್ಸ್ ಟಿಕೆಟ್ ಬುಕಿಂಗ್..! | 0 |
ಮತ್ತೊಮ್ಮೆ ಗಾನಸುಧೆ ಹರಿಸಲಿರುವ ಸಾಧುಕೋಕಿಲ | 0 |
4ನೇ ಟೆಸ್ಟ್: ಐತಿಹಾಸಿಕ ಗೆಲುವಿನತ್ತ ಭಾರತ: 4ನೇ ದಿನದಾಟದ ಅಂತ್ಯಕ್ಕೆ ಆಸೀಸ್: 6/0 | 1 |
ಟೀಸರ್: ನುಸ್ರತ್ ಫಾತಿಮಾಗೆ ಮನಸೋತ ಅನಂತು ಕೃಷ್ಣ | 0 |
'ಸೂಪರ್ ಸ್ಟಾರ್' ರಜನಿ ವೃತ್ತಿಜೀವನದ ಕ್ಲೈಮ್ಯಾಕ್ಸ್ನಲ್ಲಿ 'ಪೆಟ್ಟಾ' ನೀಡಲಿದೆಯಾ ಯಶಸ್ಸಿನ ಸಿಹಿ? | 0 |
408 ದಿನಗಳ ಬಳಿಕ ಕಣಕ್ಕಿಳಿದ ಯುವಿ: 1 ರನ್ಗಳಿಸಲು ತೆಗೆದುಕೊಂಡ ಬಾಲ್ ಎಷ್ಟು ಗೊತ್ತಾ? | 1 |
ಗ್ರ್ಯಾಂಡ್ ರಿಸೆಪ್ಷನ್ನಿನಲ್ಲಿ ಸ್ಟೆಪ್ ಹಾಕಿದ ವಿರುಷ್ಕಾ ದಂಪತಿ | 1 |
18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಚಾಲನೆ | 1 |
ರಣಜಿ ಕ್ವಾರ್ಟರ್ ಫೈನಲ್: ವಿನಯ್ ಕುಮಾರ್ ಸಮಯೋಚಿತ ಆಟ: ಕರ್ನಾಟಕಕ್ಕೆ ಅಲ್ಪ ಮುನ್ನಡೆ | 1 |
ಟ್ವಿಟ್ಟರ್ ನೀಡಿದೆ ಕಿರಿ ಕಿರಿಯಿಂದ ಮುಕ್ತಿ : ಇನ್ನು ಇಷ್ಟವಿಲ್ಲದ ಕಮೆಂಟ್ ಹೈಡ್ ಮಾಡಬಹುದು | 2 |
ಇಷ್ಟು ವರ್ಷ ಆದರೂ ಯಾಕೆ ರಿಲೀಸ್ ಆಗುತ್ತಿಲ್ಲ '2.0' ಸಿನಿಮಾ: ಬೇಸತ್ತ ವಿತರಕರು ಮಾಡಿದ್ದೇನು..! | 0 |
ನಿಮ್ಮ ವಾಹನದ ಮೈಲೇಜ್ ಹೆಚ್ಚಿಸಿಕೊಳ್ಳುವುದು ಹೇಗೆ? | 2 |
ಕೊನೆಗೂ ಬಿಡುಗಡೆಯಾಯಿತು ಸಲ್ಮಾನ್ ಖಾನ್ ಅಭಿನಯದ 'ರೇಸ್ 3' ಸಿನಿಮಾದ ಟ್ರೇಲರ್ | 0 |
LICಯ ಈ ಪಾಲಿಸಿಯಿಂದ ನಿಮ್ಮ ವಿಮಾ ಮೊತ್ತವು 250 ಪಟ್ಟು ಹೆಚ್ಚಾಗಲಿದೆ | 2 |
(LIVE): ಐಪಿಎಲ್ 2018: ಕೋಲ್ಕತ್ತಾ vs ಹೈದರಾಬಾದ್: ಹೈದರಾಬಾದ್ಗೆ 5 ವಿಕೆಟ್ಸ್ಗಳ ಭರ್ಜರಿ ಜಯ | 1 |
ರಜಿನಿಕಾಂತ್ ಪತ್ನಿ ವಿರುದ್ಧ ವಂಚನೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ | 0 |
ಈ ವಾರ ರಾಜ್ಯದಲ್ಲಿ ತೆರೆ ಕಾಣಲಿರುವ ಸಿನಿಮಾಗಳ ವಿವರ | 0 |
'ಪದ್ಮಾವತ್' ಸಿನಿಮಾದ ಯಶಸ್ಸಿನ ಖುಷಿಯಲ್ಲಿ ದೀಪಿಕಾ: ಸಾರ್ವಜನಿಕರೊಂದಿಗೆ ಸೆಲ್ಫಿ | 0 |
(LIVE): ಐಪಿಎಲ್ ಕ್ವಾಲಿಫೈಯರ್-1: ಚೆನ್ನೈ vs ಹೈದರಾಬಾದ್: ರೋಚಕ ಪಂದ್ಯದಲ್ಲಿ ಚೆನ್ನೈಗೆ 2 ವಿಕೆಟ್ಸ್ಗಳ ಭರ್ಜರಿ ಜಯ | 1 |
ಮಾಧ್ಯಮದೊಂದಿಗೆ ಜಟಾಪಟಿಗಿಳಿದ ಯಶ್ | 0 |
ವಾಟ್ಸ್ಆ್ಯಪ್ ಗ್ರೂಪ್ ಅಡ್ಮಿನ್ಗಳಿಗೆ ಬರಲಿದೆ ಹೊಸ ನಿಯಮ..! | 2 |
ಏನಿದು #KidsNotForSale ಅಭಿಯಾನ? | 2 |
ಫೇಸ್ಬುಕ್-ಇನ್ಸ್ಟಾಗ್ರಾಂ ಸ್ಥಗಿತ: ಹ್ಯಾಕಿಂಗ್ ಸಾಧ್ಯತೆ? | 2 |
Video: ಸಿನಿಮಾದಲ್ಲಿ ಲಾಂಗ್ ಹಿಡಿಯೊ ಡಾಲಿ ಧನಂಜಯ್ ಮನೆಲಿ ಎಷ್ಟು ಚೆನ್ನಾಗಿ ಕೊಬ್ಬರಿ ತುರಿತಾರೆ ಗೊತ್ತಾ! | 0 |
LIVE Score, India vs West Indies, 2nd T20I: ಭಾರತಕ್ಕೆ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ರೋಹಿತ್ ಪಡೆ | 1 |
ಕಾಮನ್'ವೆಲ್ತ್ : ನಾಲ್ಕನೇ ದಿನವೂ ಪದಕಗಳ ಬೇಟೆ ಮುಂದುವರೆಸಿದ ಭಾರತಕ್ಕೆ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ | 1 |
Subsets and Splits
No community queries yet
The top public SQL queries from the community will appear here once available.