text
stringlengths
9
141
label
int64
0
2
ಇಂದು ಪಾರ್ವತಮ್ಮ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯತಿಥಿ
0
ರಶ್ಮಿಕಾ ಬ್ರೇಕ್​ ಅಪ್​ ಬಗ್ಗೆ ಮೊದಲಬಾರಿ ಬಾಯ್ಬಿಟ್ಟ ನಟ ವಿಜಯ್​ ದೇವರಕೊಂಡ
0
ಮಂಡ್ಯ ರೈತನ ಕೆಲಸಕ್ಕೆ ಸಲಾಂ ಹೇಳಿದ ವಿವಿಎಸ್ ಲಕ್ಷಣ್..!
1
ನೆಟ್​ಫ್ಲಿಕ್ಸ್​ನಲ್ಲಿ ಬರಲಿದೆ 'ಬಾಹುಬಲಿ'ಯ ಪ್ರೀಕ್ವೆಲ್​ ಸೀರೀಸ್..!
0
ಸಿಲ್ಲಿ ಪಾಯಿಂಟ್​ ವಿದ್​ ಶಾಲಿನಿ: ಭಾಗ2
0
ಸೆಹ್ವಾಗ್ ಸಂಬಂಧಿ; ಬಿರ್ಲಾ ಮಗ: ಐಪಿಎಲ್ ಹರಾಜಲ್ಲಿ ಸಿಕ್ಕ ಗಣ್ಯರ ಹುಡುಗ್ರು
1
ಕನ್ನಡಿಗರಿಗೆ ಕನ್ನಡದಲ್ಲೇ ಸಂಕ್ರಾಂತಿಯ ಶುಭಕೋರಿದ ಪಾರುಲ್​
0
‘ಮ್ಯಾನೇಜರ್ ಮದುವೆ ಆದ್ರೆ ಸಮಸ್ಯೆ ಖಂಡಿತ’: ಹೆಂಡತಿ ಬಗ್ಗೆ ಇನ್​ಸ್ಟಾದಲ್ಲಿ ರೋಹಿತ್ ಶರ್ಮಾ ಪೋಸ್ಟ್
1
ರಾಜ​ಕುಮಾರ್​ ಹೆಜ್ಜೆ ಹಾಕಿದ್ದ ಹಾಡಿಗೆ ಈಗ ಮೊಮ್ಮಗ ವಿನಯ್​ ಸಹ ಸೊಂಟ ಬಳುಕಿಸಲಿದ್ದಾರೆ
0
33ನೇ ವಸಂತಕ್ಕೆ ಕಾಲಿಟ್ಟ 'ರಾಕಿಂಗ್​' ಸ್ಟಾರ್​ ಯಶ್​; ಪರಭಾಷಿಗರಿಂದಲೂ ಶುಭಾಶಯಗಳ ಸುರಿಮಳೆ!
0
ಮಧ್ಯ ಬೆರಳು ತೋರಿಸುತ್ತೇನೆ ಎಂದ ವಿಜಯ್ ದೇವರಕೊಂಡ! ಮಿಸ್ಟರ್ ಕೂಲ್ ಫುಲ್ ಗರಂ ಆಗಿದ್ದೇಕೆ?
0
ಇಂಗ್ಲೆಂಡ್ ಸರಣಿ ಸೋತಲ್ಲಿ ಕೊಹ್ಲಿ-ರವಿ ಶಾಸ್ತ್ರಿ ಹುದ್ದೆಗೆ ಕಂಟಕ..?
1
ನೆನಪಿನ ಬುತ್ತಿಯಿಂದ: ಅಂಬಿ ಮಾಮನ ಅಗಲಿಕೆಯ ನೋವಿನಿಂದ ಇನ್ನೂ ಹೊರ ಬರದ ಕಿಚ್ಚ
0
ಹಾಕಿ ಚಾಂಪಿಯನ್ ಟ್ರೋಫಿ: ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತಕ್ಕೆ ಸೋಲು
1
ಬಿಡುಗಡೆ ಆಯಿತು ಸೋನಾಕ್ಷಿ ಅಭಿನಯದ 'ಹ್ಯಾಪಿ ಫಿರ್​ ಭಾಗ್ ​ಜಾಯೇಗಿ' ಸಿನಿಮಾದ ಟ್ರೇಲರ್​!
0
ಕೊಳವೆಬಾವಿಯಲ್ಲಿ ಸಿಲುಕಿದ ಮಗು ಹೊರತೆಗೆಯಲಿದೆ ರೊಬೊಟಿಕ್ ಯಂತ್ರ
2
ಕುತೂಹಲ ಮೂಡಿಸಿರುವ ಇರ್ಫಾನ್​ ಖಾನ್​ ಅಭಿನಯದ ‘ಬ್ಲಾಕ್​ಮೇಲ್’ ಸಿನಿಮಾದ ಟ್ರೇಲರ್​
0
ಶತಕವನ್ನು ಸಂಭ್ರಮಿಸುತ್ತಿದ್ದ ರಹಾನೆಗೆ ಶಾಕಿಂಗ್ ನ್ಯೂಸ್ ನೀಡಿದ ಸುರೇಶ್ ರೈನಾ: ಏನದು?
1
ಗೂಗಲ್ ಸರ್ಚಿಂಗ್​ನಲ್ಲಿ ಪ್ರಿಯಾ ವಾರಿಯರ್​ಗೆ ಪ್ರಥಮ ಸ್ಥಾನ
0
ಬಿಗ್​ ಬಾಸ್​​ನಲ್ಲಿ ಎಂಟ್ರಿ ಮೂಲಕವೇ ಧೂಳೆಬ್ಬಿಸಿದ್ದಾಳೆ ಸಿಲಿಕಾನ್ ಸಿಟಿಯ ದಂತ ವೈದ್ಯೆ
0
ಫ್ರೆಂಚ್ ಓಪನ್: ನಡಾಲ್​​ಗೆ ಸೋಲುಣಿಸಲು ಥಿಯೆಮ್ ಸಿದ್ಧ; ಮಹಿಳೆಯರ ಪ್ರಶಸ್ತಿ ಗೆಲ್ಲಲು ಹಾಲೆಪ್ ಫೇವರಿಟ್
1
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ದುನಿಯಾ ವಿಜಯ್​ ತಮಿಳುನಾಡಿನಲ್ಲಿ ಬಂಧನ
0
ಫ್ಲಿಪ್​​ಕಾರ್ಟ್​ ಎಕ್ಸ್​ಛೇಂಜ್ ಆಫರ್​: ಕೇವಲ 99 ರೂ.ಗೆ ನೋಕಿಯಾ 6.1 ಪ್ಲಸ್​ ಖರೀದಿಸಿ
2
ಜಲ್ಲಿಕಟ್ಟು ಸಾಹಸ ಕ್ರೀಡೆಯಲ್ಲಿ ಕಂಡ ದೃಶ್ಯಗಳು
1
ನಾಗರತ್ನ ಸಿಗಲಿಲ್ಲ, ಪೊಲೀಸ್​ ಠಾಣೆಗೆ ಬಂದುಹೋದ್ರು ಮೋನಿಕಾ-ಮೋನಿಶಾ; ಬೆಳಗ್ಗೆಯಿಂದ ನಡೆಯಿತು ಹೈಡ್ರಾಮಾ
0
ಅನುಷ್ಕಾ ಅಭಿನಯದ ‘ಪರಿ’ ಸಿನಿಮಾದ ಭಯ ಹುಟ್ಟಿಸುವ ಟೀಸರ್​
0
World Cup 2019: ವಿಶ್ವಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ; ಐಸಿಸಿ ಸ್ಪಷ್ಟನೆ
1
ಕಾಮನ್​ವೆಲ್ತ್ ಗೇಮ್ಸ್​ಗೆ ಕೇವಲ 2 ದಿನ ಬಾಕಿ: ಕ್ರೀಡಾಗ್ರಾಮದಲ್ಲಿ ಪತ್ತೆಯಾಯ್ತಾ ಉದ್ದೀಪನಾ ಮದ್ದು?
1
ಇಮ್ರಾನ್ ಖಾನ್ ಜೀವನದ ಈ ರಹಸ್ಯಗಳನ್ನು ಕೇಳಿದ್ರೆ ಇಂದಿಗೂ ಕ್ರಿಕೆಟ್ ಜಗತ್ತು ಬೆಚ್ಚಿ ಬೀಳುತ್ತದೆ!
1
ಎರಡು ದಶಕಗಳ ನಂತರ ಕನ್ನಡ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಬಿಟೌನ್‍ಗೆ: ಶಕೀಲಾ ಪಾತ್ರದಲ್ಲಿ ಬಿಟೌನ್ ಬ್ಯೂಟಿ ರಿಚಾ ಛಡ್ಡಾ..!
0
ಏಷ್ಯನ್ ಗೇಮ್ಸ್​ 2018: ಹಾಕಿ ಫೈನಲ್​​ನಲ್ಲಿ ಭಾರತಕ್ಕೆ ಸೋಲು: ಬೆಳ್ಳಿಗೆ ತೃಪ್ತಿ ಪಟ್ಟ ವನಿತೆಯರು
1
ಟ್ರಾಯ್​ ಅಧ್ಯಕ್ಷರ ಮೊಬೈಲ್​ನಲ್ಲಿ ಚಾರ್ಜ್​ ನಿಲ್ಲುತ್ತಿಲ್ಲ!
2
ಅರಿವು ಮೂಡಿಸುವ ಅಭಿಯಾನದಲ್ಲಿ ಪೊಲೀಸರೊಂದಿಗೆ ಕೈ ಜೋಡಿಸಿದ ರಾಕಿಂಗ್​ ಸ್ಟಾರ್ ಯಶ್​
0
2019ರ ವಿಶ್ವಕಪ್​ಗೆ ಟೀಂ ಇಂಡಿಯಾದ ಕ್ರಿಕೆಟಿಗರಿಗೆ ಧೋನಿ ಟ್ರೈನಿಂಗ್ ನೀಡಿದರೆ ನಾವು ಗೆಲ್ಲಬಹುದು!
1
ಜನಪ್ರಿಯ ಸಾಮಾಜಿಕ ಜಾಲತಾಣ ವಿಚಾಟ್ ಗೆ 100 ಕೋಟಿ ಬಳಕೆದಾರರು....!
2
ಬೋಳುತಲೆಯಲ್ಲಿ 'ಫ್ರೆಂಡ್​ಶಿಪ್ ಡೇ' ಆಚರಿಸಿದ ಬಾಲಿವುಡ್ ಬೆಡಗಿ ಸೋನಾಲಿ ಬೇಂದ್ರೆ
0
Video: ಇತಿಹಾಸದ ಪುಟ ಸೇರಿದ ಮೈಸೂರಿನ ಪ್ರೀಮಿಯರ್​ ಸ್ಟುಡಿಯೊ
0
'ಕ್ರಿಕೆಟ್ ಆಚೆಗೂ ಬದುಕು ಇದೆ': ಫಸ್ಟ್​ ಕ್ಲಾಸ್ ಕ್ರಿಕೆಟ್​ಗೆ ಗೇಲ್ ವಿದಾಯ..!
1
ಇಂದು ಭಾರತ-ಇಂಗ್ಲೆಂಡ್ 2ನೇ ಟಿ-20 ಕದನ: ಸರಣಿ ಕೈವಶದತ್ತ ಕೊಹ್ಲಿ ಪಡೆ ಚಿತ್ತ
1
ಚಾರ್ಲಿ ಚಾಪ್ಲಿನ್ ನ ಆರಂಭಿಕ ಸಂಬಳ ಎಷ್ಟು ಗೊತ್ತಾ..?..
0
ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಹಾಗೂ ಬೆಲ್ಜಿಯಂ ಪಂದ್ಯಗಳ ನಡುವಣ ಕೆಲ ಚಿತ್ರಗಳು
1
(VIDEO): ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಕಮಾಲ್
1
ಐಪಿಎಲ್ 2019 ವೇಳಾಪಟ್ಟಿ ಸೋರಿಕೆ: ಘೋಷಣೆಗೂ ಮುನ್ನ ಇಂಟರ್ನೆಟ್​​ನಲ್ಲಿ ವೈರಲ್..!
1
ದಕ್ಷಿಣ ಆಫ್ರಿಕದತ್ತ ಮುಖ ಮಾಡಿದ ಸನ್ನಿ ಲಿಯೋನ್
0
ಮುಂಬೈನ ಬಾಂದ್ರಾದಲ್ಲಿ ನಡೆದ ಮಿಕ್ಕಿ ಕಂಟ್ರಾಕ್ಟರ್​ ಪಾರ್ಟಿಯಲ್ಲಿ ತಾರೆಯರ ಚಿತ್ರಪಟ
0
ಸಾರಾ ಗೋವಿಂದು ಅವರ ಮಗ ಅನೂಪ್ ವಿವಾಹದಲ್ಲಿ ತಾರೆಯರ ಸಮಾಗಮ
0
ಸಿನಿ ಗಾಸಿಪ್​
0
ಭಾರತ - ಪಾಕ್​ ನಡುವಿನ ರಾಜತಾಂತ್ರಿಕ ಸಮಸ್ಯೆಗೆ ಇಮ್ರಾನ್​ ಖಾನ್​ - ಭಾರತ ಕ್ರಿಕೆಟಿಗರ​ ಸ್ನೇಹದಿಂದ ಪರಿಹಾರ ಸಿಗಬಹುದೇ?
1
ಜಿಯೋ ಧಮಾಕ: ದಿನಕ್ಕೆ 1.5 ಜಿಬಿ ಅಧಿಕ ಡೇಟಾ
2
ದಾಸನ ದಯಾ ಗುಣ: ಅರಣ್ಯ ಇಲಾಖೆಯ ಗುತ್ತಿಗೆ ನೌಕರರ ಕಷ್ಟಕ್ಕೆ ಮಿಡಿದ ದರ್ಶನ್​..!
0
ನಿರುದ್ಯೋಗಿಗಳಿಗೆ ನೆರವಿನ ಹಸ್ತ: ಕೆಲಸ ಹೋದರೆ 1 ತಿಂಗಳ ಸಂಬಳ, ಉದ್ಯೋಗ ಕೊಡತ್ತೆ ಈ ಸಂಸ್ಥೆ
2
ಪರ್ತ್​​ನಲ್ಲಿ ವಿರಾಟ್ ಆರ್ಭಟ: ದಾಖಲಾಯಿತು ಮತ್ತಷ್ಟು ದಾಖಲೆ
1
ಕಾರು ಚಾಲಕರಿಗೆ ಸಿಹಿಸುದ್ದಿ; ಹೀಗೆ ಮಾಡಿದರೆ ಕೇವಲ 30 ರೂ.ನಲ್ಲಿ 22 ಕಿ.ಮೀ. ಹೋಗಬಹುದು!
2
ಡಿ.30 ರೊಳಗೆ ವಿಷ್ಣು ಸ್ಮಾರಕ ನಿರ್ಮಾಣ ಆಗದಿದ್ರೆ, ಸಿಂಹಗಳನ್ನು ಬಡಿದೆಬ್ಬಿಸಲಾಗುವುದು; ಅನಿರುದ್ಧ್​​ ಎಚ್ಚರಿಕೆ
0
ಬಿಡುಗಡೆಗೆ ಸಿದ್ಧವಾಯಿತು ಜಗತ್ತಿನ ಅತ್ಯಂತ ಬಲಿಷ್ಠ ಮೊಬೈಲ್​, ಏನಿದೆ ಹೊಸತು?
2
PHOTOS: ಬಹುಭಾಷಾ ನಟಿ-ಬಳುಕುವ ಬಳ್ಳಿ ಕೃತಿ ಕರಬಂಧ ಹಾಟ್​ ಫೋಟೋಗಳು..!
0
ಟ್ರೇಲರ್​ನಲ್ಲಿ ಎದ್ದು ಕಾಣುತ್ತೆ ಈ ಮಣ್ಣಿನ ಸೊಗಡು: `ಡೇಸ್ ಆಫ್ ಬೋರಾಪುರ'ದ ಯುವ ಉತ್ಸಾಹಿಗಳಿಗೇಕೆ ಡಬಲ್ ಮೀನಿಂಗ್ ಜಾಡು!
0
ನಟಸಾರ್ವಭೌಮ ಚಿತ್ರಕ್ಕೆ ಅಭಿಮಾನಿ ದೇವರುಗಳಿಗೆ ಸ್ವಾಗತ: ರಾಘವೇಂದ್ರ ರಾಜ್​ಕುಮಾರ್​
0
ಮೋಹಕತಾರೆ ಶ್ರೀದೇವಿಗೆ ಅಂತಿಮ ನಮನ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ
0
ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ಕಾರಣವಾಗಿದ್ದು ಈ 5 ಅಂಶಗಳು
1
IPL 2019: ಉದ್ಘಾಟನಾ ಸಮಾರಂಭ ರದ್ದು
1
ಈ ಬಾರಿ ವಿಶ್ವಕಪ್​​ನಲ್ಲಿ ಗೆಲ್ಲುವ ತಂಡ ಟೀಂ ಇಂಡಿಯಾ ಅಲ್ಲ; ಗವಾಸ್ಕರ್​​ರಿಂದ ಅಚ್ಚರಿಯ ಹೇಳಿಕೆ
1
ಬಾಲಿವುಡ್​ನಲ್ಲಿ ಬರಲಿದೆ ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರ
0
'ವಿಕ್ಟರಿ 2' ಸಿನಿಮಾದ ಈ ಹಾಡು ಕೇಳಿದವರು ಮನೆಗೇ ಹೋಗೋದಿಲ್ಲವಂತೆ..!
0
ಪುನೀತ್​ ರಾಜ್​ಕುಮಾರ್​ ಬೇಕು ಎಂದು ಹಠ ಹಿಡಿದ ಕಾರನ್ನು ಗಿಫ್ಟ್​ ಕೊಟ್ಟಿದ್ದರಂತೆ ಎನ್​ಟಿಆರ್​!
0
ಕಿಚ್ಚ ಸುದೀಪ್​ ಅಟ್​ 23: ಕಿಚ್ಚ ಸವೆಸಿದ ಹಾದಿಯ ಕೆಲ ಅಪರೂಪದ ಚಿತ್ರಗಳು ಇಲ್ಲಿವೆ..!
0
'ಒಂದಲ್ಲಾ ಎರಡೆಲ್ಲಾ' ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ!
0
PHOTOS: ಚಿರ ಯೌವ್ವನೆ ಎಂದೇ ಖ್ಯಾತಿ ಪಡೆದ ಮಲೈಕಾ ಅರೋರಾ ಹಾಟ್​ ಫೋಟೋಶೂಟ್​
0
ಭಾರತ - ಪಾಕ್​ ಪಂದ್ಯಕ್ಕೆ ಅಖಾಡ ಸಿದ್ಧ; ಟೀಂ ಇಂಡಿಯಾವನ್ನು ಕಾಡಲಿದ್ದಾರ ಪಾಕ್​ನ ನಾಲ್ವರು ಆಟಗಾರರು!
1
IPL 2019: ಈ ಬಾರಿಯ ಐಪಿಎಲ್​​​ನಲ್ಲಿ ಆರ್​​ಸಿಬಿ ಆಡುವ 11 ಬಳಗ ಹೀಗಿದ್ದರೆ ಹೇಗೆ?
1
ಮೀಟೂ: ಆರೋಪಕ್ಕೆ ಕೊನೆಗೂ ಕ್ಷಮೆ ಕೇಳಿದ ಸಂಜನಾ; ಗಂಡ ಹೆಂಡತಿ ವಿವಾದಕ್ಕೆ ಬಿತ್ತು ಅಂತ್ಯ
0
ನೂತನ ವರ್ಷಕ್ಕೆ ನವೀಕರಿಸಿದ ಹೋಂಡಾ, ಆಡಿ, ಬಿಎಂಡಬ್ಲ್ಯು ಕಾರು ಹೇಗಿದೆ ಗೊತ್ತಾ..?
2
ಕಿಚ್ಚಾ ಸುದೀಪ್ ಅವರ 'ಪೈಲ್ವಾನ್' ಸಿನಿಮಾದ ಚಿತ್ರೀಕರಣದಲ್ಲಿ ಬಿ-ಟೌನ್​ನ ಸುನಿಲ್​ ಶೆಟ್ಟಿ
0
Video: ನಟಸಾರ್ವಭೌಮ ಚಾಲೆಂಜ್​: ಅಪ್ಪು ನೀಡಿದ ಸವಾಲನ್ನು​ ಸ್ವೀಕರಿಸಿದ ಪುಟಾಣಿ ಅಭಿಮಾನಿಗಳು..!
0
ಬೋಲ್ಡ್​ ಫೋಟೋಗಳಿಂದ ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾದ ಕಿರಿಕ್​ ಬೆಡಗಿ ಸಂಯುಕ್ತಾ ಹೆಗ್ಡೆ
0
ಈಜು ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದ ನಟ ಮಾಧವನ್ ಪುತ್ರ ವೇದಾಂತ್
1
ಕೇಂದ್ರ ಕ್ರೀಡಾ ಸಚಿವರ ಚಿತ್ರ ವೈರಲ್​
1
ಏಷ್ಯನ್ ಗೇಮ್ಸ್ 2018: ಬ್ಯಾಡ್ಮಿಂಟನ್​​ನಲ್ಲಿ ಸೆಮೀಸ್​ಗೆ ಲಗ್ಗೆ ಇಟ್ಟ ಸಿಂಧು-ಸೈನಾ
1
IPL 2018, ಕಣಕ್ಕೆ ಮತ್ತೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್​: ತಂಡದ ಆಟಗಾರರ ಪಟ್ಟಿ ಹೀಗಿದೆ
1
ಸಿಂಗಾಪುರದಲ್ಲಿ ಆರಂಭವಾಗಿದೆ ಧೋನಿ ಕ್ರಿಕೆಟ್ ಅಕಾಡೆಮಿ
1
'ಮುನ್ನಾ ಭಾಯಿ 3'ರಲ್ಲಿ ಒಂದಾಗಲಿದೆಯಾ ಸಂಜು-ರಣಬೀರ್​ ಜೋಡಿ?
0
ವರ್ಷದ ಕನ್ನಡಿಗ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಭಾಗ2
1
ಭಾರತ-ಇಂಗ್ಲೆಂಡ್ ಟೆಸ್ಟ್ : ಮೊದಲ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊತ್ತ 285/9
1
ಇಂದು ಭಾರತ-ವಿಂಡೀಸ್ ದ್ವಿತೀಯ ಟಿ-20: ಗೆಲುವಿಗಾಗಿ ಉಭಯ ತಂಡಗಳ ಮಾಸ್ಟರ್ ಪ್ಲಾನ್
1
ಬೊಂಬೆ ಹಾಡಿಗೆ ಫಿದಾ 5 ಕೋಟಿ ಮನ: ಹೊಸದೊಂದು ದಾಖಲೆಗೆ ಪುನೀತ್​ `ಯಜಮಾನ'
0
ಜಾಹೀರಾತಿನ ಮೂಲಕ ಪರಿಚಿತವಾದ ಪುಟ್ಟ ಪೋರಿ ಈಗ ಸಿನಿಮಾದ ನಾಯಕಿ: ಯಾರು ಆ ನಾಯಕಿ?
0
ಫಿಫಾ ವಿಶ್ವಕಪ್ 2018: ಕ್ವಾರ್ಟರ್ ಫೈನಲ್​​ಗೇರಲು ಸ್ಪೇನ್-ರಷ್ಯಾ ನಡುವೆ ಸೆಣೆಸಾಟ
1
ಶ್ರದ್ಧಾಂಜಲಿ ಸಭೆಯಲ್ಲಿ ಅಳುತ್ತಿದ್ದ ಸುಮಲತಾರನ್ನು ನಗಿಸಲು ಅಭಿಷೇಕ್​ ಮಾಡಿದ್ದೇನು ಗೊತ್ತಾ?
0
PHOTOS: 'ಸೂಪರ್​ ಡಿಲಕ್ಸ್'​ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಲಿರುವ ವಿಜಯ್​ ಸೇತುಪತಿ-ರಮ್ಯಾಕೃಷ್ಣ..!
0
(LIVE): ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ರೋಹಿತ್ ಪಡೆ: 7ನೇ ಬಾರಿ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ
1
ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ: ಮೃತದೇಹ ಭಾರತಕ್ಕೆ ತರುವುದು ಮತ್ತಷ್ಟು ವಿಳಂಬ?
0
ಮುದ್ದಾದ ನಗುವಿನ ಸುಶಾಂತ್ ಸಿಂಗ್​ ಅವರ ಕೈಬರಹ ಹೇಗಿದೆ ಗೊತ್ತಾ?
0
ಮುಖೇಶ್​ ಅಂಬಾನಿ ಮಗನ ನಿಶ್ಚಿತಾರ್ಥ ಪಾರ್ಟಿಯ ಅಪರೂಪದ ಚಿತ್ರಪಟಗಳು
0
ಇನ್ಮುಂದೆ ಗೂಗಲ್ ಪ್ಲೇ ಸ್ಟೋರ್​ನಲ್ಲಿ SARAHAH ಆ್ಯಪ್​ ಇರಲ್ಲ..!
2
ತೆರೆಗೂ ಮುನ್ನವೇ 'ಕುರುಕ್ಷೇತ್ರ' ವೀಕ್ಷಿಸಿದ ನಿರ್ಮಾಪಕ: 'ಡಿ-ಬಾಸ್​' ಸಿನಿಮಾ ಕೊಂಡಾಡಿದ ಜಗ್ಗೇಶ್​ ..!
0
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು
0
ಅರ್ಚಕರನ್ನು ಮುಂದಿಟ್ಟುಕೊಂಡು 70 ಕೋಟಿ ರೂ. ಸಂಪಾದಿಸಿದ ದಂಪತಿ..!
2
ತ್ರಿಕೋನ ಟಿ-20 ಸರಣಿಗೆ ಶ್ರೀಲಂಕಾಗೆ ತೆರಳಿದ ಭಾರತ ತಂಡ
1
ಐಪಿಎಲ್‍ನಲ್ಲಿಂದು ಡಬಲ್ ಧಮಾಕ: ಕೋಲ್ಕತ್ತಾಗೆ ಪಂಜಾಬ್ ಸವಾಲ್: ಆರ್​ಸಿಬಿ-ಡೆಲ್ಲಿಗೆ ಪ್ರತಿಷ್ಠೆಯ ಪಂದ್ಯ
1
ವಾಟ್ಸ್​ಆ್ಯಪ್​ನಲ್ಲಿ ಈ ಫೀಚರ್​ ಬಂದರೆ ತೊಂದರೆ ಗ್ಯಾರೆಂಟಿ..!
2