text
stringlengths 9
141
| label
int64 0
2
|
---|---|
'ಹೈವೇ ಮಾಫಿಯಾ'ದಲ್ಲಿ ಯಶ್; ಸದ್ದಿಲ್ಲದೆ ಹೊಸ ಕಥೆ ಒಪ್ಪಿಕೊಂಡ 'ರಾಕಿಂಗ್ ಸ್ಟಾರ್'? | 0 |
ಇಂಟರ್ಕಾಂಟಿನೆಂಟಲ್ ಕಪ್: ಭಾರತ ಚಾಂಪಿಯನ್; ಮೆಸ್ಸಿ ಸರಿಸಮಕ್ಕೆ ಬಂದ ಛೆಟ್ರಿ | 1 |
ಕುಡಿದು ರಂಪಾಟ: ನಟ ಹುಚ್ಚ ವೆಂಕಟ್ ಅರೆಸ್ಟ್ | 0 |
ಪಂದ್ಯ ಸೋತರೂ ದಾಖಲೆ ಬರೆದ ವಿರಾಟ್ ಕೊಹ್ಲಿ: ಆರೆಂಜ್ ಕ್ಯಾಪ್ ಆರ್ಸಿಬಿ ಕ್ಯಾಪ್ಟನ್ ತೆಕ್ಕೆಗೆ | 1 |
ಪಟ್ ಪಟ್: ದರ್ಶಿನಿಯಲ್ಲಿ ಡೆಮಾಕ್ರಸಿ: ಭಾಗ1 | 0 |
ಏಷ್ಯಾ ಕಪ್ 2018: ಪಾಕ್ ವಿರುದ್ಧ ಘರ್ಜಿಸಲು ರೋಹಿತ್ ಸೈನ್ಯ ಹೇಗಿದೆ..? | 1 |
ಎರಡನೇ ಮದುವೆಗೆ ಸಜ್ಜಾದ ರಜನಿಕಾಂತ್ ಮಗಳು; ಪೊಲೀಸರಿಗೆ ರಕ್ಷಣೆ ಕೋರಿದ ರಜನಿ ಹೆಂಡತಿ | 0 |
ಐಪಿಎಲ್ 2018: ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳ ನಡುವಣ ಕೆಲ ಫೋಟೋಗಳು | 1 |
(VIDEO): ವೈರಲ್ ಆಗಿದೆ ವೀರೂ ಶೇರ್ ಮಾಡಿದ ಕಾಲ್ಚೆಳಕದ ವಿಡಿಯೋ | 1 |
ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹ್ಯಾಟ್ರಿಕ್; ಈ ಬಾರಿಯು ಅಗ್ರಸ್ಥಾನ ಉಳಿಸಿಕೊಂಡ ಸಲ್ಲು | 0 |
ಈ ವಾರ ತೆರೆಗೆ ಬಂದಿವೆ ನಾಲ್ಕು ಸಿನಿಮಾ, ಎಲ್ಲವೂ ಭಿನ್ನ ಭಿನ್ನ | 0 |
ಅಸೂಸ್ 5ಜೆಡ್ ಬಿಡುಗಡೆ, ಒನ್ಪ್ಲಸ್ 6ಗೆ ಸೆಡ್ಡು? | 2 |
ಏಷ್ಯಾ ಕಪ್ 2018: ಬಲಿಷ್ಠ ಭಾರತಕ್ಕೆ ಕ್ರಿಕೆಟ್ ಶಿಶುಗಳ ಸವಾಲ್..! | 1 |
ಇನ್ಮುಂದೆ ಈ ಆ್ಯಪ್ ಬಳಸಿ ಫ್ರೀ ಕಾಲ್ ಮಾಡಬಹುದು..! | 2 |
ಏಷ್ಯಾ ಕಪ್ 2018: ಧವನ್-ರೋಹಿತ್ ಭರ್ಜರಿ ಶತಕ: ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ | 1 |
ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿ: ಸಂಪೂರ್ಣ ವೇಳಾಪಟ್ಟಿ | 1 |
ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ ವೇಗಿ ಮುನಾಫ್ ಪಟೇಲ್ | 1 |
ತಿರುವನಂತಪುರಂನಲ್ಲಿ ತಲೆ ಎತ್ತಿದೆ ಧೋನಿಯ 35 ಅಡಿ ಎತ್ತರದ ಕಟೌಟ್ | 1 |
ವೈರಲ್ ಹುಡುಗಿ ಪ್ರಿಯಾ ವಾರಿಯರ್ಗೆ ಬಿಗ್ ರಿಲೀಫ್: ವಿಚಾರಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್ | 0 |
ನಟ ದುನಿಯಾ ವಿಜಯ್ ರಿಂದ ಹಲ್ಲೆಗೊಳಗಾದ ಮಾರುತಿ ಗೌಡ ಹೇಳಿಕೆ | 0 |
ಫೇಸ್ಬುಕ್ ಮುಖ್ಯಸ್ಥನ ರಾಜೀನಾಮೆಗೆ ಆಗ್ರಹ: ಹೂಡಿಕೆದಾರರಿಂದ ಹೆಚ್ಚಿದ ಒತ್ತಡ | 2 |
ಶ್ರುತಿ ಹರಿಹರನ್ ಆರೋಪದ ಹಿಂದೆ ಅಮೆರಿಕದಿಂದ ಫಂಡಿಂಗ್: ಪ್ರಶಾಂತ್ ಸಂಬರ್ಗಿ ಆರೋಪ | 0 |
ಟಿವಿ ಚಾನೆಲ್ ಆಯ್ಕೆ ಸ್ವಾತಂತ್ರ್ಯ: ಮತ್ತೊಮ್ಮೆ ಗ್ರಾಹಕರಿಗೆ ಗಡುವು ನೀಡಿದ ಟ್ರಾಯ್..! | 2 |
ಏಷ್ಯಾ ಕಪ್ನಲ್ಲಿ ರೋಹಿತ್ ಬದಲು ಧೋನಿ ನಾಯಕನಾಗಿದ್ದಕ್ಕೆ ಬಿಸಿಸಿಐ ಗರಂ | 1 |
ಗುಟ್ಟು ರಟ್ಟಾಯಿತು: ವಿವಾಹಕ್ಕೆ ಮುನ್ನವೇ ಗರ್ಭಿಣಿಯಾಗಿದ ಬಾಲಿವುಡ್ ನಟಿ ಯಾರು..! | 0 |
25 ರಂದು 'ಪದ್ಮಾವತ್' ತೆರೆಗೆ: ಜಾಗತಿಕ ಐಮ್ಯಾಕ್ಸ್ 3ಡಿ ಹೊಂದಿರುವ ಮೊದಲ ಭಾರತೀಯ ಚಿತ್ರ | 0 |
#MeToo: ಸುಳ್ಳು ಆರೋಪ ಮಾಡಿರುವ ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ: ಅರ್ಜುನ್ ಸರ್ಜಾ | 0 |
VIDEO: ಎದುರಾಳಿಯ ಒಂದು ಅಂಕ ಕಿತ್ತ ನಾಯಿ: ಫುಟ್ಬಾಲ್ ಪಂದ್ಯಾಟದಲ್ಲಿ ಅಪರೂಪದ ಘಟನೆ | 1 |
ಕ್ಷಣಮಾತ್ರದಲ್ಲಿ ಕಳ್ಳರನ್ನು ಹಿಡಿಯಲು ನೆರವಾಗುತ್ತೆ; ಕರ್ನಾಟಕ ಪೊಲೀಸರಿಗೆ ಶಕ್ತಿಯಾಗಲಿದೆ ಹೊಸ ಆ್ಯಪ್ | 2 |
PHOTOS: ಭಾರತ-ವೆಸ್ಟ್ ಇಂಡೀಸ್ ಟೆಸ್ಟ್: ಕಠಿಣ ಅಭ್ಯಾಸದಲ್ಲಿ ಟೀಂ ಇಂಡಿಯಾ ಆಟಗಾರರು | 1 |
ಅಮೀರ್ ಜತೆ 'ಮಹಾಭಾರತ'ದಲ್ಲಿ ತೆರೆ ಹಂಚಿಕೊಳ್ಳಲಿರುವ ಕನ್ನಡದ ಚೆಲುವೆ ಯಾರು ಗೊತ್ತಾ? | 0 |
5 ಕ್ಯಾಮೆರಾದ ಈ ಫೋನ್ ನೋಡಿದ್ದಾರಾ? | 2 |
ಭಾರತ vs ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಸೆಲೆಬ್ರಿಟಿಗಳ ಏರ್ಪೋರ್ಟ್ ಸೈಟ್ಟಿಂಗ್ಸ್ | 0 |
ಇಂತಿಪ್ಪ ದೇಶದೊಳ್, ಒಂದು ರೋಬೋ ನ್ಯೂಸ್ ಓದಲಿದೆ! | 0 |
ಸ್ಥಗಿತಗೊಂಡ ಯೂಟ್ಯೂಬ್: ಕೊನೆಗೂ ಸಮಸ್ಯೆ ಬಗೆಹರಿಸಿದ ಸಂಸ್ಥೆ | 2 |
2017ರಲ್ಲಿ ಬಾಲಿವುಡ್ ನಟಿಯರ ಬೆಸ್ಟ್ ಫೋಟೋಗಳು | 0 |
2019ರ ವಿಶ್ವಕಪ್ ಬಳಿಕ ಡೇಲ್ ಸ್ಟೈನ್ ನಿವೃತ್ತಿ | 1 |
PHOTOS: ತವರೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ಮಿಂಚಿದ ದೀಪಿಕಾ- ರಣವೀರ್ | 0 |
ಮೂರು ಕ್ಯಾಮೆರಾದ ಆ್ಯಪಲ್ ಎಕ್ಸ್ ಪ್ಲಸ್ ಮಾರುಕಟ್ಟೆಗೆ ?! | 2 |
Video: ಸ್ಯಾಂಡಲ್ವುಡ್ನಲ್ಲಿ ಮತ್ತೊಮ್ಮೆ ಸ್ಟಾರ್ವಾರ್: ದರ್ಶನ್ ವಿರುದ್ಧ ನಿಂತ ಧನಂಜಯ್ | 0 |
ಏಕದಿನ ಕ್ರಿಕೆಟ್ನಲ್ಲಿ ಹೊಸ ದಾಖಲೆ: ಒಂದೇ ಪಂದ್ಯದಲ್ಲಿ 807 ರನ್, 46 ಸಿಕ್ಸರ್; ಗೇಲ್ ನಿವೃತ್ತಿ ಮುಂದಕ್ಕೆ? | 1 |
ಸಯ್ಯದ್ ಮೋದಿ ಟೂರ್ನಿ: ಸೈನಾ-ಕಶ್ಯಪ್ ಭರ್ಜರಿ ಶುಭಾರಂಭ | 1 |
ದೀಪಿಕಾ ಮದುವೆ ಫೋಟೋಗೆ ಸರಿಸಾಟಿಯಾಗಿ ನಿಂತ ಆ ವಧು ಯಾರು ಗೊತ್ತಾ? | 0 |
ಫಿಫಾ ವಿಶ್ವಕಪ್ 2018: ಮೆಕ್ಸಿಕೊ ವಿರುದ್ಧ ನೇಮರ್ ಅಬ್ಬರ: ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟ ಬ್ರೆಜಿಲ್ | 1 |
ಇನ್ನೂ ಮನು ಭಾಕರ್ ಕೈ ಸೇರದ 2 ಕೋಟಿ ರೂಪಾಯಿ ಬಹುಮಾನ; ಪ್ರಶ್ನಿಸಿದ್ದಕ್ಕೆ ಹರಿಯಾಣ ಮಂತ್ರಿಯಿಂದ ಇಂಥ ಉತ್ತರವೇ! | 1 |
ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚಿದ ಭಾರತ: ದಿನದಾಟದ ಅಂತ್ಯಕ್ಕೆ ವಿಂಡೀಸ್ 94/6 | 1 |
ಕುಡಿದ ಮತ್ತಿನಲ್ಲಿ ಫೋಟೋಗ್ರಾಫರ್ಗಳಿಗೆ ಅವಾಚ್ಯ ಶಬ್ದ ಬಳಸಿದ 'ಸಂಜು' | 0 |
ಕರ್ನಾಟಕದಲ್ಲಿ ಬಿಡುಗಡೆಯಾದ ಚಿತ್ರಗಳ ದಾಖಲೆ ಪುಡಿಗಟ್ಟಿದ '2.0'! | 0 |
Union Budget 2019| ಏನು ಉತ್ಸಾಹ: ಬಜೆಟ್ ಮಂಡನೆ ವೇಳೆ “ಉರಿ” ಸಿನಿಮಾ ಶ್ಲಾಘಿಸಿದ ಪಿಯೂಷ್ ಗೋಯಲ್ | 0 |
38 ನೇ ವಸಂತಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ಅಜೆಯ್ ರಾವ್ | 0 |
ಬೀದಿ ಬದಿಯ ವ್ಯಕ್ತಿಯಂತೆ ವರ್ತಿಸಬೇಡಿ: ಅನುಷ್ಕಾ ಶರ್ಮಾಗೆ ಎದುರೇಟು ಕೊಟ್ಟ ಮುಂಬೈ ಯುವಕ | 1 |
ಅಡಿಲೇಡ್ಗೆ ಬಂದಿಳಿದ ಭಾರತ: ಗಾಯಾಳು ಪೃಥ್ವಿ ಸ್ಥಾನಕ್ಕೆ ಮಯಾಂಕ್...? | 1 |
ಟೆಸ್ಟ್ ಸರಣಿಯಲ್ಲಿ ಕುಲ್ದೀಪ್ ಯಾದವ್ ಆಡುವ ಸಾಧ್ಯತೆ ಇದೆ: ವಿರಾಟ್ ಕೊಹ್ಲಿ | 1 |
Video: ಜೈಲಿನಲ್ಲಿರುವ ಗಂಡ ದುನಿಯಾ ವಿಜಯ್ ಬಗ್ಗೆ ಅವರ ಮೊದಲ ಹೆಂಡತಿ ಹೇಳಿದ್ದೇನು ಗೊತ್ತಾ? | 0 |
ಮಳೆ ಹುಡುಗಿ ಪೂಜಾ ಗಾಂಧಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ | 0 |
ಮ್ಯಾಥ್ಯೂಸ್ ನಾಯಕ ಸ್ಥಾನದಿಂದ ವಜಾ: ನನ್ನ ಬಲಿಪಶು ಮಾಡಿದ್ದಾರೆಂದು ಕಣ್ಣೀರಿಟ್ಟ ಮಾಜಿ ಕ್ಯಾಪ್ಟನ್ | 1 |
ಅರಣ್ಯ ಸಂರಕ್ಷಣೆಗೆ ಮುಂದಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ | 0 |
37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ನಾಯಕ ಎಂ.ಎಸ್. ಧೋನಿ | 1 |
ಆ್ಯಪಲ್ ಏರ್ಪೋಡ್ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್ಡಾಟ್ಸ್ ಬಿಡುಗಡೆ | 2 |
ಜಿಯೋ ಹೊಸ ಪ್ಲಾನ್: ಅನಿಯಮಿತ ಕರೆಯೊಂದಿಗೆ 750GB ಡೇಟಾ ಉಚಿತ | 2 |
ಭಾರತ-ಇಂಗ್ಲೆಂಡ್ ಟೆಸ್ಟ್: ಕಳಪೆ ಫಾರ್ಮ್ನಲ್ಲಿದ್ದರು ಕನ್ನಡಿಗ ರಾಹುಲ್ಗೆ ಅವಕಾಶ ಸಿಕ್ಕಿದ್ದೇಗೆ..? | 1 |
ಬಾಲಿವುಡ್ ನಟಿಯರ ಐಷಾರಾಮಿ ಜೀವನ: ಅದೆಷ್ಟು ದುಬಾರಿ ಅವರ ಶಾಪಿಂಗ್ ಹುಚ್ಚು! | 0 |
ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದ ಪಂದ್ಯದ ಚಿತ್ರಪಟಗಳು | 1 |
ಕೊನೆಯ ಟಿ-20: ಸರಣಿ ಸಮಬಲಕ್ಕೆ ಟೀಂ ಇಂಡಿಯಾದಲ್ಲಿ ಆಗಬೇಕಿದೆ ಪ್ರಮುಖ ಬದಲಾವಣೆ | 1 |
ಬ್ರೇಕ್ಅಪ್ ನಂತರವೂ ಸಲ್ಮಾನ್ ಖಾನ್ ಕುಟುಂಬದೊಂದಿಗೆ ಕಾಣಿಸಿಕೊಂಡ ಕತ್ರಿನಾ ಕೈಫ್! | 0 |
Paytmನಲ್ಲಿ ನಿಮ್ಮ ಹಣವೆಷ್ಟು ಸೇಫ್?: ಇಲ್ಲಿದೆ ಬಹುದೊಡ್ಡ ಪ್ರಶ್ನೆ | 2 |
ಬಾಲಿವುಡ್ನ ಬಹುನಿರೀಕ್ಷಿತ ‘ಅಯ್ಯಾರಿ’ ಸಿನಿಮಾ ನಾಳೆ ತೆರೆಗೆ | 0 |
ಬಿಡುಗಡೆಗೂ ಮೊದಲೇ 'ಕೆಜಿಎಫ್' ಚಿತ್ರ ಆನ್ಲೈನ್ನಲ್ಲಿ ಸೋರಿಕೆ?; ಈ ವಿಚಾರದಲ್ಲಿ ಹೀಗನ್ನುತ್ತೆ ಚಿತ್ರತಂಡ | 0 |
ಪ್ರವಾಹ ಪೀಡಿತ ಕೇರಳ ಜನತೆಗೆ ನೆರವಾಗುವಂತೆ ಅಭಿಮಾನಿಗಳಿಗೆ ಕ್ರಿಕೆಟಿಗರ ಮನವಿ | 1 |
ಬಾಲಿವುಡ್ ದೀವಾ ಸೋನಮ್ ಕಪೂರ್ಗೆ ಬಾಯ್ಫ್ರೆಂಡ್ ಆನಂದ್ ಕೊಟ್ಟ ಸ್ಪೆಷಲ್ ಗಿಫ್ಟ್ | 0 |
ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಕೆಜಿಎಫ್ ಅಭಿಮಾನಿಗಳು | 0 |
ಸಾವಿನಂಚಿನಲ್ಲಿದ್ದ ಕ್ಯಾನ್ಸರ್ ರೋಗಿ ಜೊತೆ 1 ಗಂಟೆ ಕಳೆದ ದ್ರಾವಿಡ್: ಜ್ಯಾಮಿ ಸಹೃದಯಕ್ಕೆ ಇದು ಸಾಕ್ಷಿ | 1 |
ಟಾಲಿವುಡ್ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ಸ್ ಪಟ್ಟಿಯಲ್ಲಿ 'ಬಾಹುಬಲಿ' ಪ್ರಭಾಸ್ಗೆ ಮೊದಲ ಸ್ಥಾನ..! | 0 |
'ಝೀರೊ' ಟ್ರೈಲರ್ ಬಿಡುಗಡೆ: ತಕ್ಕ ಹುಡುಗಿಯನ್ನು ಮದುವೆಯಾಗೋಕೆ ಬಂದಿದ್ದಾರೆ ಶಾರುಖ್..! | 0 |
ಹಾಕಿ ಸರಣಿ: ನ್ಯೂಜಿಲೆಂಡ್ಗೆ ವೈಟ್ವಾಶ್ ಶಾಕ್ ಕೊಟ್ಟ ಭಾರತ | 1 |
Video: ಯಂಗ್ ಇಂಡಿಯಾಗೆ ಫಿಟ್ನೆಟ್ ಸವಾಲೆಸೆದ ಜೂನಿಯರ್ ದೇವಗನ್ | 0 |
'ಡಾ.ರಾಜ್ ವ್ಯಕ್ತಿತ್ವದ ಹಿಂದಿನ ವ್ಯಕ್ತಿ'ಯ ಅಪರೂಪದ ಕೆಲವು ಸಂಗತಿಗಳು | 0 |
ವಿದೇಶದಲ್ಲಿ 'ಯಜಮಾನ'ನ ಚಿತ್ರೀಕರಣದ ವೇಳೆ ರಶ್ಮಿಕಾ ಕಣ್ಣೀರಿಟ್ಟಿದ್ದೇಕೆ..? | 0 |
Photos: ರಜೆಯ ಮಜೆಯಲ್ಲಿರುವ ಪರಿಣಿತಿ ಚೋಪ್ರಾ ಹಾಟ್ ಫೋಟೋಸ್..! | 0 |
ಭಾರತ-ಇಂಗ್ಲೆಂಡ್: ಸರಣಿ ಗೆದ್ದರೆ ಕೊಹ್ಲಿ ಪಡೆ ನಿರ್ಮಿಸಲಿದೆ ಮಗದೊಂದು ದಾಖಲೆ | 1 |
ಪೇಟಿಎಂ ಜತೆ ಝೊಮ್ಯಾಟೋ: ಇನ್ಮುಂದೆ ಈ ಸೇವೆ ಕೂಡ ಸಿಗಲಿದೆ | 2 |
ರಶ್ಮಿಕಾಗೆ ಮದುವೆ ಪ್ರಪೋಸಲ್: ಕಿರಿಕ್ ಬೆಡಗಿ Too Much Love ಎಂದಿದ್ಯಾರಿಗೆ ಗೊತ್ತಾ..? | 0 |
ಫ್ಲಿಪ್ಕಾರ್ಟ್ ಆಫರ್: ಕೇವಲ ಸಾವಿರ ರೂ.ಗೆ ಸ್ಮಾರ್ಟ್ಫೋನ್ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ | 2 |
ಶ್ರೀದೇವಿ ಅಭಿನಯಿಸಬೇಕಿದ್ದ ಪಾತ್ರಕ್ಕೆ ಮಾಧುರಿ: ಮತ್ತೆ ತೆರೆ ಮೇಲೆ ಒಂದಾಗಲಿರೋ ಸಂಜಯ್-ಮಾಧುರಿ ಜೋಡಿ | 0 |
ಅಮ್ಮ ಶ್ರೀದೇವಿಗೆ 'ಕೆಟ್ಟ ತಾಯಿ' ಎಂದು ನಿಂದಿಸಿ ಮಾತುಕತೆಯನ್ನೇ ನಿಲ್ಲಿಸಿದ್ದ ಮಗಳು ಜಾಹ್ನವಿ! | 0 |
ಕೋಲ್ಕತ್ತಾ ಮಣಿಸಿದ ಹೈದ್ರಾಬಾದ್ಗೆ ಹ್ಯಾಟ್ರಿಕ್ ಜಯ: ಅಂಕಪಟ್ಟಿಯಲ್ಲಿ ಅಗ್ರಸ್ಥಾನ | 1 |
ಶರಣ್ ಅಭಿನಯದ ಹೊಸ ಸಿನಿಮಾಗೆ ನಾಯಕಿಯ ಹುಡುಕಾಟ | 0 |
ಫಿಫಾ ವಿಶ್ವಕಪ್ 2018: ಫಿಟ್ನೆಸ್ಗಾಗಿ ಭಾರತದ ದೇಸಿ ಕ್ರೀಡೆ ಮೊರೆ ಹೋದ ಇಂಗ್ಲೆಂಡ್ ಫುಟ್ಬಾಲ್ ಆಟಗಾರರು | 1 |
ಮೊದಲ ಚಿತ್ರದ ರಿಲೀಸ್ಗೂ ಮುನ್ನ ಟಾಲಿವುಡ್ಗೆ ಹಾರಿದ ಯುವನಟ ! | 0 |
ಮೆಗಾಸ್ಟಾರ್ ಚಿರಂಜೀವಿ ಮನೆ ಈಗ ದೆವ್ವಗಳ ವಾಸಸ್ಥಾನ: ಇಲ್ಲಿವೆ ಅವುಗಳ ಕೆಲವು ಚಿತ್ರಗಳು...! | 0 |
ಐಪಿಎಲ್ ಪಂದ್ಯದಲ್ಲಿ ಸಂಜಯ್ ದತ್ ಜೀನವಾಧಾರಿತ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ | 0 |
IPL History: ಉದ್ಘಾಟನಾ ಪಂದ್ಯದಲ್ಲಿ ಆಡಿದ ಹಾಗೂ ಗೆದ್ದ ತಂಡಗಳು ಯಾವುವು ಗೊತ್ತಾ? | 1 |
ಕೆ.ಜಿ.ಎಫ್ ಹೊಸ ದಾಖಲೆ: ಸೂಪರ್ ಸ್ಟಾರ್ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್ | 0 |
ತಮಿಳುನಾಡಿನ ಅನುಕೀರ್ತಿಗೆ ಮಿಸ್ ಇಂಡಿಯಾ ಕಿರೀಟ | 0 |
LIVE Score, India vs Australia, 1st T20I: ಧವನ್ ಹೋರಾಟ ವ್ಯರ್ಥ: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಕಾಂಗರುಗಳು | 1 |
ತೆಲುಗು ಹಾಗೂ ಕನ್ನಡದಲ್ಲಿ `ಗ್ರಾಮ` ಸಿನಿಮಾ: ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿರುವ ತೆಲುಗಿನ ನಿರ್ದೇಶಕ ಹರಿಕೃಷ್ಣ | 0 |
ಐಪಿಎಲ್ 2018: ಕೋಲ್ಕತ್ತಾ ತಂಡಕ್ಕೆ ಪ್ರೋತ್ಸಾಹಿಸಲು ಬಂದ ಬಾಲಿವುಡ್ ಕಿಂಗ್ ಖಾನ್ ಶಾರುಖ್ | 1 |
ಕೋಚ್- ಕ್ಯಾಪ್ಟನ್ ನಡುವೆ ಮೂಡಿದೆಯಾ ಬಿರುಕು?: ಶಾಸ್ತ್ರಿ ಮಾತನ್ನು ವಿರೋಧಿಸಿದ ಕೊಹ್ಲಿ! | 1 |
ಏಷ್ಯಾ ಕಪ್ 2018: ಪಾಕ್ಗೆ ಸೋಲುಣಿಸಿ ಫೈನಲ್ಗೆ ಲಗ್ಗೆಯಿಟ್ಟ ಬಾಂಗ್ಲಾ | 1 |
Subsets and Splits
No community queries yet
The top public SQL queries from the community will appear here once available.