text
stringlengths 9
141
| label
int64 0
2
|
---|---|
ಬಾಲಿವುಡ್ಗೆ ಹಾರಲಿದ್ದಾರೆ ಕೀರ್ತಿ ಸುರೇಶ್: 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕೆ ನೋ ಅಂದ್ರಾ 'ಮಹಾನಟಿ'? | 0 |
ನಾಲ್ಕೂವರೆ ವರ್ಷಗಳ ಕಿರುತೆರೆ ಜರ್ನಿ ಮುಕ್ತಾಯ; ಬಿಗ್ಬಾಸ್ಗೆ ಹೋಗ್ತಾರಾ 'ಪುಟ್ಟಗೌರಿ'? | 0 |
ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಮಿಂಚಿದ ಹಿರಿಯ ಕಲಾವಿದ ದತ್ತಣ್ಣ...! | 0 |
ತಂದೆ ಮಗನನ್ನು ಬಲಿ ಪಡೆದ ವಿಜಯವಾಡ ಹೆದ್ದಾರಿ: ಕೂದಲೆಳೆ ಅಂತರದಲ್ಲಿ ಪಾರಾದ ಜೂ.ಎನ್ಟಿಆರ್ | 0 |
ಮೇ 25ಕ್ಕೆ ತೆರೆ ಕಾಣಲಿರುವ ‘ಸೊಲೊ: ಎ ಸ್ಟಾರ್ ವಾರ್ ಸ್ಟೋರಿ’ ಟ್ರೇಲರ್ ಬಿಡುಗಡೆ | 0 |
ಕೆಪಿಎಲ್ 2018: ಮೈಸೂರಿಗೆ ಸೋಲುಣಿಸಿ ಫೈನಲ್ಗೆ ಲಗ್ಗೆ ಇಟ್ಟ ಉತ್ತಪ್ಪ ಪಡೆ | 1 |
ಫಿಫಾ ವಿಶ್ವಕಪ್ 2018: ಈಜಿಪ್ಟ್ ಹಾಗೂ ಉರುಗ್ವೆ ಪಂದ್ಯಗಳ ನಡುವಣ ಕೆಲ ಚಿತ್ರಗಳು | 1 |
(LIVE): ಐಪಿಎಲ್ 2018: ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್: ಚೆನ್ನೈ ವಿರುದ್ಧ ಮುಂಬೈಗೆ 8 ವಿಕೆಟ್ಸ್ಗಳ ಭರ್ಜರಿ ಜಯ | 1 |
ಅತಿ ಹೆಚ್ಚು ವೇತನ ಪಾವತಿಸುವ ವಿಶ್ವದ ಟಾಪ್ 5 ಕಂಪನಿಗಳು | 2 |
ವ್ಯಾಲೆಂಟೈನ್ಸ್ ಡೇ ದಿನ ಒಂದಾದ ಲೈಲಾ ಮಜ್ನು ಜೋಡಿ ಏಕ್ತಾ ಕಪೂರ್-ಇಮ್ತಿಯಾಜ್ ಅಲಿ | 0 |
ರವಿಶಾಸ್ತ್ರಿ-ಗಂಗೂಲಿ ಶೀತಲ ಸಮರಕ್ಕೆ 2007ರಲ್ಲಿ ನಡೆದ ಆ ಘಟನೆ ಕಾರಣ..? | 1 |
ಕೊಹ್ಲಿ ಹೋರಾಟಕ್ಕೆ ಸಾತ್ ನೀಡದ ಬ್ಯಾಟ್ಸ್ಮನ್ಗಳು; ಆಸ್ಟ್ರೇಲಿಯಾಕ್ಕೆ 32 ರನ್ಗಳ ಜಯ | 1 |
ಅಂತಿಮ ಟೆಸ್ಟ್ಗೆ 13 ಆಟಗಾರರ ಟೀಂ ಇಂಡಿಯಾ ಪ್ರಕಟಿಸಿದ ಬಿಸಿಸಿಐ | 1 |
ಜಿಯೋ ಸ್ವಿಚ್ ಆ್ಯಪ್: ವಿಡಿಯೋ, ಫೋಟೋ ಶೇರ್ ಮಾಡುವುದು ಈಗ ಮತ್ತಷ್ಟು ಸುಲಭ | 2 |
ಬೀದಿಗೆ ಬಂತು ಆಲಿಯಾ-ಕಂಗನಾ ಜಗಳ; ‘ರಾಝಿ’ ನಾಯಕಿಯ ಯಶಸ್ಸಿಗೆ ಕರಣ್ ಜೋಹರ್ ಸೂತ್ರಧಾರ | 0 |
Kingfisher Calendar-2019: ಹಾಟ್ ಹಾಟ್ ಮಾಡೆಲ್ಗಳ ಬೋಲ್ಡ್ ಫೋಟೋಶೂಟ್..! | 0 |
ನಿರೀಕ್ಷೆ ಹುಸಿ ಮಾಡಿದ 'ಠಗ್ಸ್'; ಟ್ವಿಟರ್ನಲ್ಲಿ ಟ್ರೋಲ್ ಆದ ಅಮೀರ್ ಚಿತ್ರ | 0 |
‘ಪದ್ಮಾವತ್’ ನಂತರ ರಾಜಸ್ಥಾನದಲ್ಲಿ ‘ಮಣಿಕರ್ಣಿಕಾ’ ವಿವಾದ: ಚಿತ್ರೀಕರಣ ನಡೆಸದಂತೆ ಬೆದರಿಕೆ | 0 |
'ಸಾಹೋ' ಸಿನಿಮಾದಲ್ಲಿ ಕೇವಲ ಸಾಹಸ ದೃಶ್ಯಗಳಿಗೆಂದೇ 90 ಕೋಟಿ ಖರ್ಚು | 0 |
ರಾಕಿ ಭಾಯ್ಗೆ ಉಘೇ ಎಂದ ಗಡಿನಾಡ ಅಭಿಮಾನಿಗಳು | 0 |
ನಾಟಕ ಕಂಪನಿಯಲ್ಲಿ ಮತ್ತೆ ಬಣ್ಣ ಹಚ್ಚಿದ ಉಮಾಶ್ರೀ; ಮಾಜಿ ಸಚಿವೆಯ 'ಚಾಮುಂಡೇಶ್ವರಿ' ಪಾತ್ರದ ನಟನೆ ಹೇಗಿದೆ ಗೊತ್ತಾ? | 0 |
ಕೊಹ್ಲಿ ನಾಯಕನಾದರೂ ಆಂಗ್ಲರಿಗೆ ಶುರುವಾಗಿದೆ ಧೋನಿ ಭಯ..! | 1 |
ಮೊದಲ ಟೆಸ್ಟ್ ಗೆಲುವಿಗೆ ಕಾರಣವಾಗಿದ್ದ ಇಂಗ್ಲೆಂಡ್ ಆಟಗಾರ 2ನೇ ಟೆಸ್ಟ್ಗೆ ಅಲಭ್ಯ | 1 |
ಭುವಿ ಮೋಡಿಗೆ ದಕ್ಷಿಣ ಆಫ್ರಿಕಾ ಉಡೀಸ್: ವಾಂಡರರ್ಸ್ ಟಿ-20 ಪಂದ್ಯದಲ್ಲಿ ಭಾರತಕ್ಕೆ 28 ರನ್ಗಳ ಜಯ | 1 |
ಜಿಯೋದ ಡೇಟಾ ಸುಗ್ಗಿ ಇನ್ನೆಷ್ಟು ದಿನ? ಇಲ್ಲಿದೆ ಲೆಕ್ಕಾಚಾರ | 2 |
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ಲಭ್ಯ: ಬಿಸಿಸಿಐನಿಂದ ಅಧಿಕೃತ ಮಾಹಿತಿ | 1 |
ಬಾಲಿವುಡ್ ಸಿನಿಮಾದಲ್ಲಿ ಕಿಚ್ಚ-ಅಮಿತಾಭ್ ಜೋಡಿ: ಸಿನಿಮಾಕ್ಕೆ ಕತೆ ಬರೆಯಲು ಆರಂಭಿಸಿದ ರಿಷಭ್ | 0 |
ರವಿಚಂದ್ರನ್ ನಟನೆಯ ‘ದಶರಥ’ನಿಗೆ ಹೊಸ ಕಂಟಕ; ಚಿತ್ರದ ಹಾಡಿನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವಕೀಲ | 0 |
'ನಮಸ್ಕಾರ ಬೆಂಗಳೂರು' ಎಂದ ಸನ್ನಿ ಲಿಯೋನ್ ಸಿಲಿಕಾನ್ ಸಿಟಿ ಬಗ್ಗೆ ಹೇಳಿದ್ದೇನು? ಇಲ್ಲಿದೆ ವಿಡಿಯೋ | 0 |
ಸಲ್ಲು ಶಿಕ್ಷೆಗೆ ಖುಷಿಪಟ್ಟ ಕೃಷ್ಣಮೃಗದ ಮರಿಮಕ್ಕಳು: ಟ್ವಿಟರ್ನಲ್ಲಿ ಹೀಗೊಂದು ಕುಚೋದ್ಯ | 0 |
ವಾಟ್ಸಪ್ನಲ್ಲಿ ನಿಮ್ಮದೇ ಸ್ಟಿಕ್ಕರ್ ತಯಾರಿಸಬಹುದು..! ಹೇಗಂತೀರಾ? | 2 |
ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ತಂಡಗಳ ನಾಯಕರು ಗೈರು | 1 |
ಐಪಿಎಲ್ 2018: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪಂದ್ಯದ ನಡುವಣ ಕೆಲ ಚಿತ್ರಗಳು | 1 |
ಸ್ಟೈಲಿಶ್ ಕ್ರಿಕೆಟರ್ ವಿರಾಟ್ ಕೊಹ್ಲಿಯ ಅಪರೂಪದ ಚಿತ್ರಗಳು | 1 |
ಮಹಿಳಾ ವಿಶ್ವ ಬಾಕ್ಸಿಂಗ್: ಸೆಮೀಸ್ನಲ್ಲಿ ಜಯ: ಚಿನ್ನಕ್ಕೆ ಕೊರಳೊಡ್ಡಲು ಕೋಮ್ ಸಜ್ಜು | 1 |
ಡಿ-ಬಾಸ್ ಅಭಿಮಾನಿಗಳಿಗೆ ದುರ್ಯೋಧನನ್ನು ನೋಡೋ ತವಕ: ದರ್ಶನ್ 50ನೇ ಚಿತ್ರಕ್ಕೆ ನಾಲ್ಕು ನಿರ್ದೇಶಕರ ಕೈಚಳಕ | 0 |
ಜೈಲಿನಲ್ಲಿ ಮನೆಯೂಟ-ಅತಿಥಿ ಸತ್ಕಾರಕ್ಕೆ ಹಠ ಹಿಡಿದಿರುವ ದುನಿಯಾ ವಿಜಿ..! | 0 |
ಫೇಸ್ಬುಕ್ನಿಂದ 1.4 ಕೋಟಿ ಪೋಸ್ಟ್ ಡಿಲೀಟ್: ಯಾರ‍್ಯಾರ ಖಾತೆಯಿಂದ ಏನೇನು ಮಾಯವಾಗಿದೆ..? | 2 |
ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಮುಹೂರ್ತ: ದಚ್ಚು ಜೋಡಿಯಾದ ರಶ್ಮಿಕಾ ಮಂದಣ್ಣ | 0 |
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ನಟಿ ಮೇಘನಾ ಗಾಂವ್ಕರ್ | 0 |
ಮೆಲ್ಬೋರ್ನ್ನಲ್ಲಿ ನಾಳೆ ಫೈನಲ್ ಫೈಟ್: ಗೆಲುವಿನೊಂದಿಗೆ ಪ್ರವಾಸ ಅಂತ್ಯಗೊಳಿಸಲು ಭಾರತ ಸಜ್ಜು | 1 |
2 ಬಾರಿ 92ಕ್ಕೆ ಔಟ್: ನರ್ವಸ್ 90 ಬಗ್ಗೆ ರಿಷಭ್ ಪಂತ್ ಹೇಳಿದ್ದೇನು..? | 1 |
'ಯಜಮಾನ' ಟೈಟಲ್ ಟ್ರ್ಯಾಕ್: ಸಾಮಾಜಿಕ ಜಾಲತಾಣದಲ್ಲಿ ದಚ್ಚು ಅಭಿಮಾನಿಗಳ ಹಬ್ಬ..! | 0 |
ಪೇಟಿಎಂ ರೀತಿಯಲ್ಲಿ ವಾಟ್ಸ್ಆ್ಯಪ್ನಲ್ಲೂ ಸ್ಕ್ಯಾನಿಂಗ್ ಸಿಸ್ಟಂ | 2 |
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಎಂಟ್ರಿ ಆಗುತ್ತಾ ಬಾಲಿವುಡ್ಗೆ? | 0 |
ಬಿಗ್ ಬ್ಯಾಶ್`ನಲ್ಲಿ ಜೋಸ್ ಬಟ್ಲರ್ ಹೊಡೆದ ಸ್ಕೂಪ್ ಶಾಟ್ ಈಗ ವೈರಲ್ | 1 |
'ನಾನೇನೂ ತಪ್ಪು ಮಾಡಿಲ್ಲ, ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಿ' ಎಂದ ರಜನಿಕಾಂತ್ | 0 |
'ಎಲ್ರಿಗೂ ಹೇಳ್ಬಿಡು... ಈ ಸಲ ಕಪ್ ನಮ್ದೆ ಗುರೂ', ಎಂದ ಪಂಜಾಬ್ ತಂಡದ ಕೆಎಲ್ ರಾಹುಲ್ | 1 |
ಕುತೂಹಲ ಮೂಡಿಸಿದೆ ಭಾರತ- ದ. ಆಫ್ರಿಕಾ ನಡುವಣ ಅಂತಿಮ ಟಿ-20 ಪಂದ್ಯ | 1 |
ಪ್ರಿಯಾಂಕಾ-ನಿಕ್ ಮದುವೆಗೆ ದಿನ ಗಣನೆ: ಗರಿಗೆದರಿದೆ 'ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್' | 0 |
ಫೇಕ್ ಫೋಟೋಗಳು ಹರಿದಾಡಿದಾಗ ಆತ್ಮಹತ್ಯೆಗೆ ಮುಂದಾಗಿದ್ದರಂತೆ ಜಯಪ್ರದಾ! | 0 |
VIRAL VIDEO: ಧೋನಿಯ ದೇಶಾಭಿಮಾನಕ್ಕೆ ಭಾರತೀಯರು ಫುಲ್ ಫಿದಾ..! | 1 |
(Live) ಕಾವೇರಿದ 'ಕಾಲಾ'; ರಜನಿಕಾಂತ್ ಚಿತ್ರಕ್ಕೆ ರಾಜ್ಯದಲ್ಲಿ ಭಾರೀ ವಿರೋಧ; ತಣ್ಣಗಾಯಿತಾ ಹೋರಾಟ-ಕಾಲಾನ ಹಾದಿ ಸುಗಮ | 0 |
ಐಟಿ ರೇಡ್ ವಿಷಯ ತಿಳಿದು ಮನೆಗೆ ಬಂದ ಯಶ್ ಸಹೋದರಿ ನಂದಿನಿ | 0 |
ಫಿಫಾ ವಿಶ್ವಕಪ್ 2018: ಫ್ರಾನ್ಸ್ ಹಾಗೂ ಕ್ರೋವೇಶಿಯಾ ನಡುವಣ ಫೈನಲ್ ಪಂದ್ಯದ ಚಿತ್ರಪಟಗಳು | 1 |
ಭಾರತೀಯ ಮಾರುಕಟ್ಟೆಯಲ್ಲಿ ಹಿಡಿತ ಕಳೆದುಕೊಂಡಿತಾ ಸ್ಯಾಮ್ಸಂಗ್? | 2 |
ಶ್ರೀದೇವಿ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿದ ಗಣ್ಯರು | 0 |
ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ 'ಮಣಿಕರ್ಣಿಕಾ' ಸಿನಿಮಾ ಟೀಸರ್! | 0 |
Photos: ಬಿಗ್-ಬಿ ಅಮಿತಾಭ್ - ಚಿರಂಜೀವಿ ದೀಪಾವಳಿ ಆಚರಿಸಿದ ಚಿತ್ರಗಳು ನಿಮಗಾಗಿ..! | 0 |
Video: ಜೀವದ ಗೆಳೆಯ ನಿಕ್ ಜೋನಸ್ನ ಸಂಗೀತ ಕಾರ್ಯಕ್ರಮಕ್ಕೆ ಬಣ್ಣ ತುಂಬಿದ ಪ್ರಿಯಾಂಕಾ..! | 0 |
'ಆಕೆಯನ್ನು ಕರೀನಾ ಎನ್ನಬೇಕಾ, ಆಂಟಿ ಎನ್ನಬೇಕಾ ಅಂತ ಗೊಂದಲವಾಗ್ತಿತ್ತು'; ಸೈಫ್ ಮಗಳ ಬಿಚ್ಚುಮಾತು | 0 |
ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾ ನೋಡಿಲ್ವಂತೆ!; ಯಾಕೆ ಗೊತ್ತಾ? | 0 |
ಮಗಳು ಒಪ್ಪಿದರೆ ರಾಜಕೀಯ ರಣರಂಗಕ್ಕೆ ಕಾಲಿಡಲು ಸೈ ಎಂದ ರಾಧಿಕಾ ಕುಮಾರಸ್ವಾಮಿ..! | 0 |
'ಪಾಕ್ ವಿರುದ್ಧದ ಪಂದ್ಯದಲ್ಲಿ ಶಕ್ತಿ ಮೀರಿ ಆಡುವೆ': ಸ್ಮೃತಿ ಮಂದಾನ | 1 |
ಬಜರಂಗ್ ಪೂನಿಯಾ ವಿಶ್ವದ ನಂಬರ್ ಒನ್ ಕುಸ್ತಿಪಟು | 1 |
PHOTOS: ನಿಖಿಲ್ ಕುಮಾರ ಅಭಿನಯದ 'ಸೀತಾರಾಮ ಕಲ್ಯಾಣ' ವೀಕ್ಷಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ | 0 |
ಫೋಟೋಸ್ ಆಫ್ ದಿ ಡೇ | 0 |
ಏಕದಿನ ಕ್ರಿಕೆಟ್ನಲ್ಲಿ 500ನೇ ಪಂದ್ಯ ಗೆದ್ದ ಭಾರತ; ಈ ವಿಜಯಕ್ಕೆ ಕಾರಣ ಶಂಕರ | 1 |
'ಚಂಬಲ್' ಚಿತ್ರದ ಟ್ರೇಲರ್ ರಿಲೀಸ್: ಮತ್ತೆ ಹುಟ್ಟಿ ಬಂದ ಖಡಕ್ ಅಧಿಕಾರಿ ಡಿ.ಕೆ ರವಿ? | 0 |
ದಸರಾಗೆ ಸೆಟ್ಟೇರಲಿದೆ ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ಹೊಸ ಸಿನಿಮಾ..! | 0 |
ಗಾಂಧಿನಗರದಲ್ಲಿ ಕಟೌಟ್ ನಿಲ್ಲಬೇಕು ಎಂದು ಮಧ್ಯರಾತ್ರಿಯಲ್ಲಿ ಪಣತೊಟ್ಟಿದ್ದ ಯಶ್ ಯಶಸ್ಸಿನ ಶಿಖರ | 0 |
PHOTOS: ಏಷ್ಯನ್ ಗೇಮ್ಸ್ 2018ರಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ ಭಾರತೀಯ ಕ್ರೀಡಾಪಟುಗಳು | 1 |
ಭಾರತ ವಿಶ್ವಕಪ್ ತಂಡದಲ್ಲಿ ಕೆ ಎಲ್ ರಾಹುಲ್?; ಸುಳಿವು ನೀಡಿದ ವಿರಾಟ್ ಕೊಹ್ಲಿ | 1 |
ಫೇಸ್ಬುಕ್, ವಾಟ್ಸ್ಆ್ಯಪ್ ಬಳಕೆದಾರರ ಗಮನಕ್ಕೆ: ಈ ಆ್ಯಪ್ಗಳನ್ನು ಬಳಸಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕದಿಯಲಾಗುತ್ತಿದೆ..! | 2 |
ಸಹಾಯಕ್ಕಾಗಿ ಟ್ವೀಟ್ ಮಾಡಿದ ಕೇರಳದ ಅಭಿಮಾನಿ: ಒಂದು ಕೋಟಿ ನೆರವು ನೀಡಿದ ನಟ ಸುಶಾಂತ್! | 0 |
ಶ್ರೀಗಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಾವು ಶಿಕ್ಷಣಕ್ಕೆ ಬೆಂಬಲ ನೀಡಬೇಕು: ಪುನೀತ್ ರಾಜ್ಕುಮಾರ್ | 0 |
ಶ್ರುತಿಗೆ ಅರ್ಜುನ್ ಕೊಟ್ಟ ಕಿರುಕುಳಗಳೇನು? ಶ್ರುತಿ ಕೊಟ್ಟ ದೂರಿನಲ್ಲೇನಿದೆ? ಇಲ್ಲಿವೆ 13 ಪಾಯಿಂಟ್ಸ್ | 0 |
ಏಷ್ಯನ್ ಗೇಮ್ಸ್ 2018: 12ನೇ ದಿನ 5 ಪದಕ: 2014ರ ದಾಖಲೆ ನೆಲಸಮ ಮಾಡಿದ ಭಾರತ | 1 |
ಮತ್ತೆ ಒಂದಾಯ್ತು ಡಾಲಿ-ಚಿಟ್ಟೆ ಜೋಡಿ; ಪುನೀತ್ 'ಯುವರತ್ನ'ದಲ್ಲಿ ಧನಂಜಯ್-ವಸಿಷ್ಠ | 0 |
ನಾಳೆ ಕನ್ನಡದ ಕಿಚ್ಚ ಹಾಗೂ ತೆಲುಗಿನ ಪವರ್ಸ್ಟಾರ್ ಹುಟ್ಟುಹಬ್ಬ | 0 |
ಬಿ-ಟೌನ್ ಅಂಗಳದಿಂದ ನಾಪತ್ತೆಯಾಗಿದ್ದ ಫರ್ದೀನ್ ಖಾನ್ ಮತ್ತೆ ಪ್ರತ್ಯಕ್ಷ: ಟ್ರೋಲ್ಗಳಿಗೆ ಕೊಟ್ಟ ಉತ್ತರವೇನು ಗೊತ್ತಾ? | 0 |
ನೆನಪಿನ ಪುಟ ಸೇರಲಿದೆ ಬೆಂಗಳೂರಿನ 'ನಟರಾಜ' ಚಿತ್ರಮಂದಿರ: ಧಿಯೇಟರ್ಗಳ ಅವನತಿಗೆ ಕಾರಣ ಏನಿರಬಹುದು? | 0 |
PHOTOS: ಮೀಟ್ ಮಿಸ್ ಏಂಜೆಲ್ ಪಾನ್ಸ್; 'ಭುವನ ಸುಂದರಿ' ಸ್ಪರ್ಧೆಗೆ ಕಾಲಿಟ್ಟ ಮೊದಲ ತೃತೀಯ ಲಿಂಗಿ ಮಹಿಳೆ | 0 |
Pulwama Attack: ಹುತಾತ್ಮರ ಕುಟುಂಬದ ನೆರವಿಗೆ ಮುಂದಾದ ಸೆಲೆಬ್ರಿಟಿಗಳು..! | 0 |
Video: ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಪುನೀತ್ ಮಾಡಿದ್ದೇನು ಗೊತ್ತಾ? | 0 |
PHOTO: ಮಹಿಳಾ ದಿನಾಚರಣೆಗೆ ಗೂಗಲ್ ಗೌರವ; ವಿಶ್ವದ 13 ಮಹಿಳೆಯರ ಸ್ಪೂತಿದಾಯಕ ನುಡಿ | 2 |
ಫಿಫಾ ವಿಶ್ವಕಪ್ 2018: ನಾಕೌಟ್ನಲ್ಲಿ ಮೆಸ್ಸಿ, ರೊನಾಲ್ಡೋ ತಂಡಕ್ಕೆ ಅಗ್ನಿ ಪರೀಕ್ಷೆ | 1 |
ಫೆಬ್ರವರಿಯಲ್ಲಿ ಶಮಿ 2 ದಿನ ದುಬೈನಲ್ಲಿದ್ದದ್ದು ನಿಜ: ಬಿಸಿಸಿಐ ಸ್ಪಷ್ಟನೆ | 1 |
ದಿನಕ್ಕೆ 150ಕ್ಕೂ ಅಧಿಕ ಬಾರಿ ಸ್ಮಾರ್ಟ್ಫೋನ್ ಚೆಕ್ ಮಾಡುವ ವಿದ್ಯಾರ್ಥಿಗಳು! | 2 |
ಭಾರತ-ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ಪಂದ್ಯದ ಕೆಲ ಚಿತ್ರಪಟಗಳು | 1 |
ಬೆಂಗಳೂರಿನಲ್ಲಿ ದೇಶದ ಮೊದಲ ಇ-ತ್ಯಾಜ್ಯ ಮರುಸಂಸ್ಕರಣಾ ಘಟಕ | 2 |
ಕಿರಿಕ್ ಹುಡುಗಿ ರಶ್ಮಿಕಾ ಹಾಗೂ ಅರ್ಜುನ್ ರೆಡ್ಡಿಯ ವಿಜಯ್ ದೇವರಕೊಂಡ ನಡುವೆ ಆರಂಭವಾದ ಟ್ವೀಟ್ ವಾರ್ | 0 |
ಎಚ್ಚರ.. ! ನಿಮ್ಮ ಬ್ಯಾಂಕ್ ಅಕೌಂಟ್ಗೆ ಕನ್ನ ಹಾಕುತ್ತಿದೆ ಈ ಆ್ಯಪ್ | 2 |
ತಂದೆ-ಮಗನ ಬಾಂಧವ್ಯದ '102 ನಾಟ್ ಔಟ್' ಸಿನಿಮಾದ ಟ್ರೇಲರ್ ಬಿಡುಗಡೆ | 0 |
ಬೆಂಗಳೂರು ಪೊಲೀಸರಿಗೆ ಧನ್ಯವಾದ ತಿಳಿಸಿದ ಸನ್ನಿ ಲಿಯೋನ್ | 0 |
Photos: ಮುಂದಿನ ವರ್ಷ ವಿವಾಹವಾಗಲಿದ್ದಾರೆ ಅರ್ಜುನ್ ಕಪೂರ್ -ಮಲೈಕಾ ಅರೋರಾ..! | 0 |
ಅಮೆಜಾನ್ ಪ್ರೈಮ್ ಸದಸ್ಯರಿಗೆ ಹೊಸ ಮ್ಯೂಸಿಕ್ ಸೇವೆ | 2 |
ನಾಯಕಿಯ ಹುಡುಕಾಟದಲ್ಲಿದ್ದಾರೆ ನಿದೇರ್ಶಕ ಎಸ್. ನಾರಾಯಣ್ : ಮಾರ್ಚ್ 9ಕ್ಕೆ ಆಡಿಷನ್ | 0 |
ದೊಡ್ಮನೆಯಲ್ಲಿ ಸಂಭ್ರಮ: ಯುವ ರಾಜ್ಕುಮಾರನ ಬಾಳಿಗೆ ಕಾಲಿಟ್ಟ ಶ್ರೀದೇವಿ! | 0 |
ಕೇವಲ 501 ರೂಪಾಯಿಗೆ ವಾಟ್ಸಾಪ್, ಫೇಸ್ಬುಕ್ ಮತ್ತು ಯೂಟ್ಯೂಬ್ ಬಳಸಬಹುದಾದ ಫೋನ್! | 2 |
Subsets and Splits
No community queries yet
The top public SQL queries from the community will appear here once available.