text
stringlengths 9
141
| label
int64 0
2
|
---|---|
ಸ್ಯಾಮ್ಸಂಗ್ ಕಂಪೆನಿ ಕಾರ್ಮಿಕರಿಗೆ ಕ್ಯಾನ್ಸರ್..! ರೋಗ ಪೀಡಿತರಿಗೆ 95 ಲಕ್ಷ ರೂ. ಪರಿಹಾರ | 2 |
65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 'ಹೆಬ್ಬೆಟ್ಟು ರಾಮಕ್ಕ' ಅತ್ಯುತ್ತಮ ಚಿತ್ರ | 0 |
ಚಂದನವನದ ಡಿ ಬಾಸ್ ದರ್ಶನ್ ಮುಂದೆ ಸೋಲೊಪ್ಪಿದ ವೈರಲ್ ಹುಡುಗಿ ಪ್ರಿಯಾ | 0 |
ಐಪಿಎಲ್ ಆಟಗಾರರ ಹರಾಜಿಗೆ ಕ್ಷಣಗಣನೆ: 2 ಕೋಟಿ ಮೂಲ ಬೆಲೆ ಹೊಂದಿರುವ 36 ಆಟಗಾರರ ಮೇಲೆ ಎಲ್ಲರ ಚಿತ್ತ | 1 |
ರೊನಾಲ್ಡೋ ಅವರಿಗೆ ಟ್ಯಾಟು ಅಂದರೆ ಬಲು ದೂರ: ರಕ್ತದಾನ ಅಂದರೆ ಬಲು ಇಷ್ಟ | 1 |
ವಿಜಯ್ ಅಜೇಯ 87: ಕಿವೀಸ್ ವಿರುದ್ಧ ಭಾರತ ಎ ತಂಡಕ್ಕೆ 4 ವಿಕೆಟ್ಗಳ ಭರ್ಜರಿ ಜಯ | 1 |
ಚಂದನವನದಲ್ಲಿ ಐಟಿ ದಾಳಿ: 109 ಕೋಟಿಯ ದಾಖಲೆ ರಹಿತ ಆಸ್ತಿ ಪತ್ತೆ ..! | 0 |
ನಿಮ್ಮ ಗುರುತನ್ನೇ ಬದಲಾಯಿಸುತ್ತದೆ ಈ ಆ್ಯಪ್!: 5 ಕೋಟಿ ಜನರಿಂದ ಡೌನ್ಲೋಡ್ ಆದ ಆ್ಯಪ್ | 2 |
ಲಂಡನ್ ಇಂಡಿಯನ್ ಸಿನಿಮೋತ್ಸವದಲ್ಲಿ ಇರ್ಫಾನ್ ಖಾನ್ಗೆ ಸ್ಪೆಷಲ್ ಐಕಾನ್ ಪ್ರಶಸ್ತಿ | 0 |
ಇಂಗ್ಲೆಂಡ್-ಭಾರತ ಟಿ-20: ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಇಂಗ್ಲೆಂಡ್: ಭಾರತಕ್ಕೆ 199 ರನ್ ಟಾರ್ಗೆಟ್ | 1 |
PHOTOS: ಬಿ-ಟೌನ್ನಲ್ಲಿ ಈ ವರ್ಷ ನಡೆಯಲಿದೆ ಬಯೋಪಿಕ್ ಉತ್ಸವ..! | 0 |
ನಾಯಕನಾಗಿ ಐಪಿಎಲ್ನಲ್ಲಿ ಗರಿಷ್ಠ ಪಂದ್ಯವನ್ನಾಡಿದ ಆಟಗಾರರು ಯಾರು ಗೊತ್ತಾ? | 1 |
ಪಾತ್ರಕ್ಕಾಗಿ ಪಲ್ಲಂಗ ಚಂದನವನಕ್ಕೂ ಹೊರತಾಗಿಲ್ಲ: ಅನಿತಾ ಭಟ್ | 0 |
ಫೇಸ್ಬುಕ್ಗೆ ಪೈಪೋಟಿ ನೀಡಲು ಗೂಗಲ್ ಬಿಡುಗಡೆಗೊಳಿಸಿದೆ ಈ ನೂತನ ಆ್ಯಪ್! | 2 |
ದೀಪಿಕಾ ಮದುವೆಗಾಗಿ ಬೆಂಗಳೂರಿನಲ್ಲಿ ನಡೆದಿದೆ ಜೋರು ಶಾಪಿಂಗ್: ಆಭರಣಗಳ ಅಂಗಡಿಗಳಿಗೆ ಸುತ್ತುತ್ತಿದ್ದಾರೆ ಗುಳಿಕೆನ್ನೆ ಸುಂದರಿ | 0 |
ಒಂದೇ ದಿನಕ್ಕೆ 16 ಲಕ್ಷ ವೀಕ್ಷಣೆ ಕಂಡ ‘ಯಜಮಾನ’ ಹಾಡು; ಯೂಟ್ಯೂಬ್ನಲ್ಲಿ ಡಿ-ಬಾಸ್ ಹವಾ | 0 |
ಉತ್ತರದ ಚೆಲುವೆಗೆ ಕನ್ನಡಲ್ಲಿ ನಾಲ್ಕು ವರ್ಷ: ಕನ್ನಡ ಪ್ರೇಮಕ್ಕೆ ಶಾನ್ವಿ ಕೊಟ್ಟರು ಹೊಸ ಸ್ಪರ್ಷ! | 0 |
ಸೈನಾ ನೆಹ್ವಾಲ್- ಶ್ರದ್ಧಾ ಕಪೂರ್ಗೆ ಏನು ಸಂಬಂಧ? | 0 |
ನಟ ದುನಿಯಾ ವಿಜಯ್ ಬಂಧನ; ನಿನ್ನೆ ರಾತ್ರಿ ಜಿಮ್ ಟ್ರೇನರ್ನನ್ನು ಅಪಹರಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದ 'ಕರಿ ಚಿರತೆ' | 0 |
ಯಾವುದು ಬೆಸ್ಟ್ 11..? ಪತ್ರಕರ್ತರ ಪ್ರಶ್ನೆಗೆ ಗರಂ ಆದ ನಾಯಕ ವಿರಾಟ್ ಕೊಹ್ಲಿ | 1 |
ಅಕ್ಷಯ್ ಕುಮಾರ್ ಅವರ ಈ ಟ್ಯಾಟೂಗಳನ್ನು ನೀವು ನೋಡಿದ್ದೀರಾ? | 0 |
'ಠಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾದ ಟ್ರೈಲರ್ಗೆ ಸಿಕ್ಕಿದೆ ಭರ್ಜರಿ ಓಪನಿಂಗ್..! | 0 |
ಸಪ್ತಪದಿ ತುಳಿದು ಜೋಡಿಯಾದ ರಣವೀರ್- ದೀಪಿಕಾ ಪ್ರಬಲ ಎದುರಾಳಿಗಳೂ ಹೌದು; ಹೇಗೆ ಅಂತೀರಾ? | 0 |
ಸಾವಿನ ನಂತರವಾದರೂ ಒಂದಾಗುತ್ತಾರಾ ಅಂಬಿ-ವಿಷ್ಣು: 9 ವರ್ಷವಾದರೂ ಆರಂಭವಾಗಲಿಲ್ಲ ವಿಷ್ಣು ಸ್ಮಾರಕ ಕೆಲಸ | 0 |
ಹೇಲ್ಸ್-ಬೈರ್ಸ್ಟೋ ಆರ್ಭಟ: ಏಕದಿನ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಇಂಗ್ಲೆಂಡ್ | 1 |
PHOTOS: ಬಾಲಿವುಡ್ನ ಸ್ಟನ್ನಿಂಗ್ ಬ್ಯೂಟಿ ಆ್ಯಮಿ ಜಾಕ್ಸನ್ರ ಕೆಲವು ಹಾಟ್ ಫೋಟೋಗಳು..! | 0 |
ವಿಮರ್ಶೆ: 'ಹಿಚ್ಕಿ' ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡಿದ ರಾಣಿ ಮುಖರ್ಜಿ | 0 |
'ಆ್ಯಪಲ್'ನ್ನು ಹಿಂದಿಕ್ಕಿ ನಂಬರ್-1 ಸ್ಥಾನಕ್ಕೇರಿದೆ ಈ ಕಂಪೆನಿ | 2 |
ಚಿನ್ನಸ್ವಾಮಿಯಲ್ಲಿ ಅಗರ್ವಾಲ್ ಮಿಂಚಿನ ಆಟ: ಬೃಹತ್ ಮುನ್ನಡೆಯತ್ತ ಭಾರತ 'ಎ' | 1 |
ಬಿಡುಗಡೆಗೂ ಮೊದಲೇ ಯಜಮಾನ ದಾಖಲೆ; ‘ಡಿ ಬಾಸ್‘ ಅಭಿಮಾನಿಗಳಿಗೆ ಇದು ಹಬ್ಬದ ಸಮಯ! | 0 |
ಯಶ್ ಹತ್ಯೆಗೆ ಸಂಚು ವಿಚಾರ: ನಾನು ಕುರಿ-ಕೋಳಿಯಲ್ಲ ಅಷ್ಟು ಸುಲಭವಾಗಿ ಹತ್ಯೆ ಮಾಡೋಕೆ ಎಂದ ರಾಕಿ ಭಾಯ್..! | 0 |
#MeToo ಬಿರುಗಾಳಿಗೆ ಸಿಲುಕಿದ ಅಮಿತಾಬ್ ಬಚ್ಚನ್!: ಶೀಘ್ರದಲ್ಲೇ ಬಣ್ಣ ಬಯಲು ಮಾಡುತ್ತೇನೆಂದ 'ಆಕೆ' | 0 |
3 ವರ್ಷದ ಹಿಂದೆಯೇ ಮದುವೆಗೆ ರೆಡಿಯಾಗಿದ್ದ ರಣವೀರ್ ಸಿಂಗ್ ಸುಮ್ಮನಾಗಿದ್ದೇಕೆ? | 0 |
ಬಾಬ ಸಿದ್ದಿಕಿ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಬಾಲಿವುಡ್ ತಾರೆಯರು | 0 |
(VIDEO) ರಿಪೋರ್ಟಿಂಗ್ ವೇಳೆ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿಗೆ ಭೂತ ಬಿಡಿಸಿದ ಪತ್ರಕರ್ತೆ..! | 1 |
ಕುತೂಹಲದತ್ತ ರಣಜಿ ಫೈನಲ್: ಸೌರಾಷ್ಟ್ರ 4ನೇ ದಿನದಾಟದಂತ್ಯಕ್ಕೆ 58/5, ಗೆಲುವಿಗೆ ಬೇಕು 148 ರನ್ | 1 |
Milan Talkies: 'ಮಿಲನ್ ಟಾಕೀಸ್' ಸಿನಿಮಾದ ಟ್ರೈಲರ್ನಲ್ಲಿ ಮಿಂಚಿದ ಕನ್ನಡದ ಶ್ರದ್ಧಾ ಶ್ರೀನಾಥ್..! | 0 |
ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ | 2 |
Photos: ಬಾಲಿವುಡ್ ಅಂಗಳದ ಖ್ಯಾತ ಹಾಗೂ ಕ್ಯೂಟ್ ಜೋಡಿಗಳು..! | 0 |
ಕ್ರಿಸ್ಟಿಯಾನೋ ರೊನಾಲ್ಡೊಗೆ 23 ತಿಂಗಳು ಜೈಲು ಶಿಕ್ಷೆ! ದಂಡ ಕಟ್ಟಿ ಬಚಾವಾದ ಫುಟ್ಬಾಲ್ ಆಟಗಾರ | 1 |
ಮುಂಬೈ ಟೈಗರ್ಸ್ನ ನ್ಯೂಜೆರ್ಸಿ ಲಾಂಚ್ ಸಂದರ್ಭದಲ್ಲಿ ಬಾಲಿವುಡ್ ಸಿನಿತಾರೆಯರು | 0 |
ಬಿಡುಗಡೆಯಾಯಿತು ರಜನಿಯ `ಕಾಲಾ' ಟೀಸರ್: ಟೀಸರ್ನಲ್ಲಿಲ್ಲ ಅಂಥಾ ಯಾವ ಮ್ಯಾಜಿಕ್ ! | 0 |
ಸಲ್ಲುಗೆ ಕೈಕೊಟ್ಟ ಯೂಲಿಯಾ ಮನೀಷ್ ಜತೆ ಕುಲ್ಲಂಕುಲ್ಲಾ ರೊಮಾನ್ಸ್ | 0 |
Video: ನಟಿ ಹರಿಪ್ರಿಯಾ ಚಾಮುಂಡಿ ಬೆಟ್ಟ ಹತ್ತಿದ್ದು ಏಕೆ ಎಂದು ತಿಳಿಯೋಕೆ ಈ ವಿಡಿಯೋ ನೋಡಿ... | 0 |
ಜಮ್ಮು ಕಾಶ್ಮೀರ್ ರಣಜಿ ತಂಡಕ್ಕೆ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೋಚ್ | 1 |
ಯಾವುದೇ ದಾಖಲೆ ನೀಡದೆ ಕೇವಲ 5 ನಿಮಿಷದಲ್ಲಿ 60 ಸಾವಿರ ರೂ. ಪಡೆಯಿರಿ | 2 |
ಫಿಫಾ ವಿಶ್ವಕಪ್ 2018: ಕೊಲಂಬಿಯಾ ವಿರುದ್ಧ ಜಪಾನ್ಗೆ 2-1 ಅಂತರದ ರೋಚಕ ಜಯ | 1 |
ಫೇಸ್ಬುಕ್ ಕಚೇರಿಗೆ ಬಾಂಬ್ ಬೆದರಿಕೆ: ಆಫೀಸ್ ಸ್ಥಳಾಂತರ ಮಾಡಿದ ಕಂಪೆನಿ | 2 |
ಆಸೀಸ್-158/4, ಭಾರತ-169/7: ಆದರೂ ಸೋಲು: ಟೀಂ ಇಂಡಿಯಾ ಮೇಲೆ ಜಿಎಸ್ಟಿ ಹೊರೆ ಎಂದ ಸೆಹ್ವಾಗ್ | 1 |
ಈ ವಾರ ಯಾವ ಸಿನಿಮಾ ನೋಡಬಹುದು? ಆ ಗೊಂದಲಕ್ಕೆ ಇಲ್ಲಿದೆ ಪರಿಹಾರ | 0 |
ನರ್ತಕಿ ಚಿತ್ರಮಂದಿರದಲ್ಲಿ 'ಅಯೋಗ್ಯ'ನ ಸಂಭ್ರಮಾಚರಣೆ..! | 0 |
ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲು | 0 |
(LIVE): ಐಪಿಎಲ್ 2018: ರಾಜಸ್ಥಾನ್ vs ಮುಂಬೈ ಇಂಡಿಯನ್ಸ್: ಬ್ಯಾಟಿಂಗ್ನಲ್ಲಿ ಕನ್ನಡಿಗ ಗೌತಮ್ ಮಿಂಚು: ರಾಜಸ್ಥಾನಕ್ಕೆ 3 ವಿಕೆಟ್ಸ್ಗಳ ಭರ್ಜರಿ ಜಯ | 1 |
ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಚಂಡಿಮಲ್ಗೆ ಒಂದು ಪಂದ್ಯ ನಿಷೇಧ | 1 |
90 ನೇ ಆಸ್ಕರ್ ಪ್ರಶಸ್ತಿ ವಿಜೇತರ ಚಿತ್ರಪಟಗಳು | 0 |
#PHOTOS: ಭಾರತ-ಇಂಗ್ಲೆಂಡ್ 2ನೇ ಟೆಸ್ಟ್; ಪಂದ್ಯ ಆರಂಭಕ್ಕೆ ಮಳೆ ಅಡ್ಡಿ | 1 |
ಕಿರುತೆರೆಯ ಬೇಬಿ ಡಾಲ್ ಆದ್ಯಾ ವಿಶೇಷ ಸಂದರ್ಶನ | 0 |
Video: ಉಪ್ಪಿ ಪ್ರಕಾರ ಹಳ್ಳಿಗಳು ಹೇಗಿರಬೇಕು?: ಸಂದರ್ಶನದಲ್ಲಿ ರಿಯಲ್ ಸ್ಟಾರ್ ಹೇಳಿದ್ದಿಷ್ಟು | 0 |
ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ಗೆ ಜಾಮೀನು; ಸೆಂಟ್ರಲ್ ಜೈಲಿಂದ ಬಿಡುಗಡೆ | 0 |
'ರೋಕಾ' ನಡೆದ ತಕ್ಷಣ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಫೋಟೋ..! | 0 |
ಹೊಸ ಚಿತ್ರಕ್ಕಾಗಿ ಪುನೀತ್ರ ಹೊಸ ಹೇರ್ಸ್ಟೈಲ್ | 0 |
ಬೆಳ್ಳಿ ತೆರೆಗೆ ಕಿಚ್ಚ ಸುದೀಪ್ ಸವೆಸಿದ ಹಾದಿಗೆ ಇಂದು 23ರ ಪ್ರಾಯ..! | 0 |
ಸಾರ್ವಜನಿಕರ ಜೊತೆ ಸಂಪರ್ಕದಲ್ಲಿರಲು ವೆಬ್ ಪೇಜ್ ಆರಂಭಿಸಿದ ರಜಿನಿಕಾಂತ್ | 0 |
ಯುಟ್ಯೂಬ್ನಲ್ಲಿ ಹೊಸ ದಾಖಲೆ ಬರೆದ ‘ಕಿರಿಕ್ ಪಾರ್ಟಿ’ಯ ‘ಬೆಳಗೆದ್ದು ಯಾರ ಮುಖವ ನಾನು ನೋಡಲಿ….’ ಹಾಡು | 0 |
ಹೆಚ್ಚಾಗುತ್ತಿದೆ ಆನ್ಲೈನ್ ವಂಚನೆ: 10 ದಿನಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣ ದಾಖಲು | 2 |
ಸಂಗೀತ್ನಲ್ಲಿ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿದ ಪ್ರಣಯದ ಹಕ್ಕಿಗಳಾದ ದಿಗ್ಗಿ-ಆ್ಯಂಡಿ | 0 |
ಜನವರಿ 3 ರಂದು ಬಜಾರ್ ಸಿನಿಮಾದ ಟ್ರೈಲರ್ ಬಿಡುಗಡೆ | 0 |
PHOTOS: ಕ್ರಿಕೆಟಿಗ ಯುವರಾಜ್ ಸಿಂಗ್ ಹುಟ್ಟು ಹಬ್ಬದ ಅಪರೂಪದ ಚಿತ್ರಗಳು | 1 |
ಸೆರೆನಾಗೆ ಆಘಾತ; ಜರ್ಮನಿಯ ಏಂಜೆಲಿಕ್ ಕೆರ್ಬೆರ್ ಮುಡಿಗೆ ವಿಂಬಲ್ಡನ್ ಮುಕುಟ | 1 |
ಐಎಂಬಿಡಿ 2019ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ರಾಮ್ಚರಣ್ಗೆ ಅಗ್ರಸ್ಥಾನ | 0 |
ತಿಳಿ ಹಾಸ್ಯದ ಮೂಲಕ ಸಂಬಂಧಗಳ ಮೌಲ್ಯ ತಿಳಿಸಲು ತೆರೆ ಮೇಲೆ ಬಂದ ಅನಂತು v/s ನುಸ್ರತ್ | 0 |
ಖಿನ್ನತೆಯಿಂದ ಆತ್ಮಹತ್ಯೆ ಬಗ್ಗೆ ಯೋಚಿಸಿದ್ದ 'ದಂಗಲ್' ಬೆಡಗಿ ಜೈರಾ ವಾಸಿಂ | 0 |
ಅರ್ಧ ಗಂಟೆಗೆ 2 ಕೋಟಿ ಸಿಗುತ್ತೆ ಎಂದರೂ ‘ನೋ’ ಎಂದ ರಣವೀರ್ ಸಿಂಗ್ | 0 |
ಹಸೆಮಣೆ ಏರಿದ 'ರಾಜಕುಮಾರ' ಸಂತೋಷ್ ಆನಂದ್ರಾಮ್ | 0 |
VIDEO: ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಧೋನಿಯ ವೀಡಿಯೊ ವೈರಲ್ | 1 |
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ನಾಯಕನಾಗಿ ಕೊಹ್ಲಿ ದಾಖಲೆ | 1 |
PHOTOS: ಭಾರತ-ವಿಂಡೀಸ್ ನಡುವಣ ಮೊದಲ ಟಿ-20 ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಅಕ್ರಮ ಸಂಬಂಧದ ಆರೋಪ: ಮೊಹಮ್ಮದ್ ಶಮಿಗೆ ಐಪಿಎಲ್ ಕೂಡ ಕೈತಪ್ಪುತ್ತಾ..? | 1 |
ಐಎಸ್’ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಬೆಂಗಳೂರು ಎಫ್’ಸಿಗೆ 3-1 ಗೆಲುವು | 1 |
18 ವರ್ಷಗಳ ನಂತರ ಒಂದಾದ ಐಶ್- ಅನಿಲ್ ಕಪೂರ್ ಜೋಡಿ: ಇಂದು 'ಫೆನ್ನಿ ಖಾನ್' ಟೀಸರ್ ಬಿಡುಗಡೆ | 0 |
'ಹಮ್ ಫಿಟ್ ಹೈ ತೋ ಇಂಡಿಯಾ ಫಿಟ್ ಹೈ' ಸವಾಲನ್ನು ಸ್ವೀಕರಿಸಿದ ನಟಿ ಶ್ವೇತಾ | 0 |
PHOTOS: ಖ್ಯಾತ ಛಾಯಾಗ್ರಾಹಕ ಡಬೂ ರತ್ನಾನಿರ ಸೆಲೆಬ್ರಿಟಿ ಕ್ಯಾಲೆಂಡರ್ನ 20ನೇ ಸಂಚಿಕೆಯ ಚಿತ್ರಗಳು..! | 0 |
ಸಲ್ಮಾನ್ ಖಾನ್ ಮತ್ತು ಕೃಷ್ಣಮೃಗ ಬೇಟೆ: ಏನಿದು ಪ್ರಕರಣ? ಇಲ್ಲಿದೆ ಪೂರ್ಣ ವಿವರ | 0 |
ಪ್ರೋ ಕಬಡ್ಡಿ: ಬೆಂಗಳೂರು ಬುಲ್ಸ್ಗೆ ಎರಡನೇ ಜಯ: 5ನೇ ಬಾರಿ ಸೋಲುಂಡ ತಮಿಳ್ ತಲೈವಾಸ್ | 1 |
ಶ್ರೀಲಂಕಾ ವಿರುದ್ದದ ಪಂದ್ಯದಲ್ಲಿ ಅನಗತ್ಯ ದಾಖಲೆ ಬರೆದ ರಾಹುಲ್: ಟೆಸ್ಟ್, ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿ ಹೆಸರಲ್ಲಿದೆ ಇದೇ ದಾಖಲೆ..! | 1 |
ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್-ಸಲ್ಮಾನ್: ಸಂಭಾವನೆ ವಿಷಯದಲ್ಲಿ ಖಾನ್ಗಳನ್ನು ಹಿಂದಿಕ್ಕಿದ ಅಕ್ಷಯ್ ಕುಮಾರ್..! | 0 |
'ವೀರ ಮದಕರಿ' ವಿವಾದ: ಸಿನಿಮಾಗೆ ಜಾತಿಯ ಬಣ್ಣ ಬಳಿಯದಿರಿ ಎಂದ ಮುನಿರತ್ನ | 0 |
ದೀಪಿಕಾರ ಬೋಲ್ಡ್ ಲುಕ್ಸ್ಗೆ ಫಿದಾ ಆದ ರಣವೀರ್ ಸಿಂಗ್ ಮಾಡಿದ ಕಮೆಂಟ್ ಏನು ಗೊತ್ತಾ? | 0 |
ಏನಿದು ಆಸ್ಟಿಯೋಕ್ಲಾಟೋಮಾ?; ತಿಂಗಳ ಹಿಂದೆಯೇ ರಮ್ಯ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಏನಿತ್ತು? | 0 |
ನಾಳೆಯಿಂದ ಭಾರತ-ಆಸ್ಟ್ರೇಲಿಯಾ ನಡುವೆ 4 ದಿನಗಳ ಅಭ್ಯಾಸ ಪಂದ್ಯ | 1 |
ಗೂಗಲ್ ಮ್ಯಾಪ್ನಿಂದ ಉಬರ್ ಕ್ಯಾಬ್ ಬುಕ್ ಮಾಡುವುದಕ್ಕೆ ತಡೆ | 2 |
PHOTOS: ವೈರಲ್ ಆಯಿತು ರಣವೀರ್-ದೀಪಿಕಾ ಕಿಸ್ಸಿಂಗ್ ಫೋಟೋ..! | 0 |
ಲಕ್ಷ್ಯ ಸೇನ್: 16 ವರ್ಷದ ಬಾಲಕ ಈಗ ಭಾರತದ ನೂತನ ಬ್ಯಾಡ್ಮಿಂಟನ್ ಸೆನ್ಸೇಷನ್ | 1 |
ವಿಡಿಯೋ ವೈರಲ್: ರಿಷಭ್ ಪಂತ್ಗೆ ಹಾಡು ಹೇಳಿ ಕಾಂಗರೂಗಳಿಗೆ ಚಾಟಿ ಬೀಸಿದ ಭಾರತ್ ಆರ್ಮಿ | 1 |
ಐಫೋನ್ ಬಳಿಕ 'ಐ-ಕಾರ್' ನಿರ್ಮಿಸಲು ಮುಂದಾದ ಆ್ಯಪಲ್ ಕಂಪನಿ | 2 |
ಕರಿಚಿರತೆಗೆ ಸದ್ಯ ಜೈಲೇ ಗತಿ : ಸೆ.26 ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಧೀಶರು | 0 |
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು | 0 |
'ಕವಚ' ಸಿನಿಮಾದಲ್ಲಿ ಶಿವಣ್ಣನ ಲುಕ್ ಹೇಗಿದೆ ಗೊತ್ತಾ? | 0 |
ಕೆಸಿಸಿ ಪಂದ್ಯಾವಳಿ ಉದ್ಘಾಟಸಿದ ಸಿಎಂ; ಕಪ್ಗಾಗಿ ಸೆಣೆಸಲಿದ್ದಾರೆ ಸ್ಯಾಂಡಲ್ವುಡ್ ತಾರೆಯರು | 1 |
ರಾಕಿಂಗ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ರಿಲೀಸ್ ಡೇಟ್ ಔಟ್..! | 0 |
Subsets and Splits
No community queries yet
The top public SQL queries from the community will appear here once available.