text
stringlengths
9
141
label
int64
0
2
ಗಡಿ ಕಾಯುವ ಯೋಧ, ದಕ್ಷ-ಪ್ರಾಮಾಣಿಕ ಅಧಿಕಾರಿಗಳ ಕತೆಯೇ ಚಂಬಲ್​! | ಭಾಗ - 1
0
ಇಂಡೋನೇಷ್ಯಾ ಓಪನ್: ಕ್ವಾರ್ಟರ್ ಫೈನಲ್​​ನಲ್ಲಿ ಸಿಂಧು-ಪ್ರಣಾಯ್​ಗೆ ಸೋಲು: ಟೂರ್ನಿಯಿಂದ ಹೊರಬಿದ್ದ ಭಾರತ
1
ಮಾರಿ-2 ಜೊತೆ ಕೆಜಿಎಫ್ ಯುದ್ಧ: ತಮಿಳುನಾಡಲ್ಲಿ ಗೆಲ್ತಾರಾ ಯಶ್?
0
ಜಿಯೋ ಕ್ರಿಕೆಟ್ ಉತ್ಸವದಲ್ಲಿ ಪಾಲ್ಗೊಳ್ಳಿರಿ; ಆಡಿರಿ, ಬಹುಮಾನ ಗೆಲ್ಲಿರಿ
1
ಸರಣಿಗೂ ಮೊದಲೇ ಟೀಮ್ ಇಂಡಿಯಾಗೆ ಆಘಾತ..!: ಮೊದಲ ಟೆಸ್ಟ್​ನಿಂದ ಹೊರಗುಳಿಯಲಿದ್ದಾರಾ ಗಬ್ಬರ್ ಸಿಂಗ್..?
1
ನವರಸ ನಾಯಕ ಜಗ್ಗೇಶ್​ ಮಾಂಸಾಹಾರ ತ್ಯಜಿಸಲು ಕಾರಣ ಯಾರು ಗೊತ್ತಾ?
0
ಹಾಟಾಗಿ ಫಿಟ್​ನೆಸ್​ ಪಾಠ: ವೈರಲ್​ ಆಯಿತು ಪರಿಣಿತಿ ಚೋಪ್ರಾ ಫೋಟೋಗಳು
0
ರಜನಿ ಅಭಿಮಾನಿಗಳಿಗೆ ‘2.0’ ಟ್ರೈಲರ್ ವಿಚಾರದಲ್ಲಿ ಸಿಕ್ಕಿದೆ ಸಿಹಿ ಸುದ್ದಿ..!
0
ಗಂಭೀರ್ ಗುಡ್​ ಬೈ: ಆಕ್ರಮಣಕಾರಿ ಸ್ವಭಾವದಿಂದ ಮಿಂಚಿದ್ದ ಎಡಗೈ ದಾಂಡಿಗ
1
ಮೈಸೂರು ಲೋಕಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧೆ..? ವಿಧಾನಸಭಾ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಆಗಿ ಸಿಎಂ ಆಹ್ವಾನ
0
ಐತಿಹಾಸಿಕ ಟೆಸ್ಟ್​ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ
1
ಸ್ನೇಹಿತ ಚಾರ್ಲಿ ಜೊತೆ ಫಿಟ್​ನೆಸ್​ ಸವಾಲನ್ನು ಸ್ವೀಕರಿಸಿದ ರಕ್ಷಿತ್ ಶೆಟ್ಟಿ
0
ಕ್ರಿಕೆಟ್ ದೇವರು ಸಚಿನ್​ರಿಂದ ಶಹಬ್ಬಾಸ್​ಗಿರಿ ಪಡೆದ ಆಟಗಾರನಿಗೆ 3 ವರ್ಷ ನಿಷೇಧ!
1
ಸಲ್ಮಾನ್​ಗೆ ಕೊನೆಗೂ ಸಿಕ್ಕಳು ಆ ಹುಡುಗಿ: ಯಾರು ಆ ಹುಡುಗಿ?
0
'ಬಾಸ್' ಪಟ್ಟದ ಹಿಂದೆ ಬಿದ್ದರಾ ಗೋಲ್ಡನ್ ಸ್ಟಾರ್ ಅಭಿಮಾನಿಗಳು​ ?
0
ಅಂಡರ್-19 ಏಕದಿನ; ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ; ಸರಣಿ ಸಮಬಲ
1
ಭಾರತದ ಮಹಿಳಾ ಕ್ರಿಕೆಟ್​ನ ಇತಿಹಾಸ ಕುರಿತ ಪುಸ್ತಕ ಬಿಡುಗಡೆ..!
1
ಭಾರತ ಹಾಗೂ ಇಂಗ್ಲೆಂಡ್ ನಡುವಣ 2ನೇ ಟಿ-20 ಪಂದ್ಯದ ಕೆಲ ಚಿತ್ರಪಟಗಳು
1
ಐಪಿಎಲ್​ 2018: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಗಳ ನಡುವಣ ಚಿತ್ರಗಳು
1
ರಾಜ್ಯದಲ್ಲಿ ಈ ವಾರ ತೆರೆಕಾಣಲಿರುವ ಸಿನಿಮಾಗಳು
0
ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಹಾಡು ಬರೆಯುವ ಆಲೋಚನೆಯಲ್ಲಿ ಯೋಗರಾಜ್​ ಭಟ್​..!
0
ಆಸೀಸ್ ಸರಣಿಗೆ ಕೊಹ್ಲಿ ಬಳಗ: ವಿಶ್ವಕಪ್​​ಗೂ ಮುನ್ನ ಬಿಸಿಸಿಐಯಿಂದ ಕೊನೆಯ ಪ್ರಯೋಗ
1
ಸಿನಿ ಗಾಸಿಪ್​ 12
0
ಫಿಫಾ ವಿಶ್ವಕಪ್ ಪಂದ್ಯಾವಳಿಗೆ ಇಂದು ಚಾಲನೆ: 30 ದಿನಗಳ ಕಾಲ್ಚೆಂಡಿನಾಟಕ್ಕೆ ರಷ್ಯಾ ಸಜ್ಜು
1
2018ನೇ ವರ್ಷದ ತುಲಾ ರಾಶಿಯ ಫಲಾಫಲಗಳು
0
ಮಗ ಜಾನಕಿರಾಮ್​ ಅಂತ್ಯಕ್ರಿಯೆ ನಡೆದ ಮೂಯಿನಾಬಾದ್​ನ ತೋಟದಲ್ಲೇ ಹರಿಕೃಷ್ಣ ಅಂತ್ಯಕ್ರಿಯೆ
0
ಶಿಯೋಮಿಗೆ ಸೆಡ್ಡು ಹೊಡೆಯುತ್ತಾ ಲೆನೊವೊ Z5 ?
2
'ಕೆ.ಜಿ.ಎಫ್'​ ನಂತರ ಯಶ್​ ಸಹಿ ಹಾಕಲಿರುವ ಸಿನಿಮಾ ಯಾವುದು ಗೊತ್ತಾ?
0
PHOTOS: ಶ್ರೀಮುರಳಿ ಜತೆ 'ಭರಾಟೆ'ಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಪ್ರಿನ್ಸ್​ ಮಹೇಶ್ ಬಾಬು..?
0
ಏಷ್ಯನ್ ಕಪ್: ಇಂದು ಭಾರತ-ಯುಎಇ ಸೆಣೆಸಾಟ: ಛೇಟ್ರಿ ಬಳಗಕ್ಕೆ ಮತ್ತೊಂದು ಕಠಿಣ ಸವಾಲು
1
ಕಮಲ್​ @ 64; ಸಿನಿ ಜೀವನದ ಮೈಲಿಗಲ್ಲು ಚಿತ್ರಗಳು
0
#MeToo: ನಟಿ ಸಂಜನಾ ಮಾಡಿರುವ ಆರೋಪ ನಿರಾಧಾರ : ನಿರ್ದೇಶಕ ರವಿ ಶ್ರೀವತ್ಸ
0
ಜೂನ್​ನಲ್ಲಿ ಎಂಟು ಹೊಸ ಕಾರ್ಯಕ್ರಮಗಳೊಂದಿಗೆ ನಿಮ್ಮ ಮುಂದೆ ಬರಲಿರುವ ಕಲರ್ಸ್​​ ಸೂಪರ್​
0
ಅಂಬಿ 'ದರ್ಶನ'ಕ್ಕಾಗಿ ಸಾವಿರಾರು ಮೈಲಿ ದೂರದಿಂದ ಬೆಂಗಳೂರಿಗೆ ಬಂದಿಳಿದ ಸಾರಥಿ
0
ರಷ್ಯಾ ಮತ್ತು ಜಪಾನ್’ನಲ್ಲಿ ಬಾಹುಬಲಿ
0
ಟಗರು ಸಿನಿಮಾದ ವಿಲನ್​ ಪಾತ್ರದ ಹೆಸರುಗಳಲ್ಲಿ ಹೊಸ ಸಿನಿಮಾಗಳು
0
'ಟೆಸ್ಟ್​​ಗೆ ಆಫರ್ ಬಂದರೆ ಆರಂಭಿಕನಾಗಿ ಕಣಕ್ಕಿಳಿಯಲು ಸಿದ್ಧ': ರೋಹಿತ್ ಶರ್ಮಾ
1
ಬಹು ನಿರೀಕ್ಷಿತ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬಿಡುಗಡೆ
2
ಎಲ್ಲಿ ಹೋದರು ಸ್ಯಾಂಡಲ್​ವುಡ್​ ಬ್ಯೂಟಿ ಶ್ರುತಿ ಹರಿಹರನ್​?
0
ಬಿಗ್ ಬಾಸ್​ ಮನೆಯಲ್ಲಿ ಅವಘಡ: ಮಹಡಿಯಿಂದ ಬಿದ್ದು ವ್ಯಕ್ತಿ ಸಾವು
0
'ನನ್ನ ಸ್ವಾತಂತ್ರ್ಯ ದಿನಾಚರಣೆ ಆ. 15': ರಾಷ್ಟ್ರೀಯತೆ ಪ್ರಶ್ನಿಸಿದ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಸಾನಿಯಾ
1
'ಈ ಪಂದ್ಯದ​ ಗೆಲುವನ್ನ ಕೇರಳ ಜನತೆಗೆ ಅರ್ಪಿಸುತ್ತೇವೆ': ವಿರಾಟ್ ಕೊಹ್ಲಿ
1
ಕೇಪ್ ಟೌನ್ ಟೆಸ್ಟ್: ಮೊದಲ ಇನ್ನಿಂಗ್ಸ್`ನಲ್ಲಿ ದಕ್ಷಿಣ ಆಫ್ರಿಕಾ 286ಕ್ಕೆ ಆಲೌಟ್, ಭಾರತಕ್ಕೆ ಆರಂಭಿಕ ಆಘಾತ
1
'ನಾಗರಹಾವು' ಸಿನಿಮಾ ಮರು ಬಿಡುಗಡೆ: ಹೊಸ ಬಣ್ಣದಲ್ಲಿ ರಾಮಾಚಾರಿ
0
ಡೆಲ್ಲಿ ಡೇರ್ ಡೆವಿಲ್ಸ್​ ನಾಯಕತ್ವದಿಂದ ಕೆಳಗಿಳಿದ ಗಂಭೀರ್: ಶ್ರೇಯಸ್ ಅಯ್ಯರ್​​ಗೆ ನೂತನ ನಾಯಕನ ಪಟ್ಟ
1
ನಡು ರಸ್ತೆಯಲ್ಲಿ ಬಾಟಲ್​ ಹಿಡಿದು ಕುಡಿದು ತೂರಾಡಿದ ಹುಚ್ಚ ವೆಂಕಟ್​
0
ವರ್ಷದ ಕನ್ನಡಿಗ 2018ರ ಸಿನೆಮಾ ವಿಭಾಗದಲ್ಲಿ ನಾಮ ನಿರ್ದೇಶನಗೊಂಡವರ ವಿವರಗಳು
0
ರಣಜಿ ಟ್ರೋಫಿ: 5 ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ನಿಶ್ಚಲ್-ಶರತ್ ಆಸರೆ
1
ಜೀವ ಬೆದರಿಕೆ ಹಿನ್ನಲೆ: ಶಸ್ತ್ರಾಸ್ತ್ರ ಹೊಂದಲು ಪರವಾನಿಗೆ ನೀಡುವಂತೆ ಧೋನಿ ಪತ್ನಿ ಅರ್ಜಿ
1
ಮೇಕಪ್​ ಇಲ್ಲದ ಫೋಟೋಗಳನ್ನು ಪೋಸ್ಟ್​ ಮಾಡಿದ ನಟಿ ಪೂಜಾ ಹೆಗ್ಡೆ
0
Video: ಮಹಿಳಾ ಅಭಿಮಾನಿಗಳಿಗಾಗಿ ತುಂಟ ರಣವೀರ್​ ಸಿಂಗ್​ ಮಾಡಿದ್ದೇನು?
0
ವಿರುಷ್ಕಾ ಗ್ರ್ಯಾಂಡ್ ರಿಸೆಪ್ಷನ್`ಗೆ ಸಾಕ್ಷಿಯಾದ ಕ್ರಿಕೆಟಿಗರು, ಬಾಲಿವುಡ್ ತಾರೆಯರು
0
ಕಾಲೇಜು ವಿದ್ಯಾರ್ಥಿ ಕೊಲೆಯಾದ ಕಥೆ ಸಿನಿಮಾ ರೂಪದಲ್ಲಿ..!
0
ನಟ ಅರ್ಬಾಜ್​ ಖಾನ್​ಗೆ ಕೈಕೊಟ್ಟು ಮಸ್ತ್​ ಮಜಾ ಮೂಡ್​ನಲ್ಲಿದ್ದಾರೆ ಮಲೈಕಾ ಅರೋರಾ..!
0
ಆ್ಯಪಲ್​ ಬೆನ್ನು ಬಿದ್ದ ಅಮೆಜಾನ್​, 1 ಟ್ರಿಲಿಯನ್​ ಡಾಲರ್​ ಮೌಲ್ಯದತ್ತ ದಾಪುಗಾಲು
2
'ಡಿ. 16ಕ್ಕೆ ಮದುವೆ': ಕೊನೆಗೂ ಗುಟ್ಟು ರಟ್ಟು ಮಾಡಿದ ಸೈನಾ ನೆಹ್ವಾಲ್
1
38 ವರ್ಷಗಳ ನಂತರ ಅಂಬಿ ಅಭಿನಯದ 'ಅಂತ' ಸಿನಿಮಾ ಮರು ಬಿಡುಗಡೆ..!
0
ಸಾವಿರನೇ ಟೆಸ್ಟ್'ಗೆ ಇಂಗ್ಲೆಂಡ್ ಸಜ್ಜು: ಐತಿಹಾಸಿಕ ಪಂದ್ಯದಲ್ಲಿ ಸೆಣಸಲಿದೆ ಭಾರತ
1
ಕಡಿಮೆ ಬೆಲೆಗೆ ಆ್ಯಪಲ್​ ಮೊಬೈಲ್​, ಭಾರತದಲ್ಲೇ ನಿರ್ಮಾಣವಾಗುತ್ತಿದೆ iPhone 6s, !
2
ರೂಪಾ ಅಯ್ಯರ್​ ಅವರಿಂದ ನಿರ್ಮಾಣವಾಗುತ್ತಿರೋ ಮೋದಿ ಜೀವನ ಆಧಾರಿತ ಚಿತ್ರ ನಮೋ...
0
ಕೋಟಿಗಳಿಸುವ ಅಮಿತಾಭ್ ಬಚ್ಚನ್ ನೀಡುವ 'ಮದುವೆ ಮುಯ್ಯಿ' ಎಷ್ಟು ಗೊತ್ತೆ?
0
ಐಪಿಎಲ್ ಫೈನಲ್: ಶೇನ್ ವಾಟ್ಸನ್ ಸಿಡಿಲಬ್ಬರಕ್ಕೆ ಹೈದರಾಬಾದ್ ತಲ್ಲಣ: 3ನೇ ಬಾರಿ ಐಪಿಎಲ್ ಕಿರೀಟ ತೊಟ್ಟ ಧೋನಿ ಪಡೆ
1
ಬಿಡುಗಡೆಗೂ ಮುನ್ನವೇ ಪ್ರದರ್ಶನ ಕಂಡ 'ನಾತಿಚರಾಮಿ': ಶ್ರುತಿ ಹರಿಹರನ್ ಅಭಿನಯಕ್ಕೆ ಭಾರೀ ಮೆಚ್ಚುಗೆ
0
ಟೀಮ್ ಇಂಡಿಯಾ ಆಟಗಾರರ ಸಂಭಾವನೆ ಭಾರೀ ಪ್ರಮಾಣದಲ್ಲಿ ಏರಿಕೆ: ಅಕ್ರಮ ಸಂಬಂಧ ಆರೋಪ ಹೊತ್ತಿರುವ ಶಮಿಗೆ ಕೊಕ್
1
ವೈರಲ್​ ಆಯಿತು ಬಿಗ್​ಬಾಸ್​ ಮೊನಾಲಿಸಾ ಅವರ ವಿಡಿಯೋ!
0
21ನೇ ಫಿಫಾ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ
1
ಪ್ರಬಲ ಕೀನ್ಯಾಗೆ ಪೆಟ್ಟುಕೊಟ್ಟ ಸುನೀಲ್ ಛೆಟ್ರಿ ಹೊಸ ಇತಿಹಾಸ
1
ಲೂಸ್​ ಮಾದ ಅಭಿನಯದ `ಯೋಗಿ ದುನಿಯಾ’ಈ ವಾರ ತೆರೆಗೆ
0
ಏಷ್ಯನ್ ಗೇಮ್ಸ್ 2018: ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತದ ದಿವ್ಯ ಕಕ್ರನ್
1
ಬೆಂಗಳೂರು ರಸ್ತೆಯಲ್ಲಿ ವಿಶ್ವದ ಅತ್ಯಂತ ಉದ್ದನೆಯ ಬೈಕ್​
2
ಪಾಪ ರಮ್ಯಾ ಈ ರೀತಿ ಟ್ರೋಲ್​ ಆಗೋದಾ?; ಪರಭಾಷೆ ಚಿತ್ರ ಬೆಂಬಲಿಸಿದ್ದಕ್ಕೆ ಮಾಜಿ ಸಂಸದೆಗೆ ಫುಲ್​ ಕ್ಲಾಸ್​
0
ವಿರಾಟ್ ಕೊಹ್ಲಿ ಸ್ಥಾನಕ್ಕೆ ಕುತ್ತು: ಆರ್​ಸಿಬಿ ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆ?
1
ಪ್ರಧಾನಿ ಮೋದಿಗೆ ಪತ್ರ ಬರೆದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್
1
ನೂರು ಕೋಟಿ ದಾಟಲಿರುವ ಬನ್ಸಾಲಿ ಅವರ ‘ಪದ್ಮಾವತ್​’ ಸಿನಿಮಾ
0
ನನಗೆ ಕಾರು ಕೊಡಿಸಿದ್ದು ಅಭಿಮಾನಿಗಳು ಅಂದ್ರು 'ಡಾಲಿ' ಧನಂಜಯ್!
0
ಭಾರತದ ಆರು ಮಂದಿ ಕ್ರಿಕೆಟ್​ ಆಟಗಾರರೇ ಸಾಮಾಜಿಕ ಜಾಲತಾಣಗಳಲ್ಲೂ ಟಾಪ್!
1
ಮಲೈಕಾ ಜತೆ ವಿಚ್ಛೇದನ ಕುರಿತು ಮೌನ ಮುರಿದ ಅರ್ಬಾಸ್ ಖಾನ್ ಹೇಳಿದ್ದೇನು ಗೊತ್ತಾ?
0
(VIDEO): ವಿಚಿತ್ರ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಜಯ ತಂದುಕೊಟ್ಟ ಆಸೀಸ್ ಆಟಗಾರ
1
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ವಿವರ
0
ಟೆನಿಸ್: ಟಾಪ್-200 ರ‍್ಯಾಂಕಿಂಗ್ ಪಡೆದ 3ನೇ ಭಾರತೀಯೆ ಅಂಕಿತಾ ರೈನಾ
1
ರಿಯಲ್​ ಮಿ 2 ಬಿಡುಗಡೆಗೆ ಒಂದೇ ದಿನ ಬಾಕಿ
2
ಬ್ಯಾಟ್​ ಬೀಸಲಿದ್ದಾರೆಯೇ ನಟಿ ತಾಪ್ಸಿ ಪನ್ನು?
0
ಉಡುಪಿಯಲ್ಲಿ ರಾಜ್ಯಮಟ್ಟದ ಕಟಾ ಹಾಗೂ ಕುಮಿಟಿ ಕರಾಟೆ ಸ್ಪರ್ಧೆ
1
ದುಬೈ ಪೊಲೀಸರಿಂದ ಶ್ರೀದೇವಿ ಪತಿ ಬೋನಿ ಕಪೂರ್ ವಿಚಾರಣೆ: ಮರಣೋತ್ತರ ವರದಿ ಬಗ್ಗೆ ಅಧಿಕಾರಿಗಳ ಅತೃಪ್ತಿ
0
ಅರ್ಜುನ್-ಶ್ರುತಿ #MeToo ನಡುವೆ ಪ್ರಚಾರಕ್ಕೆ ಬಂದ ಪ್ರಶಾಂತ್ ಸಂಬರಗಿ ಯಾರು?
0
ಕ್ಷಮೆಯಾಚಿಸದ ನಟಿ ಸಂಜನಾ ಗಲ್ರಾನಿಗೆ ಎದುರಾಗಲಿದೆಯಾ ಸಂಕಷ್ಟ?
0
ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸಹೋದರ ಸತ್ಯನಾರಾಯಣ್ ರಾವ್ ಮಾತು
0
ಏರ್​ಟೆಲ್​ ದೀಪಾವಳಿ ಧಮಾಕಾ: 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಪಡೆಯಿರಿ..!
2
'ನಾಗರಹಾವು' ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್
0
ಭಾರತ-ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ಕೆಲ ಚಿತ್ರಪಟಗಳು
1
BSNL ಬಂಪರ್ ಆಫರ್: ಪ್ರತಿದಿನ 6 GB ಉಚಿತ ಡೇಟಾ ಸೌಲಭ್ಯ
2
14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಬಹುಭಾಷಾ ತಾರೆ ಭಾನುಪ್ರಿಯ ವಿರುದ್ಧ ದೂರು ದಾಖಲು
0
ಇದು ದರ್ಶನ್ ಸಿನಿಜೀವನದ ಹೊಸ ವರ್ಷನ್: ರಾಜಕೀಯ ರಣರಂಗಕ್ಕೆ ಕಾಲಿಡಲಿದ್ದಾರಾ ದಾಸ..?
0
ಚಂದನವನದಲ್ಲಿ 'ಯಶೋ' ಮಾರ್ಗ: ಗಡಿ ದಾಟಲಿರುವ ದಚ್ಚು-ಕಿಚ್ಚ, ಶಿವಣ್ಣನ ಸಿನಿಮಾಗಳು..!
0
ಲೀಕ್​ ಆಯಿತು ಸಲ್ಮಾನ್​ ಅಭಿನಯದ ‘ರೇಸ್​ 3’ ಸಿನಿಮಾದ ಒಂದು ಸಾಹಸ ದೃಶ್ಯ
0
ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನದಲ್ಲಿದೆ ತಮಿಳಿನ 'ಸರ್ಕಾರ್​' ಸಿನಿಮಾದ ಟೀಸರ್​..!
0
827 ಪೋರ್ನ್​ ವೆಬ್​ಸೈಟ್​ ಮೇಲೆ ನಿಷೇಧ; ಕೇಂದ್ರ ಸರ್ಕಾರ ಸೂಚನೆ
2
ಬಿಗ್​ ಬಾಸ್​ ವಿನ್ನರ್ ಆದ ಹೈ ಕೋರ್ಟ್ ನ್ಯಾಯಮೂರ್ತಿಯ ಮಗಳು
0
ಗೋವಿಂದ್​ ಡಾನ್ಸ್​ ಸ್ವತಃ ನಟ ಗೋವಿಂದ್​ ಫಿದಾ!
0
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರದ ಫಸ್ಟ್​ ಲುಕ್​ ಔಟ್​
0