text
stringlengths
9
141
label
int64
0
2
ನಾಗರತ್ನ ಪರ ವಕೀಲರಿಂದ ನಿರೀಕ್ಷಣಾ ಜಾಮೀನು ಕೋರಿ ಇಂದು ಅರ್ಜಿ ಸಲ್ಲಿಕೆ ..!
0
ಕೊನೆಗೂ ನನಸಾದ ಕನಸು: 17 ವರ್ಷಗಳ ಬಳಿಕ ಮೊದಲ ಟೆಸ್ಟ್​ ಪಂದ್ಯ ಗೆದ್ದ ಜಿಂಬಾಬ್ವೆ
1
ಎಂಗೇಜ್​ ಆದ 'ವಿಲನ್' ಬೆಡಗಿ; ಪ್ರಿಯಕರನೊಂದಿಗಿನ ಫೋಟೋ ಹಾಕಿ ಹೊಸ ಸುದ್ದಿ ಕೊಟ್ಟ ಆ್ಯಮಿ ಜಾಕ್ಸನ್
0
ಮೊದಲ 5ಜಿ ಮೊಬೈಲ್​ ಪರೀಕ್ಷೆ ನಡೆಸಿದ ಒಪ್ಪೊ
2
ರೋಜರ್ ಫೆಡೆರರ್​ಗೆ ಶಾಕ್ ಕೊಟ್ಟ ಸ್ಟೀಫಾನೋಸ್ ಸಿಟ್ಸಿಪಾಸ್
1
India vs Australia: ಮೂರನೇ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು
1
ಕಾಫಿ ವಿವಾದ: ಹಾರ್ದಿಕ್-ರಾಹುಲ್ ವಿರುದ್ಧ ದಾಖಲಾಯಿತು ಎಫ್​​ಐಆರ್​​​
1
ಕತ್ರೀನಾ ಕೈಫ್ ಜೊತೆ 'ವರ್ಕೌಟ್'​ ಆಗದ ಸೋನಾಕ್ಷಿ ಸಿನ್ಹಾ ಪ್ಲಾನ್
0
ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಹಾಗೂ ಪನಾಮಾ ಪಂದ್ಯಗಳ ನಡುವಣ ಕೆಲ ಚಿತ್ರಗಳು
1
ಫಿಫಾ ವಿಶ್ವಕಪ್ 2018: ರೋಚಕ ಪಂದ್ಯದಲ್ಲಿ ನೈಜಿರಿಯಾ ವಿರುದ್ಧ ಅರ್ಜೆಂಟೀನಾಕ್ಕೆ ಜಯ: ನಾಕೌಟ್​ಗೆ ಲಗ್ಗೆ ಇಟ್ಟ ಮೆಸ್ಸಿ ಪಡೆ
1
ಜಿನಿವಾ ಅಂತರಾಷ್ಟ್ರೀಯ ಮೋಟಾರ್ ಶೋ 2018 ; ಹೊಸ ಕಾರ್​ಗಳು
2
ಚಿತ್ರೀಕರಣ ಮುಗಿಸಿದ 'ಆರೋಹಣ' ಸಿನಿಮಾದ ಕೆಲವು ಚಿತ್ರಗಳು
0
ಬ್ಯಾಟ್ ಹಿಡಿದು ಬೌಲರ್’ಗಳನ್ನ ನಡುಗಿಸುತ್ತಿದ್ದ ಜಯಸೂರ್ಯಗೆ ಈಗ ನಡೆಯಲು ಬೇಕು ಊರುಗೋಲು
1
ಕತ್ರಿನಾ ಕೈಫ್​ ನಂತರ ರಣಬೀರ್​ ಸಿಂಗ್​ ಲೇಡಿ ಲಕ್​ ಯಾರು ಗೋತ್ತಾ?
0
'ಕೊಹ್ಲಿಯನ್ನು ಪಕ್ಕಕ್ಕಿಟ್ಟರೆ ಟೀಂ ಇಂಡಿಯಾ ಬಲ ಶೇ. 50ರಷ್ಟು ಮಾತ್ರ'; ಪಾಕ್ ಕ್ರಿಕೆಟಿಗ
1
'ಹಮ್​ ಫಿಟ್​ ತೊ ಇಂಡಿಯಾ ಫಿಟ್​' ಅಭಿಯಾನದ ಸವಾಲು ಸ್ವೀಕರಿಸಿರುವ ಅನುಷ್ಕಾ-ದೀಪಿಕಾ
0
'ನಟಸಾರ್ವಭೌಮ' ಅಪ್ಪು ಆರ್ಭಟ: 'ಕೆ.ಜಿ.ಎಫ್' ದಾಖಲೆ ಧೂಳೀಪಟ!
0
ರಿಷಿ ಕಪೂರ್​ ಅಮ್ಮ ಇನ್ನಿಲ್ಲ; ಕೃಷ್ಣಾ ರಾಜ್​ ಕಪೂರ್​ ಅಗಲಿಕೆಗೆ ಬಾಲಿವುಡ್​ ಕಂಬನಿ
0
ಸನ್ನಿ ಲಿಯೋನ್ ಮೃತ ಪಟ್ಟರೆ ಟಿ.ವಿಯಲ್ಲಿ ಏನು ಪ್ರಸಾರ ಮಾಡುತ್ತೀರಾ? ಹೀಗೆ ಕೇಳಿದವರು ಯಾರು ಗೊತ್ತಾ?
0
'ಬೆಲ್​ ಬಾಟಂ' ಟ್ರೈಲರ್​ನಲ್ಲಿ 80ರ ದಶಕದ ಕಂಪು ​; ಹೊಸ ಅವತಾರದಲ್ಲಿ ರಿಷಬ್​
0
Premier Padmini Movie: 'ಪ್ರೀಮಿಯರ್​ ಪದ್ಮಿನಿ' ಸವಾರಿ ಮುಗಿಸಿದ ನವರಸ ನಾಯಕ ಜಗ್ಗೇಶ್​
0
ರೊಮ್ಯಾಂಟಿಕ್​ ವೆಕೇಷನ್ ಮುಗಿಸಿ ಬಂದ ರಣವೀರ್​-ದೀಪಿಕಾ ಜೋಡಿ..!
0
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯ: ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಟೀಮ್ ಇಂಡಿಯಾ
1
Photos: ಪ್ರಭಾಸ್​ ಬಗ್ಗೆ ಸಾಕಷ್ಟು ಜನರಿಗೆ ತಿಳಿಯದ ವಿಷಯಗಳು ನಿಮಗಾಗಿ..!
0
ಕೊಹ್ಲಿ ವಿವಾದಾತ್ಮಕ ಹೇಳಿಕೆ: ಟೀಂ ಇಂಡಿಯಾ ನಾಯಕನ ಪರ ಬ್ಯಾಟ್​ ಬೀಸಿದ ಮೊಹಮ್ಮದ್ ಕೈಫ್
1
ಈ ಬೌಲರ್​ನ್ನು ಎದುರಿಸಲು ಮಾಜಿ ಸ್ಫೋಟಕ ಆಟಗಾರ ಸೆಹ್ವಾಗ್ ಹೆದರುತ್ತಿದ್ದರಂತೆ!
1
#MeToo: ಅರ್ಜುನ್​ ಸರ್ಜಾ ಬರೆದಿರುವ ಇ-ಮೇಲ್​ನಲ್ಲೇನಿದೆ..?
0
'ಕಿಂಗ್ ಕೊಹ್ಲಿ': 2018ರ ಐಸಿಸಿ ಏಕದಿನ ಹಾಗೂ ಟೆಸ್ಟ್​​ ತಂಡದಲ್ಲಿ ವಿರಾಟನೇ ಸಾಮ್ರಾಟ
1
ಪೊಲೀಸ್ ಸಿಂಗಂ ರವಿ ಡಿ.ಚನ್ನಣ್ಣನವರ್​ ಭೇಟಿ ಮಾಡಿದ 'ದಿ ವಿಲನ್'​ ಚಿತ್ರ ನಿರ್ದೇಶಕ ಪ್ರೇಮ್!
0
ಐಪಿಎಲ್ 2019: ಪ್ರತಿ ತಂಡದಲ್ಲಿದ್ದಾರೆ ಸ್ಟಾರ್ ಸ್ಪಿನ್ನರ್ಸ್​​
1
ಮತ್ತೊಮ್ಮೆ ಸರ್ಕಾರದ ಕಾಲೆಳೆಯಲಿದೆಯಾ ವಿಜಯ್ 'ಸರ್ಕಾರ್'
0
‘ಮಿಲ್ಕಿ ಬ್ಯೂಟಿ’ ಎಂದಿದ್ದಕ್ಕೆ ಕೋಪಗೊಂಡ ತಮನ್ನಾ!; ಅವರು ಸಿಟ್ಟಾಗಲು ಕಾರಣವೇನು ಗೊತ್ತಾ?
0
ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ಪ್ರೇಮ್-ಶ್ರೀನಿವಾಸ್​ ಕಿತ್ತಾಟ
0
ಕಿಂಗ್ಸ್ ಇಲೆವೆನ್ ಪಂಜಾಬ್​ಗೆ ರವಿಚಂದ್ರನ್ ಅಶ್ವಿನ್ ಸಾರಥ್ಯ..? ರೇಸ್​ನಲ್ಲಿದ್ದ ಯುವಿಗೆ ತಪ್ಪಿದ ಅವಕಾಶ
1
ಟೆಸ್ಟ್​ನಲ್ಲಿ 24 ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
1
ಜಾರ್ಖಂಡ್​​ನ ಜಲಪಾತದಲ್ಲಿ ಮಿಂದೆದ್ದ ಧೋನಿ
1
ಭಾರತ-ಇಂಗ್ಲೆಂಡ್ ಟೆಸ್ಟ್; ಶತಕದ ಹೊಸ್ತಿಲಲ್ಲಿ ಎಡವಿದ ಕೊಹ್ಲಿ; 5 ವಿಕೆಟ್ ಪತನ
1
Video: ಲಿಂಗ ಬದಲಿಸಿಕೊಂಡ ಹೆಣ್ಣು ನವಿಲು: ಅಸ್ಸಾಂ ಮೃಗಾಲಯಕ್ಕೆ ಮುಗಿಬಿದ್ದ ಜನ..!
0
ಆಸೀಸ್ ವಿರುದ್ಧ ತವರಿನಲ್ಲಿ ಸೆಣೆಸಾಟ: ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
1
ಈ ಆಟಗಾರರನ್ನ ಐಪಿಎಲ್ ಹರಾಜಿನಲ್ಲಿ ಕೇಳುವವರೇ ಇಲ್ಲ: ಕ್ರಿಸ್ ಗೇಲ್, ಜೋ ರೂಟ್, ಮುರಳಿ ವಿಜಯ್ UNSOLD
1
ಬಿಡುಗಡೆಯಾಯಿತು ‘ಡೆಡ್ ಪೂಲ್ 2’ ಸಿನಿಮಾದ ಟ್ರೇಲರ್
0
Video: 'ಫಸ್ಟ್​ ರ‍್ಯಾಂಕ್​ ರಾಜು' ಈಗ 'ರಾಜು ಜೇಮ್ಸ್​ಬಾಂಡ್': ಬಿಡುಗಡೆಯಾಯಿತು ಸ್ಯಾಂಡಲ್​ವುಡ್​ನ ಬಾಂಡ್​ ಟೀಸರ್​
0
ಕಿಂಗ್​ಖಾನ್​​ ಶಾರುಖ್​​ಗೆ ಐಟಿ ಅಧಿಕಾರಿಗಳಿಂದ ನೋಟಿಸ್
0
ಎರಡನೇ ಸಲ ದಾಂಪತ್ಯಕ್ಕೆ ಕಾಲಿಟ್ಟ ಸಂಗೀತ ನಿರ್ದೇಶಕ ಹಿಮೇಶ್ ರೆಶಮಿಯಾ
0
ಶೀಘ್ರದಲ್ಲೇ ರೆಡ್​ಮಿ ಎಸ್​2 ಮಾರುಕಟ್ಟೆಗೆ, ಇಲ್ಲದೇ ಮೊಬೈಲ್​ ಮಾಹಿತಿ
2
ಈ ಬಾರಿಯ ಐಪಿಎಲ್​​​​ನಲ್ಲಿ ಚೆನ್ನೈ ತಂಡ ಸೆಮಿ ಫೈನಲ್​​​ಗೂ ತಲುಪಲ್ಲ: ಯಾಕೆ?
1
ವರ್ಷದ ಕನ್ನಡಿಗ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ: ಭಾಗ3
0
ಇಂದು ಅಂಬರೀಶ್ 11ನೇ ದಿನದ ಪುಣ್ಯತಿಥಿ; ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸಿದ ಜನರು, ಅಭಿಮಾನಿಗಳಿಂದ ಕೇಶಮುಂಡನ
0