text
stringlengths 9
141
| label
int64 0
2
|
---|---|
ಆಸ್ಪತ್ರೆಯಲ್ಲಿ ನಟ ದರ್ಶನ್ಗೆ ಮುಂದುವರೆದ ಚಿಕಿತ್ಸೆ, ಮಾಜಿ ಸಚಿವ ಎಚ್. ಆಂಜನೇಯ ಭೇಟಿ | 0 |
ನಟಿ ವಿಜಯಲಕ್ಷ್ಮಿ ವಿರುದ್ಧ ಫಿಲ್ಮ್ ಚೆಂಬರ್ಗೆ ನಟ ರವಿ ಪ್ರಕಾಶ್ ದೂರು | 0 |
20 ರನ್: 10 ವಿಕೆಟ್: 11.5 ಓವರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಪಂದ್ಯ | 1 |
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬಿಗ್ಬಾಸ್ ವಿನ್ನರ್ ಪ್ರಥಮ್ | 0 |
ತಲೈವಾ ರಜನಿಕಾಂತ್ ಅಭಿನಯದ ‘ಕಾಳ’ ಚಿತ್ರದ ರಿಲೀಸ್ ಡೇಟ್ ಪ್ರಕಟ | 0 |
ಸ್ಪೋಟಗೊಂಡ 2 ಸ್ಯಾಮ್ಸಂಗ್ ಮೊಬೈಲ್ಗಳು, ಕಾರು ಭಸ್ಮ! | 2 |
ಹೋದ ಮಾನ ಮರಳಿ ಪಡೆಯಲು ಕನ್ನಡಿಗನಿಗೆ ಇದು ಕೊನೆಯ ಅವಕಾಶ | 1 |
ಶತಕ ವೀರ ಪೃಥ್ವಿ ಶಾಗೆ ಕಾಂಡೋಮ್ ಕಂಪೆನಿ ವಿಶ್ ಮಾಡಿದ ಟ್ವೀಟ್ ಈಗ ಸಖತ್ ವೈರಲ್ | 1 |
2ನೇ ಟೆಸ್ಟ್ಗೂ ಆಯ್ಕೆಯಾಗದ ಕನ್ನಡಿಗ ಮಯಾಂಕ್: ಪದಾರ್ಪಣೆ ಕನಸು ನುಚ್ಚುನೂರು..! | 1 |
ಬಾಲಿವುಡ್ಗೆ 'ಟಗರು' ಪುಟ್ಟಿ ಮಾನ್ವಿತಾ ಎಂಟ್ರಿ; ಶೀಘ್ರವೇ ಸಿಗಲಿದೆಯಾ ಹೊಸ ಸುದ್ದಿ? | 0 |
ಏಷ್ಯನ್ ಗೇಮ್ಸ್ 2018: 3ನೇ ದಿನ 5 ಪದಕ ಬಾಜಿಕೊಂಡ ಭಾರತ | 1 |
ಭಾರತ-ದ. ಆಫ್ರಿಕಾ 'ಎ' ತಂಡಗಳ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; ಭಾರತಕ್ಕೆ ಸರಣಿ ಜಯ | 1 |
ಬೆಂಕಿ ಹಚ್ಚುವ ಅಭಿಮಾನ ನಿಜಕ್ಕೂ ಅಗತ್ಯವಿದೆಯಾ? | 0 |
ಭಾರತ-ಇಂಗ್ಲೆಂಡ್ ಟೆಸ್ಟ್: ಜಿದ್ದಾಜಿದ್ದಿಯ ಫೈಟ್ನಲ್ಲಿ ಅಬ್ಬರಿಸುತ್ತಾ ಟೀಂ ಇಂಡಿಯಾ ಫಾಸ್ಟ್ ಬೌಲಿಂಗ್..? | 1 |
ಐಪಿಎಲ್ 2018: ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯಗಳ ನಡುವಣ ಕೆಲ ಚಿತ್ರಗಳು | 1 |
ದೊಡ್ಮನೆಯವರ ಬಗ್ಗೆ ಹಾಗೂ ಚಂದನವನದ ನಾಯಕರ ಬಗ್ಗೆ ಅಸಭ್ಯವಾಗಿ ಟ್ರೋಲ್ ಮಾಡಿದವರ ವಿರುದ್ಧ ದೂರು ದಾಖಲು | 0 |
ಮೊಮೊ ಚಾಲೆಂಜ್ ಎಂಬ ಹೊಸ ಮರಣದಾಟ! | 2 |
Photo: ಜೈಲಿನಲ್ಲಿ ಕಣ್ಣೀರಿಡುತ್ತಿರುವ ದುನಿಯಾ ವಿಜಿಯ ದಿನಚರಿ ಹೀಗಿರುತ್ತೆ ನೋಡಿ.... | 0 |
ತಾವೇ ಪೋಸ್ಟ್ ಮಾಡಿದ್ದ ಫೋಟೋಗಳನ್ನು ಕೆಲ ಸಮಯದ ನಂತರ ಡಿಲೀಟ್ ಮಾಡಿದ್ಯಾಕೆ ಆ ಕಿರುತೆರೆ ನಟಿ? | 0 |
ವೈರಲ್ ಆಯಿತು ಡಿನ್ಚಕ್ ಪೂಜಾ ಅವರ ಹೊಸ ವಿಡಿಯೋ | 0 |
`ಜೋಗಿ' ರಿಲೀಸಾದ ದಿನವೇ ಬರುತ್ತೆ ವಿಲನ್: ವರಮಹಾಲಕ್ಷ್ಮಿ ಹಬ್ಬಕ್ಕೆ `ವಿಲನ್' ಖಚಿತ..! | 0 |
ಕಾಲೇಜು ಕಥಾಹಂದರದ ಜೊತೆ ಲವ್ ಮಸಾಲ: ಗಾಂಧೀನಗರಕ್ಕೆ ಎಂಟ್ರಿ ಕೊಟ್ಟ ಪುಟ್ಟರಾಜು...! | 0 |
ಚಹಾಲ್ ಸ್ಪಿನ್ ದಾಳಿಗೆ ನಡುಗಿದ ಆಸೀಸ್: ಭಾರತಕ್ಕೆ 231 ಟಾರ್ಗೆಟ್ | 1 |
ಮರಿ ಚಿರತೆ ಅಭಿನಯದ 'ಕುಸ್ತಿ'ಸಿನಿಮಾದ ಟೀಸರ್ ಬಿಡುಗಡೆಗೆ ಸಮಯ ನಿಗದಿ | 0 |
ಕೇರಳ ನೆರೆ ಸಂತ್ರಸ್ಥರಿಗೆ 10 ಸಾವಿರ ರೂ. ದೇಣಿಗೆ ನೀಡಿದ ಕೋಟ್ಯಾಧಿಪತಿ | 2 |
ಮತ್ತೆ ವೈರಲ್ ಆಗುತ್ತಿವೆ ಪ್ರಿಯಾ ಪ್ರಕಾಶ್ರ ಹೊಸ ವಿಡಿಯೋ ಹಾಗೂ ಪೋಟೋಗಳು | 0 |
ಅಮೆರಿಕದಲ್ಲಿ ಬಂಧಿತರಾಗಿರುವ ಟಾಲಿವುಡ್ ವೇಶ್ಯಾವಾಟಿಕೆ ಜಾಲದಿಂದ ಆಫರ್ ಬಂದಿತ್ತು: ಶ್ರೀರೆಡ್ಡಿ | 0 |
(LIVE): ಐಪಿಎಲ್ 2018: ಪಂಜಾಬ್ vs ಹೈದರಾಬಾದ್: ಗೇಲ್ ಮಿಂಚಿನ ಆಟ: ಪಂಜಾಬ್ ತಂಡಕ್ಕೆ 15 ರನ್ಗಳ ಭರ್ಜರಿ ಜಯ | 1 |
PHOTOS: ನ್ಯೂಯಾರ್ಕ್ನ ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ ಪ್ರಿಯಾಂಕಾ ಮೇಣದ ಪ್ರತಿಮೆ..! | 0 |
ಮುಂದಿನ 48 ಗಂಟೆ ಇಂಟರ್ನೆಟ್ ಇರಲ್ಲ; ಫೋನ್ ಬ್ಯಾಂಕಿಂಗ್ ವ್ಯವಸ್ಥೆಯೂ ಬಂದ್! | 2 |
(LIVE): ಐಪಿಎಲ್ 2018: ಸನ್ರೈಸರ್ಸ್ ಹೈದರಾಬಾದ್ vs ಡೆಲ್ಲಿ ಡೇರ್ ಡೆವಿಲ್ಸ್: ರೋಚಕ ಪಂದ್ಯದಲ್ಲಿ ಹೈದರಾಬಾದ್ಗೆ 7 ವಿಕೆಟ್ಗಳ ಭರ್ಜರಿ ಜಯ | 1 |
ಸೈಬರ್ ಕ್ರೈಮ್: 50 ಮಿಲಿಯನ್ಗೂ ಹೆಚ್ಚು ಖಾತೆಗಳು ಹ್ಯಾಕ್; ಫೇಸ್ಬುಕ್ ಸಂಸ್ಥೆಯಿಂದ ಅಧಿಕೃತ ಮಾಹಿತಿ! | 2 |
ಈ ವಾರ(ಏ.20) ತೆರೆಗೆ ಥ್ರಿಲ್ಲರ್ ಕಥಾನಕವಿರುವ '6 ಟು 6' ಸಿನಿಮಾ | 0 |
ಕೆ.ಜಿ.ಎಫ್ ಚಿತ್ರದ ಎರಡನೇ ಹಾಡು ಬಿಡುಗಡೆ: ಅನನ್ಯ ಮಾಧುರ್ಯಕ್ಕೆ ಅಭಿಮಾನಿಗಳು ಫಿದಾ | 0 |
ಈ ಮನೆಯಲ್ಲಿ ಕಿಚ್ಚಿದೆ..ಮನಸ್ಸಲ್ಲೇ ಮಡಗಿರೋ ಮಚ್ಚಿದೆ...ಬಿಗ್ ಬಾಸ್-6 ಪ್ರೋಮೋದಲ್ಲಿ ಕಿಚ್ಚ ಸುದೀಪ್ ಖಡಕ್ ಡೈಲಾಗ್ | 0 |
ಶಾರುಖ್-ಸಲ್ಲು ಅವರ ಈ ವಿಡಿಯೋಗೆ 24 ಗಂಟೆಗಳಲ್ಲಿ ಸಿಕ್ಕಿತು 2.4 ಕೋಟಿ ವೀಕ್ಷಣೆ | 0 |
ಏಕದಿನ ಸರಣಿಯಲ್ಲಿ ಕಾರ್ತಿಕ್ ಹೆಸರು ಯಾಕಿಲ್ಲ?: ಬಿಸಿಸಿಐ ನೀಡಿದ ಉತ್ತರ ಏನು ಗೊತ್ತಾ? | 1 |
ಝಾನ್ಸಿ ರಾಣಿ ಲಕ್ಮೀಬಾಯಿ ಪಾತ್ರದಲ್ಲಿ ಕಂಗನಾ ಅದ್ಬುತ ನಟನೆ; ಇಲ್ಲಿದೆ ನೋಡಿ ಮಣಿಕರ್ಣಿಕಾ ಟೀಸರ್ | 0 |
ಐಪಿಎಲ್ 2019: ಹೆಸರು ಬದಲಿಸಿದ 'ಡೆಲ್ಲಿ ಡೇರ್ ಡೇವಿಲ್ಸ್' ತಂಡ | 1 |
ನಿಷೇಧದ ಬಳಿಕ ಮತ್ತೆ ಕಣಕ್ಕಿಳಿಯಲು ತಯಾರಾಗಿದೆ ಚೆನೈ ಸೂಪರ್ ಕಿಂಗ್ಸ್ ತಂಡ | 1 |
ಯಾರಾಗಲಿದ್ದಾರೆ ಚಂದನವನದ ಮತ್ತೊಬ್ಬ 'ಪರಶುರಾಮ'..! | 0 |
ಪ್ರೇಕ್ಷಕರನ್ನು ಕಚಡಾಗಳೆಂದು ಕರೆದವರನ್ನು ಚಿತ್ರ ರಂಗದಿಂದ ಬಹಿಸ್ಕರಿಸುವಂತೆ ಫಿಲಂ ಚೇಂಬರ್ಗೆ ಮನವಿ | 0 |
ಇಂಗ್ಲೆಂಡ್ ಸರಣಿ ಭಾರತಕ್ಕೆ ಕಬ್ಬಿಣದ ಕಡಲೆಯಾಗುತ್ತಾ..? ಆಂಗ್ಲರ ಅಬ್ಬರಕ್ಕೆ ಕೊಹ್ಲಿ ಪಡೆಗೆ ಶುರುವಾಗಿದೆ ನಡುಕ | 1 |
ಚಂದನವನದಲ್ಲಿ ಈ ವಾರ ಸಂಕಷ್ಟ'ಕರ' ಗಣಪತಿಯ ಅವಾಂತರ | 0 |
ಜಾಹ್ನವಿ ಬಗ್ಗೆ ಇರೋ ಈ ಗಾಸಿಪ್ ನಿಜಾನಾ: ಶ್ರೀದೇವಿ ಮಗಳ ಹೃದಯ ಕದ್ದವರು ಯಾರು? | 0 |
ಹಿಂದಿ ಸಿನಿಮಾದ ಟ್ರೇಲರ್ಗೆ ಫಿದಾ ಆದ ಕನ್ನಡದ ನಟಿಯರು | 0 |
ರಾಜೀವ್ ಗಾಂಧಿಗೆ ಅವಮಾನ ಮಾಡಿದ ಆರೋಪ: ನವಾಜುದ್ದೀನ್ ಸಿದ್ದಿಖಿ ವಿರುದ್ಧ ದೂರು ದಾಖಲು | 0 |
ಐತಿಹಾಸಿಕ ಸಾಧನೆ: ‘ಮಂಗಳ ಗ್ರಹ’ದಿಂದ ಕ್ಷೇಮವಾಗಿ ಭೂಮಿಗೆ ಬಂದಿಳಿದ ‘ಕ್ಯೂರಿಯಾಸಿಟಿ ರೋವರ್’ | 2 |
ಕಾಮನ್ವೆಲ್ತ್ ಗೇಮ್ಸ್: 26 ಚಿನ್ನದೊಂದಿಗೆ 3ನೇ ಸ್ಥಾನ ಪಡೆದ ಭಾರತ | 1 |
#PHOTOS: ಕರ್ವ ಚೌತಿ ವಿಶೇಷ ದಿನದಂದು ಅನುಷ್ಕಾ- ವಿರಾಟ್ | 1 |
11 ವರ್ಷಗಳ ನಂತರ ಮತ್ತೆ ಒಂದಾಗಲಿದೆ ಸಲ್ಲು-ಬನ್ಸಾಲಿ ಜೋಡಿ! | 0 |
ಯುವರಾಜ್ ಸಿಂಗ್ 2019 ವಿಶ್ವಕಪ್ನಲ್ಲಿ ಆಡಬೇಕು: ಯಾಕಂತೀರಾ? ಈ ಸ್ಟೋರಿ ಓದಿ | 1 |
ಭಾರತದಲ್ಲಿ HTC ಮೊಬೈಲ್ ಯುಗಾಂತ್ಯ? | 2 |
'ಸಂಜು' ಸಿನಿಮಾದ ಹೊಸ ಟೀಸರ್ ಬಿಡುಗಡೆ ಮಾಡಿದ ಹಿರಾನಿ | 0 |
'ಶುಭ್ಮನ್ ಗಿಲ್ಗೆ ಅವಕಾಶ ನೀಡಿ, ವಿಶ್ವಕಪ್ಗೆ ಒಬ್ಬ ಉತ್ತಮ ಆಟಗಾರ ಸಿಗಬಹುದು' | 1 |
ಡ್ಯಾನ್ಸ್ ಗುರುವಿನ ಮತ್ತೊಂದು ಹೈ ವೋಲ್ಟೇಜ್ ಡ್ಯಾನ್ಸ್: ‘ಮರ್ಕ್ಯೂರಿ’ಗಾಗಿ ಬಳ್ಳಿಯಂತೆ ಬಳುಕಿದ ಪ್ರಭುದೇವ ! | 0 |
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ 2 ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ | 1 |
ಫೋನ್ ಬ್ಯಾಟರಿ ಖಾಲಿಯಾಗಲು ಯಾವ ಆ್ಯಪ್ ಕಾರಣ ಎಂದು ತಿಳಿದುಕೊಳ್ಳಬೇಕೇ? | 2 |
ಮುಂಬೈನಲ್ಲಿ ನಡೆದ ಟಾಟಾ ಮ್ಯಾರಥಾನ್ 2018 ನ ಕೆಲವು ಚಿತ್ರಪಟಗಳು | 1 |
ಶಿವರಾಜ್ ಕುಮಾರ್ರಿಗೆ ಹೊಸ ಬಿರುದು ನೀಡಿದ ಮಸ್ಕ ತ್ ಅಭಿಮಾನಿಗಳು | 0 |
ಕನ್ನಡದಲ್ಲಿ ನಟಿಸುತ್ತಾರಾ ತೆಲುಗಿನ ಕಾಜಲ್ ಅಗರ್ವಾಲ್? | 0 |
ವೈರಲ್ ಆಯಿತು ರಾಜ್ ಕುಟುಂಬದ ಕುಡಿ ಯುವರಾಜ್ಕುಮಾರ್ ವಿಡಿಯೋ! | 0 |
ದುನಿಯಾ ವಿಜಯ್ ಹೊಡೆತದಿಂದ ಇನ್ನು ಸುಧಾರಿಸಿಕೊಂಡಿಲ್ಲ ಮಾರುತಿ ಗೌಡ; ವಿಶ್ರಾಂತಿಗಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ | 0 |
ಶೀಘ್ರದಲ್ಲೇ ಬರಲಿದೆ 20 ರೂ. ಹೊಸ ನೋಟು: ಏನಿದರ ವಿಶೇಷತೆ ? | 2 |
ಹೊಸ ಜಾವಾ ಬೈಕ್ ಪ್ರಚಾರದಲ್ಲೂ ಡಾ. ರಾಜ್ಕುಮಾರ್ ಅವರದ್ದೇ ಹವಾ..! | 0 |
Video: ರೆಬೆಲ್ ಸ್ಟಾರ್ ಅಂಬಿ ಹೇಗೆ ಕಣ್ ಸನ್ನೆ ಹೇಗಿರುತ್ತೆ ಗೊತ್ತಾ? ಅದಕ್ಕೆ ಈ ವಿಡಿಯೋ ನೋಡಿ... | 0 |
ನಟಿ ಶ್ರದ್ಧಾ ಕಪೂರ್ ಸ್ಟೈಲ್ ಕಾಪಿ ಮಾಡಿ ಟ್ರೋಲ್ಗೊಳಗಾದ ಆಲಿಯಾ ಭಟ್ | 0 |
'ಬಾಹುಬಲಿ' ಪ್ರಭಾಸ್ ಅಭಿನಯದ ಹೊಸ ತ್ರಿಭಾಷಾ ಸಿನಿಮಾದ ಟೈಟಲ್ ಫಿಕ್ಸ್..! | 0 |
ಕಾಮನ್ವೆಲ್ತ್ 2018; ಬಾಕ್ಸಿಂಗ್ನಲ್ಲಿ ಮೇರಿಕೋಮ್ಗೆ ಚಿನ್ನದ ಪದಕ | 1 |
ಐಪಿಎಲ್ ಬೆಟ್ಟಿಂಗ್ನಲ್ಲಿ ತೊಡಗಿದ್ದು ನಿಜ, 2.75 ಕೋಟಿ ಕಳೆದುಕೊಂಡಿದ್ದೇನೆ: ತಪ್ಪೊಪ್ಪಿಕೊಂಡ ಅರ್ಬಾಸ್ ಖಾನ್ | 1 |
Arya Weds Sayyesha: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಲಿವುಡ್ ನಟ ಆರ್ಯ ಹಾಗೂ ಸಯೇಶಾ..! | 0 |
ಹುರಿ ಮೀಸೆ..ಸಿಕ್ಸ್ ಪ್ಯಾಕ್..ರಗಡ್ ಲುಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ರ 'ಮದಕರಿ ನಾಯಕ' ಫಸ್ಟ್ಲುಕ್ ಔಟ್ | 0 |
ಸಲ್ಮಾನ್ ಖಾನ್ ಬಾಲಿವುಡ್ನ ಕೆಟ್ಟ ನಟ ಎಂದು ಗೂಗಲ್ಗೆ ಏಕೆನಿಸುತ್ತದೆ? | 0 |
ಜಗತ್ತಿನಾದ್ಯಂತ ಇದ್ದಾರೆ 100 ಕೋಟಿಗೂ ಅಧಿಕ ಕ್ರಿಕೆಟ್ ಅಭಿಮಾನಿಗಳು: ಐಸಿಸಿ ಸಮೀಕ್ಷೆ | 1 |
ಬಿಡುಗಡೆಯಾಯಿತು ವಿಭಿನ್ನ ಪ್ರೇಮಕಥೆಯುಳ್ಳ 'ಅಕ್ಟೋಬರ್' ಸಿನಿಮಾದ ಟ್ರೈಲರ್ | 0 |
ಇಂಗ್ಲೆಂಡ್ ದಾಖಲಿಸಿತು ವಿಶ್ವ ದಾಖಲೆಯ ಮೊತ್ತ: ಈ ಮೂರು ತಂಡಕ್ಕಿದೆ 500ರನ್ ದಾಖಲಿಸುವ ತಾಕತ್ತು | 1 |
#MeToo: ಕೊನೆಗೂ ಮೌನ ಮುರಿದ ಶಿವರಾಜ್ ಕುಮಾರ್ ಹೇಳಿದ್ದೇನು? | 0 |
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಯವರಿಂದ ಉಡುಪಿಯಲ್ಲಿ ನಾಗದೇವರಿಗೆ ಪೂಜೆ | 1 |
ಅನುಷ್ಕಾ ಶರ್ಮಾ ನಟನೆಯ ‘ಪರಿ’ ಚಿತ್ರವು ಪಾಕ್ನಲ್ಲಿ ನಿಷೇಧ | 0 |
ಲಂಡನ್‍ನಲ್ಲಿ ನಡೆಯಲಿದೆ 'ಲಂಡನ್‍ನಲ್ಲಿ ಲಂಬೋದರ'ನ ಚಿತ್ರೀಕರಣ | 0 |
ಫಿಫಾ ವಿಶ್ವಕಪ್ ಫೈನಲ್: ಅತಿರೇಕಕ್ಕೇರಿದ ಸಂಭ್ರಮಾಚರಣೆ; ಅಭಿಮಾನಿಗಳ ಹುಚ್ಚು ವರ್ತನೆಗೆ ವ್ಯಾಪಕ ಖಂಡನೆ | 1 |
Video: ಲೀಕ್ ಆಯಿತು ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕಿಸ್ಸಿಂಗ್ ವಿಡಿಯೋ..! | 0 |
ನಿಮ್ಮ ನೆರೆಮನೆಯವರ ಬಗ್ಗೆಯೂ ಮಾಹಿತಿ ನೀಡುತ್ತೆ ಗೂಗಲ್, ಲಾಂಚ್ ಆಯ್ತು ಈ ಆ್ಯಪ್! | 2 |
Amazon Prime Day: ಏನಿದೆ ಬೆಸ್ಟ್ ಆಫರ್ ? | 2 |
ಏರ್ಟೆಲ್ ಬಂಪರ್ ಆಫರ್: ಒಂದು ವರ್ಷದವರೆಗೆ ಉಚಿತ ಕರೆ ಸೌಲಭ್ಯ | 2 |
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ 'ಸಬಿಯಾ'ಗೆ 'ಕೆಂಪೇಗೌಡ ಪ್ರಶಸ್ತಿ' | 1 |
ಚಿತ್ರರಂಗದಲ್ಲಿ ಇಂದು ನಡೆದ ಐಟಿ ದಾಳಿಗೂ, ರಾಜಕೀಯ ವಲಯದಲ್ಲಿ ಎದ್ದ ಚರ್ಚೆಗೂ ಏನು ಸಂಬಂಧ? | 0 |
ತಮ್ಮ ಸೆಟ್ನಲ್ಲಿ ತಮಿಳು ನಟ ವಿಜಯ್ ಮೊಬೈಲ್ ನಿಶೇಧ ಮಾಡಿದ್ಯಾಕೆ ಗೊತ್ತಾ? | 0 |
ಪೊಲೀಸರ ಎದುರು ವಿಚಾರಣೆಗೆ ಹಾಜರಾದ ಅರ್ಜುನ್ ಸರ್ಜಾ | 0 |
ಅಶ್ವಿನ್-ಜಡೇಜಾ ಸ್ಥಾನವನ್ನು ನಾವು ಕಿತ್ತುಕೊಂಡಿಲ್ಲ- ಕುಲ್ದೀಪ್ ಯಾದವ್ | 1 |
ಮುಂಬೈನಲ್ಲಿ ಸಚಿನ್ ಬಾಲ್ಯದ ಕೋಚ್ ರಮಾಕಾಂತ್ ಅಂತ್ಯಕ್ರಿಯೆ | 1 |
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಜ್ಯೂ.ಎನ್ಟಿಆರ್ ತಂದೆ ನಂದಮುರಿ ಹರಿಕೃಷ್ಣ | 0 |
ಹೆಚ್ಚಿದ ನಿರೀಕ್ಷೆ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ನಡೆಯುತ್ತಾ ಕುಲ್ದೀಪ್ ಸ್ಪಿನ್ ಮೋಡಿ..? | 1 |
ಹಣಕ್ಕಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಕನ್ನಡದ ನಟಿ? | 0 |
ಯಶ್ ಹೀರೊ, ಶಾರುಖ್ ಜಿರೋ: ಕನ್ನಡದ ಬಾಹುಬಲಿ ಕೆಜಿಎಫ್; ಯಶ್ ಕನ್ನಡದ ರಜನಿಕಾಂತ್: ಹೇಗಿದೆ ಗೊತ್ತಾ? ತಮಿಳು-ತೆಲುಗು ಪ್ರೇಕ್ಷಕರ ಪ್ರತಿಕ್ರಿಯೆ! | 0 |
(LIVE): ಐಪಿಎಲ್ 2018: ಮುಂಬೈ vs ಹೈದರಾಬಾದ್: ಮುಂಬೈ ಬೆಂಬಿಡದ ಸೋಲಿನ ಭೂತ: ಹೈದರಾಬಾದ್ಗೆ 31 ರನ್ಸ್ಗಳ ಭರ್ಜರಿ ಜಯ | 1 |
ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ ಚಂದನ್ ಶೆಟ್ಟಿಯ ’ಫೈರ್’ ವೀಡಿಯೋ ಸಾಂಗ್ | 0 |
'ಆ ಚಡ್ಡಿ ಧರಿಸಿ ಆಡಿದ್ದರೆ ನಾನು ಹೆಚ್ಚು ವಿಕೆಟ್ ಪಡೆಯುತ್ತಿದ್ದೆ': ಹರ್ಭಜನ್ ಸಿಂಗ್ | 1 |
ಜಸ್ಟ್ ಡಯಲ್ ಮಾಡಿ ಮೊಬೈಲ್ ನಂಬರ್`ಗೆ ಆಧಾರ್ ಲಿಂಕ್ ಮಾಡಿ.. ಇಲ್ಲಿದೆ ನಿಮಗೆ ಸುಲಭದ ದಾರಿ | 2 |
'ದಿ ವಿಲನ್' ತೆರೆಗೆ ಒಂದು ದಿನ ಬಾಕಿ: ಆಸ್ಪತ್ರೆಯಿಂದ ಮನೆಯತ್ತ ತೆರಳಿದ ಶಿವಣ್ಣ..! | 0 |
Subsets and Splits
No community queries yet
The top public SQL queries from the community will appear here once available.