text
stringlengths 9
141
| label
int64 0
2
|
---|---|
ಕಿವುಡ-ಕುರುಡನ ಫುಟ್ಬಾಲ್ ಆಟದ ಗಮ್ಮತ್ತು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ | 1 |
Video: ಇಲ್ಲಿದೆ ಶ್ರೀದೇವಿ ಮಗಳು ಜಾಹ್ನವಿಯ ಹಾಟ್ ಫೋಟೋ ಶೂಟ್ನ ವಿಡಿಯೋ...! | 0 |
ಸೈಬರ್ ಕ್ರೈಮ್: 50 ಮಿಲಿಯನ್ಗೂ ಹೆಚ್ಚು ಖಾತೆಗಳು ಹ್ಯಾಕ್; ಫೇಸ್ಬುಕ್ ಸಂಸ್ಥೆಯಿಂದ ಅಧಿಕೃತ ಮಾಹಿತಿ! | 2 |
ನಟಿ ರಾಧಿಕಾ ಪಂಡಿತ್ ಸೀಮಂತದ ಪೋಟೋಗಳು | 0 |
ಭಾರತ-ಇಂಗ್ಲೆಂಡ್: ಮೂರನೇ ಟೆಸ್ಟ್ಗೆ ಬುಮ್ರಾ-ಅಶ್ವಿನ್ ಫಿಟ್; ಕೊಹ್ಲಿ..? | 1 |
ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಿನಿಮಾ `ದಚ್ಚ-ದೀಪು': ದರ್ಶನ್-ಸುದೀಪ್ ಅಭಿಮಾನಿಗಳ ಕಥೇನಾ ಇದು..? | 0 |
ಅಮ್ಮನಾಗಿ ಒಂದು ವರ್ಷ: ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡ ಸನ್ನಿ ಲಿಯೋನ್ | 0 |
ಚಾನ್ಸ್ ಕೊಡಲು ಮಂಚಕ್ಕೆ ಕರೀತಾರೆ: ಚಿತ್ರರಂಗದ ಕೊಳಕು ಬಿಚ್ಚಿಟ್ಟ ನಟಿ ಶೃತಿ ಹರಿಹರನ್ | 0 |
KGF Movie: ಕಲಾವಿದನ ಕುಂಚದಲ್ಲಿ ಅರಳಿದ ಕೆಜಿಎಫ್: ಭಾಗ 2 | 0 |
ಜಗತ್ತಿಗೆ ಬ್ಯಾಟಿಂಗ್, ಬೌಲಿಂಗ್ ಹೇಳಿಕೊಟ್ಟ ಆಂಗ್ಲರಿಗೆ 1000ನೇ ಟೆಸ್ಟ್ | 1 |
ನಾಳೆ ಎರಡನೇ ಟಿ-20: ಭಾರತ ಗೆಲ್ಲ ಬೇಕಾದರೆ ತಂಡ ಹೇಗಿರಬೇಕು? | 1 |
ಪೇಟಿಎಂ ಮಹಾ ಸೇಲ್: ಭರ್ಜರಿ ರಿಯಾಯಿತಿಯೊಂದಿಗೆ 501 ಕೋಟಿ. ರೂ ಕ್ಯಾಶ್ಬ್ಯಾಕ್..! | 2 |
ದುನಿಯಾ ವಿಜಿ ಜೈಲಿನಲ್ಲಿ ಕಣ್ಣೀರಿಡುತ್ತಿರುವುದು ಏಕೆ ಗೊತ್ತಾ? | 0 |
2019ರ ಆ್ಯಂಡ್ರಾಯ್ಡ್ ಫೋನ್ಗಳ ಎಮೋಜಿ ಪಟ್ಟಿಯಲ್ಲಿ ‘ಹಿಂದು‘ ದೇವಸ್ಥಾನ ಸೇರಿ ಹಲವು ಹೊಸ ಸೇರ್ಪಡೆ | 2 |
ನಂತರ 'ಪೊಗರಿ'ನ ಸರದಾರನಾಗಿ ತೆರೆಮೇಲೆ ಬರೋಕೆ ಸಜ್ಜಾಗುತ್ತಿದ್ದಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ | 0 |
IPL 2019: ಐಪಿಎಲ್ ಆರಂಭಕ್ಕೂ ಮುನ್ನವೇ ಬಣ್ಣ ಬದಲಿಸಿದ ರಾಜಸ್ಥಾನ್ ರಾಯಲ್ಸ್ | 1 |
ವಾಟ್ಸಾಪ್ ಸ್ಟೇಟಸ್ನ ವಿಡಿಯೋಗಳನ್ನು ಡೌನ್ಲೋಡ್ ಮಾಡುವುದು ಹೇಗೆ? | 2 |
ಚಂದ್ರು ಜತೆಗಿನ 50 ವರ್ಷಗಳ ಸ್ನೇಹದ ಮೆಲುಕು ಹಾಕಿದ ನಟ ಸುಂದರ್ ರಾಜ್ | 0 |
ಏಷ್ಯನ್ ಗೇಮ್ಸ್ 2018: ದಾಖಲೆ ಮುರಿದ ಹಿಮಾ ದಾಸ್; ಈಕ್ವೆಸ್ಟ್ರಿಯನ್ನಲ್ಲಿ 2 ಬೆಳ್ಳಿ | 1 |
ಐತಿಹಾಸಿಕ ಟೆಸ್ಟ್ನಲ್ಲಿ ಭಾರತಕ್ಕೆ ಆಫ್ಘನ್ ಸ್ಪಿನ್ನರ್ಗಳ ಸವಾಲು: ತಿರುಗೇಟು ನೀಡಲು ಧವನ್ ರೆಡಿ | 1 |
ಭಾರತೀಯ ಸಿನೆಮಾ ಪಿತಾಮಹನಿಗೆ ಗೂಗಲ್ ಡೂಡಲ್ ಗೌರವ | 0 |
ಮಹಿಳಾ ವಿಶ್ವಕಪ್ ಟಿ-20: ಇಂದಿನ ಪಂದ್ಯ ಗೆದ್ದರೆ ಭಾರತ ಸೆಮೀಸ್ಗೆ..! | 1 |
ದಿ ವಿಲನ್ ವಿಮರ್ಶೆ: ಶಿವಣ್ಣ ಬಿಟ್, ಸುದೀಪ್ ಬಿಟ್ ಅವನ್ಯಾರ್ ವಿಲನ್? | 0 |
35 ವರ್ಷಗಳ ಬಳಿಕ ಟೀಂ ಇಂಡಿಯಾದಿಂದ ತನ್ನ ತಂದೆಯ ಸೋಲಿನ ಸೇಡು ತೀರಿಸಿಕೊಂಡ ಮಗ! | 1 |
PHOTOS: ಭಾರತ-ವೆಸ್ಟ್ ಇಂಡೀಸ್ ಅಂತಿಮ ಟಿ-20 ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಸೇರ್ಪಡೆ | 1 |
ರಷ್ಯನ್ ಗಂಡನಿಂದಾಗಿ ಸುದ್ದಿಯಲ್ಲಿದ್ದ ನಟ ರಜನಿ ಅವರ ನಾಯಕಿಯಾಗಿದ್ದ ಆ ನಟಿ ಯಾರು ಗೊತ್ತಾ? | 0 |
ಯಾತ್ರಿಕರ ಅನುಕೂಲಕ್ಕಾಗಿ 'ಕುಂಭ ಜಿಯೋಫೋನ್' ಬಿಡುಗಡೆ..! | 2 |
ಇನ್ಮುಂದೆ ಕಾರ್ಡ್ ಬಳಸದೇ 'ಎಟಿಎಂ'ನಿಂದ ಹಣ ಪಡೆಯಬಹುದು: ಹೇಗಂತೀರಾ? | 2 |
ತೆಲುಗು ನೆಲದಲ್ಲೀಗ ಕನ್ನಡಿಗರದ್ದೇ ಡಿಂಡಿಮ: ಟಾಲಿವುಡ್‍ನಲ್ಲಿ ಕನ್ನಡದ ಪ್ರತಿಭೆಗಳ ಹಂಗಾಮ ! | 0 |
ಶೀಘ್ರದಲ್ಲೇ ಭಾರತದ ಇಂಟರ್ನೆಟ್ಗೆ ಹೊಸ ವೇಗ ನೀಡಲಿದೆ ಇಸ್ರೋ ಸಂಸ್ಥೆ | 2 |
ಏಷ್ಯನ್ ಗೇಮ್ಸ್ 2018: 10ನೇ ದಿನ 9 ಪದಕ ಬಾಜಿಕೊಂಡ ಭಾರತ | 1 |
ಐಪಿಎಲ್-2018ರಲ್ಲಿ ಗಮನ ಸೆಳೆಯಲಿರುವ ಟಾಪ್ 5 ಬ್ಯಾಟ್ಸ್ಮನ್ಗಳು | 1 |
ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಸಾಕ್ಷಿಯಾದ ಐತಿಹಾಸಿಕ ಟೆಸ್ಟ್: ಕ್ರೀಡಾ ಸ್ಪೂರ್ತಿ ಮೆರೆದ ರಹಾನೆ | 1 |
Video: ವೈರಲ್ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಮನದಾಳದ ಮಾತುಗಳು | 0 |
ಇಲ್ಲಿನ ಮಾರ್ಕೆಟ್ನಲ್ಲಿ ಕೇವಲ 10 ಸಾವಿರ ರೂ.ಗೆ ಸಿಗುತ್ತೆ ಐಫೋನ್ | 2 |
ಕುತೂಹಲ ಹುಟ್ಟಿಸಿದೆ ಮಂಜನ ಸಿನಿಮಾ: ಸಸ್ಪೆನ್ಸ್ ಥ್ರಿಲ್ಲರ್ನಲ್ಲಿದೆ ಕಾಮಿಡಿ ಹಂಗಾಮ ! | 0 |
ಪುನೀತ್ ರಾಜ್ ಕುಮಾರ್ ಕಾರು ಅಪಘಾತ: ಪ್ರಾಣಾಪಾಯದಿಂದ ಅಪ್ಪು ಪಾರು | 0 |
ತನ್ನ ಕ್ರಿಕೆಟ್ ಗುರು ಧೋನಿಗೆ ತಿರುಗಿ ಬಿದ್ದ ರಿಷಭ್ ಪಂತ್; ವಿಡಿಯೋ ವೈರಲ್ | 1 |
ಮಳೆ ಸಂತ್ರಸ್ತರ ನೆರವಿಗೆ ಮನವಿ ಮಾಡಿದ ಚಂದನವನದ ನಟ-ನಟಿಯರು..! | 0 |
ಬೆಂಗಳೂರಿಗರಿಗೆ ಹೊಸ ವರ್ಷಕ್ಕೆ ಗಿಫ್ಟ್; ಬಿಬಿಎಂಪಿಯಿಂದ ಉಚಿತ ವೈ-ಫೈ ಸೌಲಭ್ಯ | 2 |
VIDEO: ಹೊಸ ವಿನ್ಯಾಸದ ಐಫೋನ್ ಬೆಲೆ ಎಷ್ಟು ಗೊತ್ತೆ? | 2 |
(LIVE) ಐಪಿಎಲ್ ಎಲಿಮಿನೇಟರ್: ಕೋಲ್ಕತ್ತಾ vs ರಾಜಸ್ಥಾನ್: ಕೋಲ್ಕತ್ತಾಗೆ 25 ರನ್ಗಳ ಭರ್ಜರಿ ಜಯ | 1 |
ಸುಶ್ಮಿತಾ ಸೇನ್ ಇನ್ನು ಸಿಂಗಲ್ ಅಲ್ಲ: ಹೊಸ ಬಾಯ್ಫ್ರೆಂಡ್ ಯಾರು ಗೊತ್ತಾ? | 0 |
Yajamana Movie: 'ಯಜಮಾನ'ನ ಕಡೆಯ ಸರ್ಪ್ರೈಸ್: 'ಹತ್ ರೂಪಾಯಿಗೊಂದು' ಹಾಡಿಗೆ 14 ಲಕ್ಷ ವೀಕ್ಷಣೆ..! | 0 |
ಕೇವಲ 22 ತಿಂಗಳಲ್ಲಿ ಜಿಯೋ ಸಂಪಾದಿಸಿ ಗ್ರಾಹಕರ ಸಂಖ್ಯೆ ಎಷ್ಟು? | 2 |
ಏಷ್ಯಾ ಕಪ್ನಿಂದ ಹೊರಬೀಳುವ ಮುನ್ನ ದೊಡ್ಡ ತಂಡಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟ ಆಫ್ಘಾನಿಸ್ತಾನ | 1 |
ಎನ್ಟಿಆರ್ ಬಯೋಪಿಕ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ | 0 |
(LIVE): ಐಪಿಎಲ್ 2018: ಕೋಲ್ಕತ್ತಾ vs ಪಂಜಾಬ್: ಪಂಜಾಬ್ ತಂಡಕ್ಕೆ 9 ವಿಕೆಟ್ಸ್ನ ಭರ್ಜರಿ ಜಯ | 1 |
ತಾರಾ ಜೋಡಿ ಚಿರು-ಮೇಘನಾ ರಾಜ್ ಮದುವೆ ಡೇಟ್ ಫಿಕ್ಸ್ | 0 |
ಕಾಮನ್ವೆಲ್ತ್ ಕ್ರೀಡಾಕೂಟ; ಭಾರತಕ್ಕೆ ನಾಲ್ಕನೇ ಚಿನ್ನದ ಪದಕ | 1 |
ಗ್ರಾಹಕರಿಗೆ ಸಿಹಿ ಸುದ್ದಿ: ಈ ಬೆಸ್ಟ್ ಸೆಲ್ಪೀ ಸ್ಮಾರ್ಟ್ಫೋನ್ ಬೆಲೆಯಲ್ಲಿ 2000 ರೂಪಾಯಿ ಇಳಿಕೆ! | 2 |
ಬಾಲಯ್ಯನನ್ನು ಕೊಂಡಾಡಿದ ಪ್ರಿನ್ಸ್ ಮಹೇಶ್ ಬಾಬು: 'ಕಥಾನಾಯಕುಡು' ಸಿನಿಮಾಗೆ ಹೊಗಳಿಕೆಯ ಸುರಿ ಮಳೆ | 0 |
'2.0' ಅದ್ದೂರಿ ಸ್ವಾಗತ: ಬೆಂಗಳೂರು, ಮುಂಬೈ, ಚೆನ್ನೈನಲ್ಲಿ ಮುಗಿಲು ಮುಟ್ಟಿದ ರಜಿನಿ ಅಭಿಮಾನಿಗಳ ಸಂಭ್ರಮ | 0 |
ದೈವ ಮಹಿಮೆಯಾ? ಈ ಸ್ಟೇಡಿಯಮ್ನಲ್ಲಿ ಗುಡಿ ಕಟ್ಟಿದ ನಂತರ ಭಾರತಕ್ಕೆ ಆಗೇ ಇಲ್ಲವಂತೆ ಸೋಲು | 1 |
ಬಿ-ಟೌನ್ನಲ್ಲಿ 26 ವರ್ಷ ಪೂರೈಸಿದ ಕಿಂಗ್ ಖಾನ್ ಶಾರುಖ್ | 0 |
(PHOTOS ) : ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ | 0 |
ಲಾರಿ ಮುಷ್ಕರದಿಂದ ಅಮೆಜಾನ್ಗೆ ಭಾರೀ ಹೊಡೆತ! | 2 |
ಆ್ಯಪಲ್ ಮ್ಯಾಕ್ಬುಕ್ಗೆ ಸೆಡ್ಡುಹೊಡೆಯಲು ಬಂದಿದೆ ವಿಂಡೋಸ್ ನೋಟ್ಬುಕ್ | 2 |
ಕಾನ್ಸ್ನಲ್ಲಿ ಬಿಡುಗಡೆಯಾಯಿತು 'ಲಿಹಾಫ್' ಸಿನಿಮಾದ ಮೊದಲ ಪೋಸ್ಟರ್ | 0 |
Gully Boy Movie Review: ಮುಂಬೈ ಸ್ಲಂನ ಗಲ್ಲಿಯ ಹುಡುಗನಾಗಿ ಮಿಂಚಿದ ರಣವೀರ್ ಸಿಂಗ್..! | 0 |
ಏಷ್ಯಾ ಕಪ್ 2018: ಸೂಪರ್ ಫೋರ್ನಲ್ಲಿಂದು ಭಾರತ-ಬಾಂಗ್ಲಾದೇಶ ಸೆಣೆಸಾಟ | 1 |
LIVE: ಐಪಿಎಲ್ 2018: ಡೆಲ್ಲಿ vs ಆರ್ಸಿಬಿ; ಆರ್ಸಿಬಿಗೆ 5 ವಿಕೆಟ್ಸ್ಗಳ ಭರ್ಜರಿ ಜಯ | 1 |
(PHOTOS): 'ದೀಪ್ವೀರ್' ಆರತಕ್ಷತೆಗೆ ಹರಿದು ಬಂತು ಸೆಲೆಬ್ರಿಟಿ ದಂಡು | 0 |
ಬೆಳ್ಳಿ ತೆರೆಗೆ ಬರಲಿದೆ ಒಶೋ ಜೀವನ: ಬಾಲಿವುಡ್ನ ಯಾವ ಖಾನ್ ಗುರುವಾಗಲಿದ್ದಾರೆ ಗೊತ್ತಾ? | 0 |
ವಿಶ್ವದ ಬೆಸ್ಟ್ ಆಟಗಾರ ಎಂಬುದನ್ನ ಕೊಹ್ಲಿ ಆಂಗ್ಲರ ಮುಂದೆ ಸಾಬೀತು ಮಾಡ್ತಾರೆ: ರವಿ ಶಾಸ್ತ್ರೀ | 1 |
Live IPL Auction 2019: ಐಪಿಎಲ್ ಹರಾಜು: ಉದಯೋನ್ಮುಖ ಆಟಗಾರರತ್ತ ಆರ್ಸಿಬಿ ಚಿತ್ತ, ಮುಂಬೈ ಪಾಲಾದ ಯುವರಾಜ್ ಸಿಂಗ್ | 1 |
ಮತ್ತೆ ಹಾಡಿತು ಕೋಗಿಲೆ ; ಆಡುವ ಗೊಂಬೆಗೆ ಹಾಡಿದ ರಾಘಣ್ಣ | 0 |
ವರ್ಷದ ಕನ್ನಡಿಗ 2018ರ ಬಿಸಿನೆಸ್ ವಿಭಾಗದ ನಾಮಿನಿಗಳ ವಿವರ | 0 |
ಬ್ಲಡ್ ಮೂನ್ ಚಿತ್ರವನ್ನು ಮೊಬೈಲ್ನಲ್ಲೇ ಸೆರೆ ಹಿಡಿಯಲು ಇಲ್ಲಿದೆ ಟಿಪ್ಸ್ | 2 |
ಭಾರತ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ವಜಾ | 1 |
‘ಪುಟ್ಟರಾಜು ಲವರ್ ಆಫ್ ಶಶಿಕಲಾ’ ಚಿತ್ರ: ಇದೇ ತಿಂಗಳ ಅಂತಿಮ ವಾರದಲ್ಲಿ ನಿಮ್ಮ ಮುಂದೆ..! | 0 |
ಬಾಲಿವುಡ್ ನಟ ಶಶಿ ಕಪೂರ್ ಬದುಕಿನ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ | 0 |
WhatsApp ಗೆ ಟಕ್ಕರ್ ನೀಡಲು ಸ್ವದೇಶೀ ಆ್ಯಪ್ ಬಿಡುಗಡೆಗೊಳಿಸಿದ ಬಾಬಾ ರಾಮ್ದೇವ್ | 2 |
ಕೊನೆಯ 2 ಏಕದಿನ ಪಂದ್ಯ ಹಾಗೂ ಟಿ20 ಸರಣಿಗೆ ವಿರಾಟ್ ಕೊಹ್ಲಿ ಇಲ್ಲ | 1 |
EPF India: ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ?; ತಕ್ಷಣವೇ ತಿಳಿಯಬೇಕಾದರೆ ಹೀಗೆ ಮಾಡಿ | 2 |
(PHOTOS): ಫಿಫಾ ವಿಶ್ವಕಪ್ 2018: ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಸ್ವಚ್ಚಗೊಳಿಸಿದ ಜಪಾನ್ ಅಭಿಮಾನಿಗಳು | 1 |
ಬ್ಯಾಂಕ್ ಖಾತೆ - ಆಧಾರ್ ಕಾರ್ಡ್ ಕಾನೂನಿನಲ್ಲಿ ಬದಲಾವಣೆ: ಹೊಸ ನಿಯಮದಲ್ಲೇನಿದೆ? | 2 |
ಆಟೋರಿಕ್ಷಾಗಳ ದುಬಾರಿ ಶುಲ್ಕಕ್ಕೆ ಲಗಾಮು ಹಾಕಲಿದೆ ಗೂಗಲ್..! | 2 |
ಇಂದು ಯುವರಾಜ್ ಸಿಂಗ್ ವೃತ್ತಿ ಬದುಕಿನ ಕೊನೆಯ IPL ಮ್ಯಾಚ್? | 1 |
ರಿಷಿ ಈಗ ಎಂಬಿಎ ವಿದ್ಯಾರ್ಥಿ; ಸಾರ್ವಜನಿಕರಿಗೆ ನೀಡಿದ್ದಾರೆ ಸುವರ್ಣಾವಕಾಶ | 0 |
‘ತಿರ್ಬೋಕಿಗಳು’ ಚಿತ್ರದ ಟೀಸರ್ ಬಿಡುಗಡೆ | 0 |
ನಾಯಕತ್ವದಿಂದ ಮಾತ್ರವಲ್ಲ… ಶ್ರೀಲಂಕಾ ತಂಡದಿಂದಲೂ ಮ್ಯಾಥ್ಯೂಸ್ ಔಟ್..! | 1 |
ಪಂದ್ಯ ಸೋತರು ದಾಖಲೆ ಮೇಲೆ ದಾಖಲೆ ಬರೆದ 'ಕೊಹ್ಲಿ' | 1 |
ಐಪಿಎಲ್ 2018: ಜಯದ ನಾಗಾಲೋಟದಲ್ಲಿ ಮುಂಬೈ: ರಾಹುಲ್ ಹೋರಾಟದ ಹೊರತಾಗಿಯು ಸೋಲುಂಡ ಪಂಜಾಬ್ | 1 |
ಅತಿಥಿ: ಸಿ.ಪಿ. ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಅವರೊಂದಿಗಿನ ಮಾತುಕತೆ: ಭಾಗ1 | 0 |
Aero India 2019: ತೇಜಸ್ನಲ್ಲಿ ಹಾರಾಟ ನಡೆಸಿದ ಪಿ.ವಿ. ಸಿಂಧು; ಇಲ್ಲಿವೆ ಕೆಲ ಚಿತ್ರಪಟಗಳು | 1 |
ಫಿಫಾ ವಿಶ್ವಕಪ್ 2018: ಚೊಚ್ಚಲ ಪಂದ್ಯದಲ್ಲೇ ಅರ್ಜೆಂಟಿನಾ ವಿರುದ್ಧ 1-1 ರಿಂದ ಸಮಬಲ ಸಾಧಿಸಿದ ಐಸ್ಲೆಂಡ್ | 1 |
ಕ್ರಿಕೆಟ್ನಲ್ಲಿ ಇನ್ಮುಂದೆ ನೋ ಟಾಸ್: ನಾಣ್ಯದ ಬದಲು ಮತ್ತೇನು..? | 1 |
ಅಂತರಾಷ್ಟ್ರೀಯ ಕ್ರಿಕೆಟ್ನ ನಂಬರ್ 1 ತಂಡ ಕೇವಲ 77 ರನ್ಗೆ ಆಲೌಟ್ | 1 |
ಒನ್ಪ್ಲಸ್ 6ಗೆ ಕೌಂಟರ್ ನೀಡುಲು ಬಂದಿದೆ Poco F1 | 2 |
ರಿಯಲ್ ಸ್ಟಾರ್ ಉಪ್ಪಿಗೆ 'ಐ ಲವ್ ಯೂ' ಎಂದ ರಚಿತಾ ರಾಮ್ | 0 |
ಮೇ.17ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಒನ್ ಪ್ಲಸ್ 6 | 2 |
ನೀನಾಸಂ ಸತೀಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಓಲ್ಡ್ ಮದ್ರಾಸ್ ರೋಡ್ ಟೀಸರ್ ಬಿಡುಗಡೆ | 0 |
2020 ಟಿ-20 ವಿಶ್ವಕಪ್ನ ವೇಳಾಪಟ್ಟಿ ಬಿಡುಗಡೆ | 1 |
ಬಾಲಿವುಡ್ ನಟಿ ಬಿಪಾಶಾ ಬಸು ಹುಟ್ಟು ಹಬ್ಬದ ಹಿನ್ನೆಲೆ ಅಪರೂಪದ ಚಿತ್ರಗಳು | 0 |
ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಅರ್ಜುನ್ ತೆಂಡೂಲ್ಕರ್ ಅಪರೂಪದ ಫೋಟೋಗಳು | 1 |
ಕಿಚ್ಚ ಸುದೀಪ್ ವಿರುದ್ಧ ದಾಖಲಾಯಿತು ದೂರು: ಕಿಚ್ಚ ಮಾಡಿದ್ದಾದರೂ ಏನು? | 0 |
ಹೈದರಾಬಾದ್‍ನ ಗಲ್ಲಿ ಗಲ್ಲಿಗಳಲ್ಲಿ ಅರ್ಜುನ್ ರೆಡ್ಡಿ ಟ್ಯಾಕ್ಸಿ ಸವಾರಿ ! | 0 |
ದರ್ಶನ್ ಅಭಿಯನದ 51ನೇ ಸಿನಿಮಾದ ಎರಡನೇ ನಾಯಕಿ ಯಾರು ಗೋತ್ತಾ? | 0 |
Subsets and Splits
No community queries yet
The top public SQL queries from the community will appear here once available.