text
stringlengths
9
141
label
int64
0
2
ಯಶ್​ ಹುಟ್ಟುಹಬ್ಬ: ನೆಚ್ಚಿನ ನಟನ ಮನೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ ಸ್ಥಿತಿ ಚಿಂತಾಜನಕ
0
(VIDEO): ಐತಿಹಾಸಿಕ ಗೆಲುವಿನ ಖುಷಿಗೆ 'ನಾಗಿನ್ ಡ್ಯಾನ್ಸ್​' ಕಿಕ್: ಕೊಹ್ಲಿ-ಪಾಂಡ್ಯ ಸಖತ್ ಸ್ಟೆಪ್ಸ್
1
ATM ವಂಚನೆಯಿಂದ ಪಾರಾಗಲು SBI ಬ್ಯಾಂಕ್ ನೀಡುತ್ತಿದೆ ಉಚಿತ ಡೆಬಿಟ್ ಕಾರ್ಡ್​
2
ಮೀರಾ ಕ್ರಶ್​ ಬಗ್ಗೆ ಪತಿ ಶಾಹಿದ್​ ಕಪೂರ್​ ಹೇಳಿದ್ದೇನು ಗೊತ್ತಾ?
0
ಟಿ20 ವಿಶ್ವಕಪ್: ಆಫ್ಘಾನಿಸ್ತಾನ ನೇರ ಸೂಪರ್12 ಹಂತಕ್ಕೆ ಪ್ರವೇಶ; ಲಂಕಾಗೆ ನಿರಾಸೆ
1
Part -2 ಕೆಜಿಎಫ್​ಗೆ ಮದರ್​ ಈ ಸ್ಮೈಲಿಂಗ್​ ಡಾಲ್​: ಇವರ ರಿಯಲ್​ ಲೈಫ್​ ಪ್ರೇಮ್​ ಕಹಾನಿ ನಿಮಗೆ ಗೊತ್ತಾ..?
0
804 ಕೋಟಿ ಪರಿಹಾರ ಕೋರಿ ಆ್ಯಪಲ್ ಮೇಲೆ ಮೊಕದ್ದಮೆ
2
ಚಿತ್ರರಂಗಕ್ಕೆ ಒಬ್ಬರೇ ‘ಯಜಮಾನ’, ಅದು ಡಾ. ವಿಷ್ಣುದಾದ ಮಾತ್ರ: ನಟ ದರ್ಶನ್
0
ಬಾಲಿವುಡ್​ನಲ್ಲಿ ಗೆದ್ದು ಬೀಗಿದ ‘ಸಿಂಬಾ’; ರಣವೀರ್ ಸಿಂಗ್​ ಅಭಿಮಾನಿಗಳಿಗೆ ಡಬಲ್ ಧಮಾಕ!
0
ಬಳ್ಳಾರಿಯ ಜಿಂದಾಲ್ ನಲ್ಲಿ ಅಪ್ಪು ಪ್ರತ್ಯಕ್ಷ , ನಾನೇ ರಾಜಕುಮಾರ ಹಾಡು ಹಾಡಿ ರಂಜಿಸಿ ಅಪ್ಪು
0
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಟ ಶ್ರೀಮುರಳಿ
0
ಟ್ರೆಂಡ್ ಸೆಟ್ಟರ್ ಕಾಶಿನಾಥ್ – ‘ಅನುಭವ’ಕ್ಕಿಂತ ಮುಂಚಿನ ಅನುಭವ
0
Photograph Movie: 'ಫೋಟೋಗ್ರಾಫ್​​' ಸಿನಿಮಾದ ಟ್ರೈಲರ್​ನಲ್ಲಿದೆ ಮನ ಮುಟ್ಟುವ ಪ್ರೇಮಕತೆ..!
0
ಸದ್ದಿಲ್ಲದೇ ಸೆಟ್ಟೇರಿದ ಸುದೀಪ್​ ಅಭಿನಯ 'ಕೋಟಿಗೊಬ್ಬ-3' ಸಿನಿಮಾ
0
ಪುನೀತ್​ ಬ್ಯಾನರ್​ನಲ್ಲಿ ಮೂರನೇ ಸಿನಿಮಾ; ಹೆಸರಿಡದ ಸಿನಿಮಾಗೆ ಡ್ಯಾನೀಶ್​ ಸೇಠ್​ ಹೀರೋ
0
ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ
2
ಮೂರನೇ ಮಗುವಿನ ಸೀಮಂತದಲ್ಲಿ ಹೆಜ್ಜೆ ಹಾಕಿದ್ದ ಟಾಲಿವುಡ್​ನ 'ರಂಭೆ' ರಂಭಾ..!
0
ಸದ್ದಿಲ್ಲದೇ ಶುರುವಾಯಿತು 'ಕೋಟಿಗೊಬ್ಬ-3': ಕಿಚ್ಚ ಸುದೀಪ್ ಬಿಟ್ಟು ಚಿತ್ರೀಕರಣ ಆರಂಭ !
0
ಮದ್ಯ ಸೇವಿಸಿ ಬಾತ್​ಟಬ್​ನಲ್ಲಿ ಬಿದ್ದು ಶ್ರೀದೇವಿ ಸಾವು: ಮರಣೋತ್ತರ ಪರೀಕ್ಷೆಯ ವರದಿಯಿಂದ ಬಹಿರಂಗ
0
ಐತಿಹಾಸಿಕ ಗೆಲುವಿನತ್ತ ಟೀಂ ಇಂಡಿಯಾ: 4ನೇ ದಿನದಾಟಕ್ಕೆ ಆಸ್ಟ್ರೇಲಿಯಾ 258/8
1
ಅಮೆಜಾನ್ 'ಚಿಲ್ಲರೆ' ಪ್ಲಾನ್: ಬಿಗ್ ಬಜಾರ್​ ಖರೀದಿಸಲಿದ್ದಾರಾ ವಿಶ್ವದ ಶ್ರೀಮಂತ ಉದ್ಯಮಿ
2
ಅಂಡರ್-19 ಏಷ್ಯಾ ಕಪ್: ಅಫ್ಘನ್ನರಿಗೆ ಸೋಲುಣಿಸಿ ಸೆಮಿ ಫೈನಲ್​​ಗೆ ಲಗ್ಗೆ ಇಟ್ಟ ಭಾರತ
1
PHOTOS: ಬ್ಯಾಡ್ಮಿಂಟನ್​ ಮಾತ್ರವಲ್ಲ ಮಾಡೆಲಿಂಗ್​ ಜಗತ್ತಿನ 'ಕ್ವೀನ್'​ ಪಿ ವಿ ಸಿಂಧು
1
PHOTOS: ಬಹುಭಾಷಾ ನಟಿ ಸಂಜನಾ ಗಲ್ರಾನಿ ಹಾಟ್​ ಫೋಟೋಸ್..!
0
ಬ್ಯಾಟಿಂಗ್​ನಲ್ಲಿ ರೋ'ಹಿಟ್' ಮಿಂಚು: ಬೌಲಿಂಗ್​ನಲ್ಲಿ​ ಕುಲ್ದೀಪ್ ಅಬ್ಬರ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ
1
ಕೆಪಿಎಲ್ 2018: ರೋಚಕ ಪಂದ್ಯದಲ್ಲಿ ಉತ್ತಪ್ಪ ತಂಡಕ್ಕೆ ಒಲಿದ ಜಯ
1
ರಣವೀರ್​ ರಾತ್ರಿ ತಡವಾಗಿ ಮನೆಗೆ ಬಂದ್ರೆ ಬೈತಾರೆ ದೀಪಿಕಾ!; 'ಗಲ್ಲಿ ಬಾಯ್​'ಗೆ ಬಿತ್ತು ಮೂರು ಷರತ್ತು​
0
ಹುಟ್ಟುಹಬ್ಬಕ್ಕೆ ಕೇಕ್ ತರಬೇಡಿ ಎಂದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಏಕೆ ಹೇಳಿದರು ಗೊತ್ತೆ?
0
ಎರಡು ತಿಂಗಳ ಹಿಂದಷ್ಟೆ ವಿವಾಹವಾದ ಪ್ರಿಯಾಂಕಾ ಚೋಪ್ರಾ​ ಈಗ ಗರ್ಭಿಣಿನಾ..?
0
ಟೋಪಿ ಹಾಕಿದ ನಿರ್ಮಾಪಕ ಆನಂದ್​ ಅಪ್ಪುಗೊಳ ವಿರುದ್ಧ ಜನರ ಆಕ್ರೋಶ
0
ಮಂಡ್ಯದಲ್ಲಿ ಸೀತಾರಾಮ ಕಲ್ಯಾಣಕ್ಕೆ ನೀರಸ ಪ್ರತಿಕ್ರಿಯೆ; ಮಾನ ಉಳಿಸಲು ಗ್ರಾಮಗ್ರಾಮಗಳಲ್ಲಿ ಟಿಕೆಟ್ ಹಂಚುತ್ತಿದ್ದಾರಾ ಜೆಡಿಎಸ್ ಶಾಸಕರು?
0
'ಪಾಕಿಸ್ತಾನ ಸೂಪರ್ ಲೀಗ್'​ನಲ್ಲಿ ಆಡಲಿದ್ದಾರೆ ಡಿವಿಲಿಯರ್ಸ್​
1
VIDEO:ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು "ಮೀಸೆ ಮತ್ತು ಜಡೆ" ಜಗಳ; ಮಿಸ್​ ಮಾಡ್ದೆ ನೋಡಿ
0
ಮೊದಲ ದಿನ ಉತ್ತಮ ಪ್ರದರ್ಶನ ನೀಡಿದ ಭಾರತ; ದಿನದಾಟದ ಅಂತ್ಯಕ್ಕೆ 215-2
1
ಅನುಷ್ಕಾ ತಂದೆ ಅಳಿಯ ಕೋಹ್ಲಿಗೆ ನೀಡಿದ ಸ್ಪೆಷಲ್​ ಗಿಫ್ಟ್ ಏನು ಗೋತ್ತಾ?
0
'ಕೆ.ಜಿ.ಎಫ್ ಚಾಪ್ಟರ್ 2' ಯಾವಾಗ ಶುರು: ಇದೇ ಡಿಸೆಂಬರ್​ಗೆ ರಿಲೀಸ್ ಆಗುತ್ತಾ ಭಾಗ-2..?
0
1983ರ ವಿಶ್ವಕಪ್​ ಆಧಾರಿತ ಸಿನಿಮಾ ‘83’ ಆಗಸ್ಟ್​ನಲ್ಲಿ ತೆರೆಗೆ  
0
'ದಿ ವಿಲನ್​' ವಿವಾದ: ನಿರ್ದೇಶಕ ಪ್ರೇಮ್​ ಸ್ಪಷ್ಟನೆ!
0
ರಣಜಿ ಸೆಮೀಸ್​ಗೆ ಕರ್ನಾಟಕ ತಂಡ ಪ್ರಕಟ: ಮಯಾಂಕ್​ಗೆ ಸ್ಥಾನ
1
(LIVE): ಐಪಿಎಲ್​ 2018: ಕಿಂಗ್ಸ್​ ಇಲೆವೆನ್​ ಪಂಜಾಬ್ vs ಮುಂಬೈ ಇಂಡಿಯನ್ಸ್​: ಮುಂಬೈ ಇಂಡಿಯನ್ಸ್​ಗೆ 6 ವಿಕೆಟ್ಸ್​​ಗಳ ಭರ್ಜರಿ ಜಯ
1
ಟಾಲಿವುಡ್​ಗೆ ಪುರಿ ಜಗನ್ನಾಥ್​ ಪುತ್ರ
0
PHOTOS: ಸಿಖ್​ ಸಂಪ್ರದಾಯದಂತೆ ರಣವೀರ್​ ಕೈಹಿಡಿದ ಬೆಂಗಳೂರು ಬೆಡಗಿ ಕಂಡಿದ್ದು ಹೇಗೆ ಗೊತ್ತಾ!
0
ಐಫೋನ್​ ಬಳಕೆದಾರರಿಗೆ ಹೊಸ ಅವಕಾಶ; ಫೋಟೋ ತೆಗೆಯಿರಿ, ಬಹುಮಾನ ಗೆಲ್ಲಿರಿ..!
2
ಎಂಎಸ್ ಧೋನಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಡಲು ಸಿದ್ಧವಿಲ್ಲ; ಇಲ್ಲಿದೆ ಐದು ಕಾರಣ
1
ಬಾಲಿವುಡ್​ನ ರಾಹುಲ್​ ಗಾಂಧಿಯಂತೆ ಉದಯ್​ ಚೋಪ್ರಾ: ರಾಜ್ಯದ ರಾಜ್ಯಪಾಲರಿಗೆ ಟ್ವೀಟ್​ ಮಾಡಿ ಟ್ರೋಲ್​ ಆದ ಈ ನಟ
0
ಮೊಬೈಲ್​ ಗೇಮ್​​ನಿಂದ ನಿಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ ಗೊತ್ತಾ..?
2
ವಿರಾಟ್ ಕೊಹ್ಲಿ ಒಂದು ಗಂಟೆಗೆ ಸಂಪಾದಿಸುವುದು ಎಷ್ಟು ಗೊತ್ತಾ?; ಇಲ್ಲಿದೆ ಅಚ್ಚರಿಯ ವಿಚಾರ
1
ಹೆಂಡತಿಯನ್ನು ಸಾಯಿಸಿ ತುಂಡು ತುಂಡಾಗಿ ಕತ್ತರಿಸಿದ ಕಾಲಿವುಡ್​ ನಿರ್ದೇಶಕನ ಬಂಧನ
0
ರಾಜ್ಯದಲ್ಲಿ 'ಕಾಲಾ' ಸಿನಿಮಾ ಬಿಡುಗಡೆಗೆ ರಜನಿ ಅಭಿಮಾನಿಗಳಿಂದ ಮನವಿ
0
'ಎಲ್ಲರು ಪೂಜಾರ ಆಗಲು ಸಾಧ್ಯವಿಲ್ಲ': ರಿಷಭ್ ಪಂತ್ ಸ್ಲೆಡ್ಜಿಂಗ್​ಗೆ ಬೆಚ್ಚಿದ ಆಸೀಸ್
1
ರಣಬೀರ್​ ಕಪೂರ್​ ಜತೆ ಬ್ರೇಕಪ್​ ಆಗಿದ್ದು ಒಳ್ಳೆಯದೇ ಆಯಿತು ಎಂದಿದ್ದೇಕೆ ಕತ್ರಿನಾ..!
0
ಆಲಿಯಾ ಭಟ್​ಗೆ ಆಫರ್​ ನೀಡಿದ ನಿರ್ದೇಶಕ ರಾಜಮೌಳಿ!; ದಕ್ಷಿಣ ಭಾರತಕ್ಕೆ ಕ್ಯೂಟಿ ಗರ್ಲ್​?
0
ಚೆಂಡು ವಿರೂಪಗೊಳಿಸಿದರೆ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯದಿಂದ ನಿಷೇಧ: ಐಸಿಸಿ ಹೊಸ ನಿಯಮ
1
ಉಬರ್​ನಿಂದ ಹಾರಾಡುವ ಕಾರು!
2
ಶಿಯೋಮಿಯ ಈ ಸ್ಪೀಕರ್​ ಬೆಲೆ ಕೇವಲ RS 1,499/-
2
Video: ಕಿರಿಕ್ ಹುಡುಗಿ ರಶ್ಮಿಕಾ ಅವರ ಫಿಟ್​ನೆಸ್​ ವಿಡಿಯೋದಲ್ಲಿದೆ ಅವರ ಮುಂದಿನ ಸಿನಿಮಾದ ಸುಳಿವು!
0
ಐಪಿಎಲ್ 2019: ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಗಳಿಸಿದ ಟಾಪ್ 5 ಬ್ಯಾಟ್ಸ್​​ಮನ್​​ಗಳು
1
ಇಂದು ರಾಜ್ಯಾದ್ಯಂತ ಸಿನಿಮಾ ಪ್ರದರ್ಶನ ಬಂದ್​: ಯಾವುದೇ ಹೊಸ ಸಿನಿಮಾಗಳ ರಿಲೀಸ್​ ಇಲ್ಲ
0
ಮನೀಶ್ ಪಾಂಡೆ ವಿರುದ್ಧ ಸಿಟ್ಟಾಗಿ ಪೀಟರ್ಸನ್​ಗೆ ಸಿಕ್ಸರ್ ಎತ್ತಿದ ಧೋನಿ
1
ಬೆಂಗಳೂರಿನಲ್ಲಿ ಖ್ಯಾತ ಕ್ರಿಕೆಟಿಗ ಧೋನಿಯ ಸೆವೆನ್ ಬೈ ಎಂ.ಎಸ್​ ಧೋನಿ ಸ್ಟೋರ್ ಉದ್ಘಾಟನೆ ​
1
ರಣಜಿ ಟ್ರೋಫಿ: ಮಹಾರಾಷ್ಟ್ರ 113ಕ್ಕೆ ಆಲೌಟ್: ಕರ್ನಾಟಕಕ್ಕೆ ಆರಂಭಿಕ ಆಘಾತ
1
ಬಾಕ್ಸ್​ ಆಫೀಸ್​ನಲ್ಲಿ ಬಯೋಪಿಕ್​ಗಳ ಮುಖಾಮುಖಿ; 'ಮಣಿಕರ್ಣಿಕಾ'-'ಠಾಕ್ರೆ'ಯಲ್ಲಿ ಯಾರಿಗೆ ಗೆಲುವಿನ ಮಾಲೆ?
0
ಕಿರುತೆರೆ ಕಾರ್ಯಕ್ರಮದ ನಿರೂಪಣೆಗೆ ಸಲ್ಮಾನ್​ ಪಡೆಯಲಿರುವ ಸಂಭಾವನೆ ಎಷ್ಟು ಕೋಟಿ ಗೊತ್ತಾ?
0
50 ಓವರ್​ನಲ್ಲಿ 596/3: 571 ರನ್​​ಗಳ ಭರ್ಜರಿ ಜಯ: ಹೀಗೊಂದು ಅಪರೂಪದ ಕ್ರಿಕೆಟ್ ಪಂದ್ಯ
1
PHOTOS: ಲೀಲಾ ಪ್ಯಾಲೆಸ್​ನಲ್ಲಿ ಇಂದು ನಡೆಯಲಿದೆ ದೀಪ್​ವೀರ್​ ಆರತಕ್ಷತೆ
0
ಹಾರ್ದಿಕ್ ಮ್ಯಾಜಿಕ್ ಕ್ಯಾಚ್, ರೋಹಿತ್-ಕೊಹ್ಲಿ ಬೊಂಬಾಟ್ ಆಟ: ಇಲ್ಲಿದೆ ಪಂದ್ಯದ ಸಂಪೂರ್ಣ ಹೈಲೈಟ್ಸ್​​
1
PHOTOS: ದಶಕಗಳ ನಂತರ ಬಸ್ಸು, ಎತ್ತಿನಗಾಡಿ ಹತ್ತಿ ಹಳ್ಳಿಯೊಂದರಲ್ಲಿ ಸುತ್ತಾಡಿದ ಅಮಿತಾಭ್​..!
0
PHOTOS: ಅಂಬಿಯ ಸಿನಿ ಜೀವನದ ಹಾದಿಯನ್ನು ಪರಿಚಯಿಸುವ ಕೆಲವು ಅರೂಪದ ಚಿತ್ರಗಳು..!
0
ರಾಷ್ಟ್ರೀಯ ಸಬ್ ಜ್ಯೂನಿಯರ್ ಕುಸ್ತಿ ಚಾಂಪಿಯನ್ ಶಿಪ್: ದಾವಣಗೆರೆ ಹುಡುಗನಿಗೆ ಬೆಳ್ಳಿ ಪದಕ
1
ಏಪ್ರಿಲ್ 13ಕ್ಕೆ ಬಿಡುಗಡೆಯಾಗಲಿದೆ ‘ದಳಪತಿ’: ಇದರಲ್ಲಿ ವಿಲನ್‍ಗಿಂತ ದೊಡ್ಡ ರೌಡಿಯಂತೆ `ಕೃತಿ' !
0
ನಟಿ ಆಯೇಷಾ ಟಾಕಿಯಾಗೆ ಬೆದರಿಕೆ : ಸಹಾಯ ಮಾಡುವಂತೆ ಪೊಲೀಸರಿಗೆ ಟ್ವಿಟ್ಟರ್​ನಲ್ಲಿ ಪತಿ ಮನವಿ
0
ಹಿಮಾ ದಾಸ್ ಎಂಬ ಓಟದ ತಾರೆ, ಏರೋಪ್ಲೇನ್ ಕನಸು ಹಾಗೂ ಉಜ್ವಲ ಭವಿಷ್ಯ
1
ಮುಂಬೈ ಕಾನ್​ಸ್ಟೇಬಲ್ ‘ಐರನ್ ​ಮ್ಯಾನ್​’ ಆದ ಕಥೆಯ ಹಿಂದಿದೆ ರೋಚಕತೆ
1
ಮಾನವೀಯತೆ ಮೆರೆದ ಶ್ರೀ ಮುರಳಿ: ರೀಲ್​ನಲ್ಲಿ ಮಾತ್ರವಲ್ಲ, ರಿಯಲ್​ನಲ್ಲೂ ಮಿಂಚಿದ ರೋರಿಂಗ್​ ಸ್ಟಾರ್
0
ಮಾ.29ರಂದು ಕನ್ನಡದಲ್ಲಿ ‘ಗಂಧದ ಕುಡಿ’, ಹಿಂದಿಯಲ್ಲಿ ‘ಚಂದನ್ ವನ್’ ತೆರೆಗೆ
0
ಕತ್ರಿನಾ ಹುಟ್ಟುಹಬ್ಬಕ್ಕೆ ಭಾವಾನಾತ್ಮಕ ಪೋಸ್ಟ್ ಬರೆದ​ ಮಾಡಿದ ದೀಪಿಕಾ ಪಡುಕೋಣೆ!
0
ಮನೆ ತೊರೆದ ಅಭಿಮಾನಿಗೆ ವಾಪಸ್ ಬರುವಂತೆ ಕಿಚ್ಚನ ಅಕ್ಕರೆಯ ಮಾತು.. ಫೇಸ್ಬುಕ್ ವಿಡಿಯೋ ವೈರಲ್
0
ರಾಜಸ್ಥಾನಕ್ಕೆ ಮಣ್ಣುಮುಕ್ಕಿಸಿದ ಹೈದರಾಬಾದ್ ಸನ್​ರೈಸರ್ಸ್ ಈಗ ಲೀಗ್ ಟಾಪರ್
1
ಬದಲಾಗುತ್ತಿರುವ ಟ್ರೆಂಡ್​ಗೆ ತಕ್ಕಂತೆ ಹಾಡುಗಳನ್ನು ಮಾಡುವ ಟ್ರೆಂಡಿ ಭಟ್ಟರು
0
ಶ್ರೀದೇವಿಗಾಗಿ 'ತಾಜ್​ಮಹಲ್' ಕಟ್ಟಿಸುವ ಇಚ್ಛೆ ಹೊಂದಿದ್ದರು ಬೋನಿ ಕಪೂರ್
0
ಬಿಹಾರ್​ ಕ್ರಿಕೆಟ್ ಸಂಸ್ಥೆ ರಣಜಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅನುಮತಿ: ಸುಪ್ರೀಂ ಕೋರ್ಟ್ ನಿಂದ ಬಿಸಿಸಿಐಗೆ ಸೂಚನೆ
1
(VIDEO): 15 ಎಸೆತಗಳಲ್ಲಿ ಕೇವಲ 4 ರನ್​​ಗೆ 6 ವಿಕೆಟ್ ಕಳೆದುಕೊಂಡ ಶ್ರೀಲಂಕಾ
1
ಫಿಫಾ ವಿಶ್ವಕಪ್ 2018: ಬೆಲ್ಜಿಯಂ ಹಾಗೂ ಟುನಿಶಿಯಾ ಪಂದ್ಯಗಳ ನಡುವಣ ಚಿತ್ರಪಟಗಳು
1
ವರ್ಷದ ಕನ್ನಡಿಗ ಕಾರ್ಯಕ್ರಮವನ್ನು ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಶುಭಾ ಪುಂಜಾ
0
40ರ ಹರೆಯದಲ್ಲೂ ದ್ವಿಶತಕ ದಾಖಲಿಸಿದ ವಾಸಿಂ ಜಾಫರ್: ನಾಗ್ಪುರ ಮೈದಾನದಲ್ಲಿ ವಿದರ್ಭ ರನ್ ಮಳೆ
1
ಏಷ್ಯಾ ಕಪ್​​ನಲ್ಲಿ ವಿಶ್ವದ ಶ್ರೇಷ್ಠ ಫಿನಿಶರ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿದರೆ ಸೂಕ್ತ..?
1
ಮಾರುತಿ ಸುಜುಕಿ ಬಲೆನೋ ಕಾರಿನ ಹೊಸ ಆವೃತ್ತಿ ಬಿಡುಗಡೆ; ಬುಕ್ಕಿಂಗ್ ಪಕ್ರಿಯೆ ಆರಂಭ
2
ಭಾರತದಲ್ಲಿ ಶುರುವಾಗತ್ತಾ #MeeToo ಆಂದೋಲನ; ಧ್ವನಿ ಎತ್ತಲಿದ್ದಾರಾ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು
0
ಅವೆಂಜರ್ಸ್​ಗೆ ಫಿದಾ ಆದ ಸ್ಮೃತಿ ಇರಾನಿ: ಸಾಮಾಜಿಕ ಜಾಲತಾಣದಲ್ಲಿ ಇವರು 'ಕೂಲ್'​ ಸಚಿವೆ
0
ತವರಿನಲ್ಲಿ 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಾಧಿಕಾ ಪಂಡಿತ್​
0
ಭಾರತ-ಪಾಕ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ ಹೇಳಿದ್ದೇನು?
1
ರಾಧಿಕಾ ಆಪ್ಟೆ ಅಭಿನಯದ ಮೊದಲ ಭಾರತೀಯ ಹಾರರ್​ ಸರಣಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಗೆ ಸಜ್ಜು!
0
'ರೇಸ್​ 3' ಸಿನಿಮಾದ ಟ್ರೇಲರ್​ ಬಗ್ಗೆ ವ್ಯಂಗ್ಯ ಮಾಡಿದ ಸಲ್ಮಾನ್​ ಖಾನ್​!
0
Amar Trailer: 'ಯಜಮಾನ'ನ ಜತೆಗೆ ಬಂದಿದ್ದಾನೆ ಯಂಗ್​ ರೆಬೆಲ್ 'ಅಮರ್'​ ​..!
0
ಧೋನಿಗೆ 80 ವರ್ಷವಾಗಿ ವೀಲ್ ಚೇರ್​ನಲ್ಲಿ ಕುಳಿತರು ನನ್ನ ತಂಡದಲ್ಲಿ ಸ್ಥಾನವಿದೆ: ಡಿವಿಲಿಯರ್ಸ್​​
1
ಪ್ರಭಾಸ್​ ವಿವಾಹಕ್ಕೆ ಮುಹೂರ್ತ ಫಿಕ್ಸ್​: ಸದ್ಯದಲ್ಲೇ ಪ್ರೇಮ ವಿವಾಹವಾಗಲಿರುವ ರೆಬೆಲ್​ ಸ್ಟಾರ್​..!
0
ಕರುಣಾನಿಧಿ VS ಎಂಜಿಆರ್: ಇಬ್ಬರು ಗೆಳೆಯರು ಶತ್ರುಗಳಾದ ಕಥೆಯಿದು
0
'ಭಾವೇಶ್ ಜೋಶಿ' ಚಿತ್ರದಲ್ಲಿ ಒಂದಾದ ಕಪೂರ್ ಸಹೋದರರು
0
ಭಾರತ ವಿರುದ್ಧ ನನ್ನ ಕೊನೆಯ ಪಂದ್ಯ: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ 'ಅಲೆಸ್ಟರ್ ಕುಕ್'
1
ಸ್ಮಾರ್ಟ್​ಫೋನ್​ ಮಾರುಕಟ್ಟೆ ಪ್ರವೇಶಿಸಿದ ನೋಕಿಯಾ 6 (2018)
2