text
stringlengths
9
141
label
int64
0
2
ಅಭ್ಯಾಸದ ವೇಳೆ ಧೋನಿಯನ್ನು ಭೇಟಿ ಮಾಡಿದ ಪಾಕ್ ಆಟಗಾರನ ವಿಡಿಯೋ ವೈರಲ್
1
4ನೇ ಟೆಸ್ಟ್​: ಭಾರತ vs ಆಸ್ಟ್ರೇಲಿಯಾ ನಡುವಣ ಎರಡನೇ ದಿನದಾಟದ ಕೆಲ ರೋಚಕ ಕ್ಷಣಗಳು
1
ಲೋಕಸಭೆ ಚುನಾವಣೆಗಿಲ್ಲ ರಜನಿ ಸ್ಪರ್ಧೆ; ಯಾರಿಗೂ ಬೆಂಬಲವನ್ನೂ ನೀಡಲ್ವಂತೆ ಸೂಪರ್​ಸ್ಟಾರ್​
0
ವಿಜಯ್ ದೇವರಕೊಂಡರಲ್ಲಿ ಕಮಲ್​ ಹಾಸನ್​ ನೋಡಿದೆ: ಶಿವರಾಜ್​ ಕುಮಾರ್​
0
ತಮಿಳುನಾಡಿನಲ್ಲಿ ಅಣ್ತಮ್ಮಂದೇ ಹವಾ; ಏರಿಕೆ ಆಯ್ತು ಚಿತ್ರಮಂದಿರಗಳ ಸಂಖ್ಯೆ
0
ಐಪಿಎಲ್​​​ನಲ್ಲಿಂದು ಎರಡು ಪಂದ್ಯ: ಮುಂಬೈಗೆ ಡೆಲ್ಲಿ ಚಾಲೆಂಜ್: ಪಂಜಾಬ್​ಗೆ ಚೆನ್ನೈ ಸವಾಲ್
1
Video: ಮುಂಗಾರು ಮಳೆಯಲ್ಲಿ ಹರಿಪ್ರಿಯಾ: ಬೆಚ್ಚನೆಯ ಅಪ್ಪುಗೆ ಕೊಟ್ಟಿದ್ದು ಯಾರಿಗೆ?
0
ಪಂದ್ಯದಲ್ಲಿ ಸೋತರೂ ಹೀರೋ ಆದ ಧೋನಿ, ಬ್ಯಾಟ್ಸ್​ಮನ್​ನ್ನು ಚಾಲಾಕಿತನದಿಂದ ಔಟ್​ ಮಾಡಿದ ಮಹಿ!
1
ಕೊಹ್ಲಿ ಅರ್ಧಶತಕ, ಭಾರತಕ್ಕೆ ರೋಚಕ ಜಯ: ಸರಣಿ ಗೆಲ್ಲುವ ಆಸೀಸ್ ಕನಸು ಭಗ್ನ
1
ಎರಡು ತಿಂಗಳ ನಂತರ ಟ್ವೀಟ್​ ಮಾಡಿದ ನಟ: ಹೊಸ ಪ್ರತಿಭೆಗಳಿಗೆ ಶುಭಕೋರಿದ ಇರ್ಫಾನ್ ಖಾನ್
0
ಬಿಗ್ ಬಾಸ್ ಮನೆಗೆ ಕಾಮನರ್ ಆಗಿ ಎಂಟ್ರಿ ಕೊಡಲಿದ್ದಾರೆ ಕರಾವಳಿಯ ಈ ಚೆಂದುಳ್ಳಿ ಚೆಲುವೆ
0
'ಧೋನಿ ಕ್ಯಾಪ್ಟನ್ ಅಲ್ಲ, ಆದರೂ ಅವರ ಮಾತನ್ನು ಕೊಹ್ಲಿ ಕೇಳಬೇಕು'; ಇದು ಮಾಜಿ ಕ್ರಿಕೆಟಿಗನ ಮಾತು
1
ರಕ್ಷಿತ್​ ಶೆಟ್ಟಿಗೆ ಆತ್ಮಸ್ಥೈರ್ಯ ತುಂಬಿದ ಕಿಚ್ಚ ಸುದೀಪ್​..!
0
'ಪಂಜಾಬಿ ಶಾದಿ'ಗೆ ನಟಿ ಸನ್ನಿ ಲಿಯೋನ್​ ಪಂಗನಾಮ!
0
'ಬಿಗ್​ಬಾಸ್ 6'​ಕ್ಕಾಗಿ ಅರ್ಜಿ ಸಲ್ಲಿಸಿದ 'ಕಾಮನ್​ ಮ್ಯಾನ್​' ಸಂಖ್ಯೆ ಎಷ್ಟು ಗೊತ್ತಾ?
0
'ರೇಸ್-3' ಸಿನಿಮಾದಲ್ಲಿ ಜಾಕ್ಲೀನ್ ಫಸ್ಟ್​ಲುಕ್ ಬಿಡುಗಡೆ ಮಾಡಿದ ಸಲ್ಮಾನ್ ಖಾನ್
0
ದರ್ಶನ್​​​ ಹುಟ್ಟುಹಬ್ಬದ ಸಂಭ್ರಮ
0
ಪೃಥ್ವಿ, ಪಾರ್ಥಿವ್, ಮಯಂಕ್, ಹನುಮ ಭರ್ಜರಿ ಆಟ: ಕಿವೀಸ್ ನಾಡಲ್ಲಿ ಭಾರತೀಯರ ಭರ್ಜರಿ ಆಟ
1
ಒಂದಲ್ಲಾ....ಎರಡಲ್ಲಾ ಚಿತ್ರದ ಕುರಿತು ಮಾತನಾಡಿದ ಸಿನಿಪ್ರಿಯರು
0
ಏಷ್ಯಾ ಕಪ್​​​ಗೆ ಕೊಹ್ಲಿಯನ್ನು ಕೈ ಬಿಟ್ಟಿದ್ದಕ್ಕೆ ಬಿಸಿಸಿಐ ಮೇಲೆ ಸ್ಟಾರ್ ಗರಂ
1
ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್​ನ ಎರಡನೇ ದಿನದಾಟದ ಕೆಲ ಚಿತ್ರಪಟಗಳು
1
ಬೆಳ್ಳಿ ತೆರೆಗೆ ಮರಳಿರುವ ಜಯಲಲಿತಾ: ಪುರುಚ್ಚಿ ತಲೈವಿ ಪಾತ್ರದಲ್ಲಿ ವಿದ್ಯಾ ಬಾಲನ್​..!
0
ಐಪಿಎಲ್ ಪ್ರಿಯರಿಗೆ ಸಿಹಿ ಸುದ್ದಿ: ಪ್ಲೇ ಆಫ್-ಫೈನಲ್ ಪಂದ್ಯ ಒಂದು ಗಂಟೆ ಮುಂಚಿತವಾಗಿ ಆರಂಭ
1
ಫಿಫಾ ವಿಶ್ವಕಪ್ 2018: ಫ್ರಾನ್ಸ್ ಹಾಗೂ ಉರುಗ್ವೆ ಪಂದ್ಯಗಳ ನಡುವಣ ಕೆಲ ಚಿತ್ರಗಳು
1
ಪ್ರಶಂಸೆಯ ಜೊತೆಗೆ ಅಪಹಾಸ್ಯ: ಚಿನ್ನದ ಹುಡುಗಿ ಹಿಮಾ ದಾಸ್​ ಇಂಗ್ಲಿಷ್​ ಮುಖ್ಯವೋ? ಸಾಧನೆ ಮುಖ್ಯವೋ?
1
'ಲಂಕೆ'ಯಲ್ಲಿ ಲಂಕೇಶ್ವರನಾದ ಲೂಸ್​ ಮಾದ: ಮಾಡರ್ನ್​ ರಾಮಾಯಣದಲ್ಲಿ ಯೋಗಿ..!
0
ಫಿಫಾ ವಿಶ್ವಕಪ್ 2018: ಮೊದಲ ಕ್ವಾರ್ಟರ್​ ಫೈನಲ್​ನಲ್ಲಿ ಫ್ರಾನ್ಸ್​​-ಉರುಗ್ವೆ ಸೆಣೆಸಾಟ
1
ಸಾಹಸಸಿಂಹ ವಿಷ್ಣು ಅವರ ಕನಸಿನ ಪಾತ್ರದಲ್ಲಿ ಮಿಂಚಲಿದ್ದಾರೆ ದರ್ಶನ್​..!
0
ಫೇಸ್​ಬುಕ್​ಗೆ ಸೆಡ್ಡು ಹೊಡೆಯುತ್ತಾ ಮೈಸೂರಿನ ನಮ್ಮ ಆ್ಯಪ್​?
2
BSNL ಭರ್ಜರಿ ಆಫರ್: ಕೇವಲ 100 ರೂ.ಗೆ ಅನಿಯಮಿತ ಕರೆ ಮತ್ತು 74 GB ಡೇಟಾ
2
ಮನೆ ಬಾಡಿಗೆ ಕಟ್ಟದ ಸ್ಥಿತಿಗೆ ಬಂದಿದ್ದಾಳಾ ಮರ್ಡರ್ ಹಿರೋಯಿನ್
0
ಕೇಪ್ ಟೌನ್ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ 142 ರನ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ
1
ಮನು, ಝಾನ್ಸಿಯ ರಾಣಿಯಾಗಿ ಬದಲಾದ ಕಥೆಯೇ 'ಮಣಿಕರ್ಣಿಕಾ; ಟ್ರೈಲರ್​​ ಮೂಲಕ ಸದ್ದು ಮಾಡಿದ ಕಂಗನಾ
0
(LIVE): ಮೊದಲ ಟಿ-20: ವಿಂಡೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್​ಗಳ ಜಯ
1
ಶ್ರೀದೇವಿಯ ಮೃತದೇಹ ಮುಂಬೈಗೆ ತರಲು ವಿಳಂಬವಾಗುತ್ತಿರುವುದು ಏಕೆ ಗೊತ್ತಾ? ಇಲ್ಲಿದೆ ಕಾರಣ
0
ಸ್ಪೇನ್ ದೇಶದ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಸಂದೇಶಗಳನ್ನ ಓದಬಹುದು:ಸ್ಪ್ಯಾನಿಷ್ ಕೋರ್ಟ್ ಮಹತ್ವದ ತೀರ್ಪು
2
ಐಪಿಎಲ್ 2018: ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪಂದ್ಯಗಳ ನಡುವಣ ಕೆಲ ಚಿತ್ರಗಳು
1
(VIDEO): ಪಂತ್​ರನ್ನು ಕೆಣಕಿದ್ದಕ್ಕೆ ಬ್ರಾಡ್ ಮೇಲೆ ಕೊಹ್ಲಿ ವಿರಾಟ ರೂಪ
1
ದೀಪಾವಳಿಗೆ ಡಿ-ಬಾಸ್ ಅಭಿನಯದ 53ನೇ ಚಿತ್ರದ ಪೋಸ್ಟರ್ ಬಿಡುಗಡೆ ಸಾಧ್ಯತೆ..!
0
ಭಯ ಹುಟ್ಟಿಸುವ ‘ಪರಿ’ ಹಾರರ್​ ಸಿನಿಮಾದ ಟ್ರೈಲರ್​ ಬಿಡುಗಡೆ
0
ಪೆಟ್ರೋಲಿಯಂ ಡೆಲಿವರಿ ಸೇವೆ: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಡೀಸೆಲ್-ಪೆಟ್ರೋಲ್..!
2
ಪಾತ್ರಕ್ಕಾಗಿ ಪಲ್ಲಂಗ: ಟಾಲಿವುಡ್​ ನಟ ನಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕಿಳಿದ ಶ್ರೀರೆಡ್ಡಿ
0
ಮೊದಲ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ; ಪ್ರಣಯದ ಹಕ್ಕಿಗಳ ರೊಮ್ಯಾಂಟಿಕ್​ ಕ್ಷಣಗಳು...
1
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ ಸಂಭ್ರಮ
0
ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರ ನಾಡಲ್ಲಿ ದಾಖಲೆ ಬರೆದ ಕೊಹ್ಲಿ
1
ಹಾಂಗ್​ಕಾಂಗ್​ನ ಚೆಲುವೆ ಸೋಫಿಯಾ ಸಹ ಶಾರುಖ್​ ಅಭಿಮಾನಿಯಂತೆ: ಯಾರು ಈ ಸೋಫಿಯಾ?
0
ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್​ಸಂಗ್​ ಕಂಪೆನಿಯ ‘ಗ್ಯಾಲಕ್ಷಿ M30‘ ಸ್ಮಾರ್ಟ್​​ ಫೋನ್​
2
ಕಾನ್ಸ್​ ಚಿತ್ರೋತ್ಸವಕ್ಕೂ ಮುನ್ನವೇ ಬಹಿರಂಗವಾಯಿತು ದೀಪಿಕಾ ಅವರ ಹೊಸ ಲುಕ್​
0
PHOTOS: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಸೆಲೆಬ್ರಿಟಿಗಳು..!
0
ಸ್ಟಾರ್​ಗಳ ನೆಚ್ಚಿನ ಮಾಸ್ಟರ್​ `ಮಸಲ್ 360': ಇವರ ಬಳಿ ತರಬೇತಿ ಪಡೆದರೆ ಸಿಕ್ಸ್ ಪ್ಯಾಕ್ ಗ್ಯಾರಂಟಿ !
0
ವರ್ಷದ ಕನ್ನಡಿಗ ಸಾಹಿತ್ಯ ಕ್ಷೇತ್ರದ ಸಾಧಕರ ವಿವರ
0
ಚಂದನವನದ ರೆಬೆಲ್ ಸ್ಟಾರ್​ಗೆ 66ರ ಸಂಭ್ರಮ: ಅಂಬರೀಷ​ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು
0
10ನೇ ಅಂತರ ರಾಷ್ಟ್ರೀಯ ಬೆಂಗಳೂರು ಸಿನಿಮೋತ್ಸವದಲ್ಲಿ ಕನ್ನಡ ಸಿನಿಮಾ ವಿಭಾಗದಲ್ಲಿ ಸ್ಪರ್ಧೆಗೆ ಆಯ್ಕೆಯಾಗಿರುವ ಚಿತ್ರಗಳು
0
ಹರಿಕೃಷ್ಣರ ಕಾಲೆಳೆದ ದರ್ಶನ್​: ದಚ್ಚು ಮಾಡುವ ತಮಾಷೆ ಹೇಗಿರುತ್ತೆ ಗೊತ್ತಾ..?
0
ರಶ್ಮಿಕಾರನ್ನು ಅಪ್ಪಿಕೊಳ್ಳಬೇಕೆಂದು ಅಭಿಮಾನಿಯೊಬ್ಬರು ಬರೆದ ಪತ್ರ ವೈರಲ್​..!
0
India vs New Zealand, Live Cricket Score: ಭಾರತಕ್ಕೆ 90 ರನ್​ಗಳ ಭರ್ಜರಿ: 2-0 ಮುನ್ನಡೆ
1
ಭಾರತ vs ವಿಂಡೀಸ್: ಹೇಗಿತ್ತು ರೋಹಿಟ್-ವಿರಾಟ್ ದ್ವಿಶತಕದ ಜೊತೆಯಾಟ..?
1
‘ಬಿಗ್ ಬಾಸ್’ ಭುವನ್​ಗೆ ಬಂಧನ ಭೀತಿ; ಕೋರ್ಟ್​ನಿಂದ ಅರೆಸ್ಟ್ ವಾರೆಂಟ್ ಜಾರಿ
0
ಫಿಫಾ ವಿಶ್ವಕಪ್​​ನಲ್ಲಿಂದು ಮೂರು ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಈಜಿಪ್ಟ್ ತಂಡ
1
ಆಸೀಸ್ ವಿರುದ್ಧ ಟಿ-20: ಟೀಂ ಇಂಡಿಯಾದ 12 ಮಂದಿ ಆಟಗಾರರ ಪಟ್ಟಿ ಪ್ರಕಟ
1
'ಮೀಟೂ-ಫೈಟು' ನಡುವೆ ‘ಕಿರಿಕ್’ ಹುಡುಗಿ ಸಂಯುಕ್ತಾ ಹೆಗಡೆ ವಿರುದ್ಧ ಕೇಳಿ ಬಂದ ಆರೋಪವೇನು?
0
ಕೇಂಬ್ರಿಡ್ಜ್​ ಅನಾಲಿಟಿಕಾ ಹಗರಣ ಸಿಬಿಐ ತನಿಖೆಗೆ
2
ಕೆಜಿಎಫ್​ ಚಿತ್ರಕ್ಕೆ ಕಳೆಯಿತು ಕಂಟಕ; ಅರ್ಜಿ ವಾಪಸ್​ ಪಡೆದ ವೆಂಕಟೇಶ್​
0
ಮೊದಲ ಪಂದ್ಯ 24 ರನ್​ಗಳಿಗೆ ಆಲೌಟ್: 2ನೇ ಪಂದ್ಯ 93 ರನ್​ಗಳ ಜಯ: ಓಮನ್ ತಂಡ ಭರ್ಜರಿ ಕಮ್​​ಬ್ಯಾಕ್
1
ವಾಟ್ಸಪ್​ನಲ್ಲಿ 'ನ್ಯೂಸ್18 ಕನ್ನಡ'ದ ಕ್ಷಣ ಕ್ಷಣದ ತಾಜಾ ಸುದ್ದಿಗಳನ್ನು ಪಡೆಯಲು ಹೀಗೆ ಮಾಡಿ
2
ಐಪಿಎಲ್ 2018: ರಾಜಸ್ಥಾನ್ ರಾಯಲ್ಸ್-ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯಗಳ ನಡುವಣ ಫೋಟೋಗಳು
1
ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ: ಗೆಲುವಿನ ಓಟ ಮುಂದುವರಿಸುವತ್ತ ಕೊಹ್ಲಿ ಪಡೆ ಚಿತ್ತ
1
ನೀತಿ ಸಂಹಿತೆ ಉಲ್ಲಂಘನೆ: ಗುಣತಿಲಕಗೆ 6 ಪಂದ್ಯ ನಿಷೇಧ ಹೇರಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ
1
ಫಿಫಾ ವಿಶ್ವಕಪ್ 2018: ಆಸ್ಟ್ರೇಲಿಯಾ ಹಾಗೂ ಡೆನ್ಮಾರ್ಕ್ ಪಂದ್ಯಗಳ ನಡುವಣ ಚಿತ್ರಪಟಗಳು
1
35ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 5-1 ಅಂತರದ ಸರಣಿ ಜಯ
1
ಜಾಹೀರಾತು ಲೋಕದಲ್ಲಿ ವಿರಾಟ್ ಸಾಮ್ರಾಟ: ಒಂದು ಇನ್​​ಸ್ಟಾಗ್ರಾಂ ಪೋಸ್ಟ್​​ಗೆ ಕೊಹ್ಲಿ ಸಂಭಾವನೆ ಎಷ್ಟು..?
1
ಧೋನಿ ಪತ್ನಿ ಸಾಕ್ಷಿ ಹುಟ್ಟು ಹಬ್ಬಕ್ಕೆ ಮೆರಗು ತಂದ ಸ್ನೇಹಿತರು
1
ಈ ಮೂರು ಮೊಬೈಲ್​ಗೆ ಸೆಡ್ಡು ಹೊಡೆಯಲು ಬರುತ್ತಿದೆ ರೆಡ್​ಮಿ Y2
2
ಕ್ರಿಕೆಟ್ ದಿಗ್ಗಜರಿಂದ ಪ್ರಶಂಸೆಗೆ ಪಾತ್ರರಾದ ಅಫ್ಘನ್ ಸ್ಪಿನ್ನರ್ ರಶೀದ್ ಖಾನ್
1
‘ಅಂಬಿ ನಿಂಗ್ ವಯಸ್ಸಾಯ್ತೋ’ ಕೊನೆಯ ಚಿತ್ರ ಎಂಬುದು ಅಂಬರೀಶ್​ಗೆ ಮೊದಲೇ ಗೊತ್ತಿತ್ತೇ?
0
ರಾಜ್​ ಮೊಮ್ಮಗ ಧೀರೆನ್​ ಅಭಿನಯದ ಮೊದಲ ಸಿನಿಮಾದ ಫಸ್ಟ್​ಲುಕ್​ ರಿಲೀಸ್​..!
0
ಏನಾಗಲ್ಲ ಬಾರ್ಲಾ, ಚುಚ್ಚು..!ಹೀಗೆಂದು ಖಳನಟ ಕೋಟೆ ಪ್ರಭಾಕರ್​ಗೆ ಅಂಬಿ ಹೇಳಿದ್ದೇಕೆ ಗೊತ್ತಾ?
0
ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಅಭಿನಯದ ಮೊದಲ ಚಿತ್ರ ಪೋಸ್ಟರ್ ಬಿಡುಗಡೆ
0
PHOTOS: ದೀಪಿಕಾ-ರಣವೀರ್​ ಮದುವೆ ಸಂಭ್ರಮದ ನೀವು ನೋಡಿರದ ಮತ್ತಷ್ಟು ಎಕ್ಸ್​ಕ್ಲೂಸಿವ್​ ಚಿತ್ರಗಳು
0
ಸಾಕರ್​ ಮಾಂತ್ರಿಕನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 31ನೇ ವಸಂತಕ್ಕೆ ಕಾಲಿಟ್ಟ ಲಿಯೋನೆಲ್​ ಮೆಸ್ಸಿ
1
ಯೂಎಫ್‍ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಬ್ರೇಕ್: ಈ ವಾರ ಚಂದನವನದಲ್ಲಿ ಹೊಸ ಸಿನಿಮಾ ನೋಡುವ ಭಾಗ್ಯ
0
ಕಣ್ಣೀರಿಟ್ಟ ಮಾದಕ ನೋಟದ ಚೆಲುವೆ: ಅವರ ಸಾವಿಗೆ ನಾನೇ ಕಾರಣ ಎಂದರಾ ಸನ್ನಿ ಲಿಯೊನ್​?
0
ಬಿಗ್ ಬಾಸ್​ನ 3 ಸ್ಪರ್ಧಿಗಳನ್ನು ಮುಖವಾಡದ ಮನುಷ್ಯರೆಂದ ಜಯಶ್ರೀನಿವಾಸನ್
0
ಐಪಿಎಲ್​​​ನಲ್ಲಿ ಈವರೆಗೆ ಗರಿಷ್ಠ ವಿಕೆಟ್ ಕಿತ್ತ ಟಾಪ್ 10 ಬೌಲರ್​​ಗಳು ಯಾರು ಗೊತ್ತಾ?
1
ವಿಶ್ವಕಪ್ ಹಾಕಿ: ಇಂದು ಡಚ್ಚರ ವಿರುದ್ಧ ಭಾರತ​ ಕ್ವಾಟರ್​ ಕದನ
1
ರಾಜಕಾರಣಕ್ಕೆ ಬರಲ್ಲ ಆದರೆ ಅಧ್ಯಕ್ಷಗಾದಿ ಬಿಡಲ್ಲ: ಶರಣ್​
0
ಇನ್ಮುಂದೆ ಸುಳ್ಳು ಸುದ್ದಿ ವಿಡಿಯೋಗಳ ಮಾಹಿತಿ ನೀಡಲಿದೆ ಯೂಟ್ಯೂಬ್
2
ಬಿ-ಟೌನ್​ ಭಾಯಿ ಸಲ್ಲುಗೆ ಬ್ಯಾಡ್​ಭಾಯ್​ ಪಟ್ಟ ಬಂದಿದ್ದು ಹೇಗೆ?
0
ಪ್ರೀತಿ ತೆಕ್ಕೆಗೆ ಪಂಚ ಪಾಂಡವರು: ಆರ್. ಅಶ್ವಿನ್, ಡಿಮ್ಯಾಂಡ್ ಇಲ್ಲದ ಯುವಿಯನ್ನ ಉಳಿಸಿಕೊಂಡ ಕಿಂಗ್ಸ್ ಇಲೆವೆನ್ ಪಂಜಾಬ್
1
'ಲಕ್ಷ್ಮೀ' ಸಿನಿಮಾ ಮೂಲಕ ಮತ್ತೊಮ್ಮೆ ನೃತ್ಯ ನಿರ್ದೇಶಕನ ಪಾತ್ರದಲ್ಲಿ ಪ್ರಭುದೇವ
0
Video: ಇಟಲಿಯ ರಸ್ತೆಯಲ್ಲಿ ಡಾನ್ಸ್ ಮಾಡಿದ ಡಿಂಪಲ್​ ಕಪಾಡಿಯಾ ಖನ್ನಾ..!
0
ರೋಹಿತ್ ಅಜೇಯ 152 ರನ್ ಬಾರಿಸಿದರು ಪಂದ್ಯ ಶ್ರೇಷ್ಠ ಮಾತ್ರ ಕೊಹ್ಲಿಗೆ..!
1
ಕನ್ನಡ ಚಲನಚಿತ್ರ ಕಪ್ ಫೈನಲ್​​: ಗೋಲ್ಡನ್ ಆಟವಾಡಿ ಗೆದ್ದು ಬೀಗಿದ ಗಣಿ ಟೀಂ
1
ರೆಡ್ಡಿ ರಿಮೇಕ್ ರೈಟ್ಸ್ ಪಡೆದು ಏಳೆಂಟು ತಿಂಗಳಾಯಿತು: ಕನ್ನಡದ `ಅರ್ಜುನ್ ರೆಡ್ಡಿ' ಟೇಕಾಫ್​ ಆಗಿಲ್ಲ ಯಾಕೆ ?
0
ಚಂದನವಕ್ಕೆ ಅಂಬಿ ಮಗ: ಅಪ್ಪನ ಹುಟ್ಟುಹಬ್ಬದ ದಿನವೇ ಮುದ್ದಿನ ಮಗನ ಸಿನಿಮಾ ಲಾಂಚ್ !
0
ಆಂಗ್ಲರ ಅಂಗಳದಲ್ಲಿ ಇಂದಿನಿಂದ ಬಿಗ್ ಫೈಟ್: ಮೊದಲ ಟಿ-20 ಕದನಕ್ಕೆ ಭಾರತ-ಇಂಗ್ಲೆಂಡ್ ಸಜ್ಜು
1
'ಅಂಬಿ ನಿಂಗ್​ ವಯಸ್ಸಾಯ್ತೋ' ಚಿತ್ರ ಆನ್​ಲೈನ್​ನಲ್ಲಿ; ಕಿಡಿಗೇಡಿಗಳ ಕೃತ್ಯಕ್ಕೆ ಸುದೀಪ್​ ಗರಂ
0
ಫಿಫಾ ವಿಶ್ವಕಪ್ 2018: ಅರ್ಜೆಂಟಿನಾ ಹಾಗೂ ಐಸ್​ಲೆಂಡ್​​ ಪಂದ್ಯಗಳ ನಡುವಣ ಚಿತ್ರಪಟಗಳು
1
'ಭಾರತ್' ಸಿನಿಮಾಗಾಗಿ ನಟಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ !
0
PHOTOS: 'ಯಜಮಾನ' ಚಿತ್ರದಲ್ಲಿ ದರ್ಶನ್​ ಹೇಗೆಲ್ಲ ಕಾಣಿಸಿಕೊಂಡಿದ್ದಾರೆ ಒಮ್ಮೆ ನೋಡಿ
0