text
stringlengths 9
141
| label
int64 0
2
|
---|---|
20,000 ರೂ.ನಲ್ಲಿ ದೊರಕುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು | 2 |
ಮುಂಬೈನಲ್ಲಿ ಸಲೂನ್ನಿಂದ ಹೊರ ಬಂದ ನಟಿ ಇಶಾ ಕ್ಯಾಮೆರಾಗೆ ಪೋಸ್ ನೀಡಿದ್ದು... | 0 |
ಶಿವಣ್ಣ ಅಭಿನಯದ ಟಗರು ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರಶಂಸೆ | 0 |
ಬೌಂಡರಿ ಗೆರೆಯಲ್ಲಿ ರಿಷಭ್ ಪಂತ್ ಅದ್ಭುತ ಕ್ಯಾಚ್: ಗಂಭೀರ ಗಾಯ..! | 1 |
ಶಾರುಖ್ ಹಾಗೂ ಮಹೇಶ್ ಬಾಬು ಇಬ್ಬರಿಗೂ ಇರುವ ಒಬ್ಬರೇ ಸ್ಟಾರ್ ಅಭಿಮಾನಿ ಯಾರು ಗೊತ್ತಾ? | 0 |
'ನಟ ಸಾರ್ವಭೌಮ'ನಿಗಿಲ್ಲ ಐಟಿ ದಾಳಿಯ ಅಡ್ಡಿ ಎಂದ ಪವನ್ ಒಡೆಯರ್: ಪುನೀತ್ ಹೊಸ ಸಿನಿಮಾಕ್ಕೆ ಬಿತ್ತು ಬ್ರೇಕ್..! | 0 |
ವಿವಾಹದ ನಂತರ ಚಂದನವನದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ನಿಧಿ ಸುಬ್ಬಯ್ಯ..! | 0 |
ವಿಚ್ಚೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ದುನಿಯಾ ವಿಜಿ | 0 |
(VIDEO): ಬುಮ್ರಾ ಯಾರ್ಕರ್ ದಾಳಿಗೆ ಆಸೀಸ್ ಉಡೀಸ್: 39 ವರ್ಷಗಳ ದಾಖಲೆ ನೆಲಸಮ | 1 |
45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕರಾವಳಿ ಚೆಲುವೆ ಐಶ್ವರ್ಯಾ ರೈ ಅಪರೂಪದ ಚಿತ್ರಗಳು...! | 0 |
BREAKING: ಆಸೀಸ್ ಟೆಸ್ಟ್ ಸರಣಿಯಿಂದ ಪೃಥ್ವಿ ಶಾ ಔಟ್: ಕನ್ನಡಿಗ ಮಯಾಂಕ್ಗೆ ಸ್ಥಾನ | 1 |
Video: ರಘು ದೀಕ್ಷಿತ್ ಹಾಡಿಗೆ ಹೆಜ್ಜೆ ಹಾಕಲಿರುವ ಸನ್ನಿ ಲಿಯೋನ್ ವಿಡಿಯೋ..! | 0 |
ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಮಿಡಿ ಅಧ್ಯಕ್ಷ | 0 |
(VIDEO): IPL 2018ರಲ್ಲಿ ಪ್ರೇಕ್ಷಕರನ್ನು ಮೂಕವಿಸ್ಮಿತವಾಗಿಸಿದ 5 ಅದ್ಭುತ ಹೊಡೆತಗಳು! | 1 |
ಉತ್ತರ ಅಮೆರಿಕದಲ್ಲಿ ದೂಳೆಬ್ಬಿಸಿದ 'ಇನ್ಕ್ರೆಡಿಬಲ್ಸ್ 2' ನಾಳೆ ಭಾರತದಲ್ಲಿ ಬಿಡುಗಡೆ | 0 |
ಸೂಪರ್ ಸ್ಟಾರ್ ಅಮ್ಮನನ್ನೇ ಮರೆಗೆ ಸರಿಸಿದ ಮಗ: ಕರೀನಾ ಬದಲು ಎಲ್ಲೆಡೆ ನಡೆಯುತ್ತಿದೆ ತೈಮೂರ್ ಧ್ಯಾನ..! | 0 |
ರವಿಚಂದ್ರನ್ ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾದ ಚಿತ್ರರಂಗದ ಗಣ್ಯರು | 0 |
ಕ್ರಿಕೆಟ್ ದೇವರ ದಾಖಲೆಗಳಿಗಿಲ್ಲ ರಕ್ಷೆ; ಸಚಿನ್ ರೆಕಾರ್ಡ್ ಬೆನ್ನತ್ತಿದ್ದಾರೆ ಈ ಆಟಗಾರರು | 1 |
ಮುಖ್ಯಾಂಶಗಳು 20-03-2018 | 1 |
ಫಿಟ್ನೆಸ್ ಬಗ್ಗೆ ಸವಾಲೆತ್ತಿದವರಿಗೆ ಬ್ಯಾಟ್ನಿಂದ ಉತ್ತರಿಸಿದ ರೋಹಿತ್ ಶರ್ಮಾ | 1 |
ಹನಾನ್ ಹಮೀದ್: ಸೋಷಿಯಲ್ ಮೀಡಿಯಾದಿಂದ ಬೆಳ್ಳಿತೆರೆಗೆ | 0 |
ಜಿಯೋ ಕ್ರಿಕೆಟ್ ಉತ್ಸವದಲ್ಲಿ ಪಾಲ್ಗೊಳ್ಳಿರಿ; ಆಡಿರಿ, ಬಹುಮಾನ ಗೆಲ್ಲಿರಿ | 2 |
ದಿಗಂತ್-ಐಂದ್ರಿತಾ ವಿವಾಹದ ಲಗ್ನಪತ್ರಿಕೆ: ಮದುವೆಗೆ ಹೋಗುವವರಿಗೂ ಡ್ರೆಸ್ ಕೋಡ್..! | 0 |
ಮತ್ತೆ ನಂಬರ್ 1 ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ: ದಾಖಲೆಯ ಸರಮಾಲೆ ತೊಟ್ಟ ರನ್ ಮೆಶಿನ್ | 1 |
ಅಭಿಮಾನಿಯ ಮೇಲಿನ ಪ್ರೀತಿಯಿಂದ ಶಿವಣ್ಣ ಮಾಡಿದ ಡಬ್ಸ್ಮ್ಯಾಶ್ ಹೇಗಿದೆ ಗೊತ್ತಾ..? | 0 |
‘ಪಾಕ್ ವಿರುದ್ಧ ಆಡಲು ವಿರಾಟ್ಗೆ ಭಯ‘: ಹೀಗೆಂದ ಪಾಕ್ ಆಟಗಾರನಿಗೆ ಗಂಭೀರ್ ಮಾಡಿದ್ದೇನು? | 1 |
ಐಪಿಎಲ್ 2018: ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯಗಳ ನಡುವಣ ಕೆಲ ಫೋಟೋಗಳು | 1 |
ಹೊಸ ವರ್ಷಕ್ಕೆ ಹೊಸ ಆಯ್ಕೆ: ಕೇಬಲ್, ಡಿಟಿಎಚ್ ದರ ಹೆಚ್ಚಳ..! | 2 |
ಮಿಂಚಿದ ಸ್ಮೃತಿ-ಮಿಥಾಲಿ: ಕಿವೀಸ್ ಕಿವಿ ಹಿಂಡಿದ ಭಾರತದ ವನಿತೆಯರಿಗೆ ಏಕದಿನ ಸರಣಿ | 1 |
ರಾಜ್ಯದಲ್ಲಿ 'ಕಾಲಾ' ಸಿನಿಮಾ ಬಿಡುಗಡೆಯಾಗದಿದ್ದರೆ ಸೂಕ್ತ: ಮುಖ್ಯಮಂತ್ರಿ ಕುಮಾರಸ್ವಾಮಿ | 0 |
ಏಷ್ಯಾ ಕಪ್ನಲ್ಲಿಂದು ಬದ್ಧವೈರಿಗಳ ಕಾದಾಟ: ವಿಶ್ವದ ಚಿತ್ತ ಕದ್ದಿದೆ ಇಂಡೋ-ಪಾಕ್ ಹೋರಾಟ | 1 |
ಪ್ರೇಕ್ಷರನ್ನು ಹಾಡಿನೊಂದಿಗೆ ರಂಜಿಸಿದ ವಿಜಯ್ಪ್ರಕಾಶ್ | 0 |
ಐಪಿಎಲ್ 2018: ಪ್ಲೇ ಆಫ್ ಆಸೆ ಜೀವಂತವಿರಿಸಲು ಇಂದು ಕೋಲ್ಕತ್ತಾ-ಮುಂಬೈ ಹೋರಾಟ | 1 |
ನೀವೂ ಹಾಲಿವುಡ್ಗೆ ಹಾರಬೇಕಾ? ಹಾಗಿದ್ದರೆ ಈ ವರದಿ ಓದಿ...! | 0 |
ಮಂಡ್ಯ ದುರಂತದ ಕುಟುಂಬಸ್ಥರ ನೆರವಿಗಾಗಿ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಮರು ಬಿಡುಗಡೆ | 0 |
ಬೆನ್ ಸ್ಟೋಕ್ಸ್ ವಿರುದ್ಧ ಕೋರ್ಟ್ನಲ್ಲಿ ವಿಚಾರಣೆ ಆರಂಭ; ಸಂಕಷ್ಟದಲ್ಲಿ ಇಂಗ್ಲೆಂಡ್ ಕ್ರಿಕೆಟರ್ | 1 |
ಟೀಂ ಇಂಡಿಯಾಗೆ ಮರಳಿದ ಧೋನಿಯ ನಂಬಿಕಸ್ಥ ಆಲ್ ರೌಂಡರ್ ಸುರೇಶ್ ರೈನಾ | 1 |
ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಬಿಕ್ಕಟ್ಟು ಎದುರಾಗಿದೆಯಾ..? | 1 |
ದುಬಾರಿ ಸ್ಮಾರ್ಟ್ಫೋನ್ಗಳ ದರ ಕಡಿತ: ಸ್ಯಾಮ್ಸಂಗ್ ಮೊಬೈಲ್ಗಳ ಮೇಲೆ ಭಾರೀ ಡಿಸ್ಕೌಂಟ್ | 2 |
ನೂರು ಕೋಟಿ ಕ್ಲಬ್ ಸೇರಿ ಹೊಸ ಇತಿಹಾಸ ಬರೆದ ಕನ್ನಡದ 'ಕೆ.ಜಿ.ಎಫ್' | 0 |
'ಸೇಕ್ರೆಡ್ ಗೇಮ್ಸ್' ವಿವಾದ: ನವಾಜುದ್ದೀನ್ ಸಿದ್ದಿಖಿ ನಿರಾಳ! | 0 |
ಉದ್ಯೋಗದ ವಿಚಾರದಲ್ಲಿ 'ಸ್ವರ್ಗ'ದಂತಿವೆ ಈ ಕಂಪೆನಿಗಳು, ಯಾವತ್ತೂ ಖುಷಿಯಾಗಿರುತ್ತಾರೆ ಉದ್ಯೋಗಿಗಳು! | 2 |
ತನ್ನನ್ನು ನಿಂದಿಸಿದ ಆಟಗಾರನಿಗೆ ಬ್ಯಾಟ್ ಉಡುಗೊರೆಯಾಗಿ ನೀಡಿದ ಕೊಹ್ಲಿ | 1 |
ಸ್ಮಾರ್ಟ್ಫೋನ್ ಪ್ರಿಂಟರ್: ಇನ್ಮುಂದೆ ಮೊಬೈಲ್ಯಿಂದಲೇ ಪ್ರಿಂಟ್ ತೆಗೆದುಕೊಳ್ಳಬಹುದು..! | 2 |
Ranji Trophy 2018-19: ಚೇತೇಶ್ವರ್ ಪೂಜಾರ ಮೋಸದಾಟ: ಅಭಿಮಾನಿಗಳಿಂದ 'ಚೀಟರ್ ಚೀಟರ್' ಕೂಗಾಟ | 1 |
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಒತ್ತಾಯ ; ನ್ಯೂಸ್ 18 ಕನ್ನಡ ಅಭಿಯಾನಕ್ಕೆ 'ಕಿಚ್ಚ' ಸುದೀಪ್ ಬೆಂಬಲ | 0 |
ಬೆಂಗಳೂರಲ್ಲಿ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ: ಬಲಿಷ್ಠ ಭಾರತಕ್ಕೆ ಆಫ್ಘಾನಿಸ್ತಾನದ ಸವಾಲು | 1 |
ನಟಿ ತಾಪಸಿ ಪನ್ನು ಮದುವೆ ರಹಸ್ಯ ಬಹಿರಂಗ | 0 |
ಏಕದಿನ ಸರಣಿಯನ್ನೂ ಗೆದ್ದು ಬೀಗಿದ ಭಾರತ: ಕೆರಿಬಿಯನ್ನರಿಗೆ ಭಾರೀ ಮುಖಭಂಗ | 1 |
ಇನ್ಮುಂದೆ ಕತ್ತಲಲ್ಲೂ ಫೇಸ್ಬುಕ್ ಚಾಟಿಂಗ್ ಮತ್ತಷ್ಟು ಆಸಕ್ತಿದಾಯಕ: ನಿಮ್ಮ ಆ್ಯಪ್ನಲ್ಲಿ ಈ ಆಯ್ಕೆ ಇದೆಯೇ? | 2 |
ಕಳಪೆ ಫಾರ್ಮ್: ತಮ್ಮ ಹಳೆ ಖದರ್ ಕಳೆದುಕೊಂಡ್ರ 'ವರ್ಲ್ಡ್ ಬೆಸ್ಟ್ ಫಿನಿಶರ್' | 1 |
ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಬಾಲಿವುಡ್ ನಿರ್ದೇಶಕನ ಹೆಸರು ! | 0 |
68ನೇ ವಸಂತಕ್ಕೆ ಕಾಲಿಟ್ಟ ತಲೈವಾ ರಜನಿಕಾಂತ್; ಅಭಿಮಾನಿಗಳಿಗೆ ‘ಪೆಟ್ಟಾ’ ಟೀಸರ್ ಗಿಫ್ಟ್ | 0 |
ಮಧ್ಯಮ ಬಜೆಟ್ ಮೊಬೈಲ್ Moto G6 Plus | 2 |
(LIVE): ಐಪಿಎಲ್ 2018: ರಾಯಲ್ ಚಾಲೆಂಜರ್ಸ್ vs ಹೈದರಾಬಾದ್: ಹೈದರಾಬಾದ್ ವಿರುದ್ಧ ಆರ್ಸಿಬಿಗೆ 14 ರನ್ಗಳ ಭರ್ಜರಿ ಜಯ | 1 |
ಹಳ್ಳಿ ಸ್ಟೈಲ್‍ನಲ್ಲಿ ಪುನೀತ್ ಗಾನ: `ರ‍್ಯಾಂಬೋ-2'ಗಾಗಿ ಹೊಸ ವಿಧಾನ ! | 0 |
'ಶೂ'ನಿಂದ ಟ್ರೆಂಡ್ ಸೃಷ್ಟಿಸಲು ಹೋಗಿ ಟ್ರೋಲಿಗರಿಗೆ ಆಹಾರವಾದ ಶಾರುಖ್ ಖಾನ್ ಮಗ | 0 |
ಪಾಂಡೆ ಶತಕದ ಮಿಂಚು: ಕಿವೀಸ್ ವಿರುದ್ಧ ಸರಣಿ ವಶಪಡಿಸಿಕೊಂಡ ಭಾರತ ಎ | 1 |
ಕೆಪಿಎಲ್ ಟೂರ್ನಮೆಂಟ್ ಕುರಿತು ಹಾಡಿಗೊಗಳಿದ ಮೈಕಲ್ ಹಸ್ಸಿ | 1 |
ಬ್ಯಾಂಕ್ಗಳ ಉಚಿತ ಸೇವೆಗಳಿಗೆ ಬ್ರೇಕ್: ಇನ್ಮುಂದೆ ಈ ಕೆಲಸಗಳಿಗೆ ಹಣ ಪಾವತಿಸಬೇಕು | 2 |
ಮೊದಲು ನಾನು ಯಾರೆಂದು ಗೊತ್ತಿರಲಿಲ್ಲ, ಈಗ ನನ್ನ ಎಂಟ್ರಿಗೆ ಶಿಳ್ಳೆ ಹೊಡೆಯುತ್ತಿದ್ದಾರೆ; ‘ಕೆಜಿಎಫ್’ ಚಿತ್ರದ ಯಶಸ್ಸಿಗೆ ಯಶ್ ಖುಷ್ | 0 |
ಬಿಎಫ್ಸಿಗೆ 6ನೇ ಜಯ; ಕೋಲ್ಕತಾಗೆ ಸೋಲುಣಿಸಿದ ಬೆಂಗಳೂರಿಗರು | 1 |
ವಿಶ್ವದಾದ್ಯಂತ 48 ಗಂಟೆ ಇಂಟರ್ನೆಟ್ ಸ್ಥಗಿತ: ಭಾರತಕ್ಕೆ ಇಲ್ಲ ಆತಂಕ | 2 |
ಇಂದಿನಿಂದ ಹಾಕಿ ವಿಶ್ವಕಪ್: ಅದ್ಧೂರಿ ಉದ್ಘಾಟನೆಗೆ ಸಜ್ಜಾಗಿದೆ ಭುವನೇಶ್ವರ | 1 |
ಟಿವಿ ವೀಕ್ಷಕರಿಗೆ ಸಿಹಿ ಸುದ್ದಿ: ಕೇವಲ 153 ರೂ.ಗೆ 100 ಚಾನೆಲ್ ಆಯ್ಕೆ | 2 |
ಕನ್ನಡ ರಾಜ್ಯೋತ್ಸವದಂದು ಕನ್ನಡವನ್ನು ಇಂಗ್ಲಿಷ್ನಲ್ಲಿ ಬರೆದು ಮತ್ತೆ ಟೀಕೆಗೆ ಗುರಿಯಾದ 'ಕಿಚ್ಚ' ಸುದೀಪ್..! | 0 |
ಡೇಟಾ ಸೋರಿಕೆ: ಥರ್ಡ್ ಪಾರ್ಟಿ ಲಾಗಿನ್ ತೆಗೆದು ಹಾಕಿದ ಫೇಸ್ಬುಕ್ | 2 |
ಶ್ರೀದೇವಿ ಅವರ ನಗುವಿನ ಹಿಂದೆ ಇತ್ತು ನೋವಿನ ಕಥೆ: ಅವರನ್ನು ನಿತ್ಯ ಕೊಲ್ಲುತ್ತಿದ್ದ ಆ ನೋವಿನ ಕಥೆ ಏನು ಗೊತ್ತಾ? | 0 |
PHOTOS: ಅಪ್ಪ-ಅಮ್ಮನ ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಸಾಕ್ಷಿಯಾದ ಸೆರೆನಾ ವಿಲಿಯಮ್ಸ್ ಮಗು | 1 |
ನಿತೀಶ್ ರಾಣ-ದಿನೇಶ್ ಕಾರ್ತಿಕ್ ಆರ್ಭಟ: ಜೈಪುರದಲ್ಲಿ ಕೋಲ್ಕತ್ತಾ ಗೆಲುವಿನ ಕೇಕೆ | 1 |
ಹುಡುಗಿ ಬದಲು ಹುಡುಗ ಹಿಂದಿನಿಂದ ಚೆನ್ನಾಗಿ ಕಂಡರೆ ಏನು ಮಾಡ್ತೀಯಾ?: ಪಾಂಡ್ಯಗೆ ರಾಖಿ ಬೌನ್ಸರ್ | 1 |
ಸಾವಿರ ಕೋಟಿ ಒಡತಿ ಜಯಾಬಚ್ಚನ್: ಅವರ ಬಳಿ ಇರುವ ಐಷಾರಾಮಿ ಕಾರುಗಳು, ಜಮೀನು, ಆಭರಣಗಳ ವಿವರ ಇಲ್ಲಿದೆ ಓದಿ | 0 |
ಗೂಗಲ್ನಲ್ಲಿ ಭಾರತೀಯರು ಅತಿ ಹೆಚ್ಚು ಸರ್ಚ್ ಮಾಡಿದ್ದೇನು ಗೊತ್ತೇ? | 2 |
ಆಫ್ಘಾನಿಸ್ತಾನದ ರಷೀದ್ ಖಾನ್ ವಿಶ್ವದ ಅತ್ಯಂತ ಕಿರಿಯ ಕ್ಯಾಪ್ಟನ್..! | 1 |
ಹಿರಿಯ ನಟ ದೇವರಾಜ್ ಮಗ ಪ್ರಣಮ್ಗೆ ಸಂಕಷ್ಟ; ರಕ್ತ ಪರೀಕ್ಷೆಯಲ್ಲಿ ಗಾಂಜಾ ಅಂಶ ಪತ್ತೆ! | 0 |
ಆಸ್ಟ್ರೇಲಿಯಾ 291 ಆಲೌಟ್: ಅಡಿಲೇಡ್ ಟೆಸ್ಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲುವು | 1 |
ಕೇವಲ 287 ರೂ.ಗೆ ಮಾರಾಟವಾಗುತ್ತಿದೆ ನಿಮ್ಮ ಫೇಸ್ಬುಕ್ ಖಾತೆ: ಅಚ್ಚರಿಯಾದರೂ ಇದು ಸತ್ಯ | 2 |
ಅಂಡರ್-19 ಸ್ಟಾರ್ನ ಆಟ ಮುಂದೆ ರಾಹುಲ್ ಶತಕ ವ್ಯರ್ಥ; ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು | 1 |
'ವೃತ್ತಿ ಬದುಕಿನಲ್ಲಿ ಮೊದಲ ಬಾರಿ ಅವಮಾನವಾಗಿದೆ': ಮೌನ ಮುರಿದ ಮಿಥಾಲಿ | 1 |
ವಿರಾಟ್ ಕೊಹ್ಲಿ ತಮ್ಮ ಗಡ್ಡಕ್ಕೆ ವಿಮೆ ಮಾಡಿದ್ದಾರಾ..?: ವಿಡಿಯೋ ವೈರಲ್ | 1 |
ಹೈದರಾಬಾದ್: ಸಕಲ ಸರ್ಕಾರಿ ಗೌರವಗಳೊಂದಿಗೆ ನಂದಮೂರಿ ಹರಿಕೃಷ್ಣ ಅಂತ್ಯಕ್ರಿಯೆ | 0 |
ಸಿದ್ಧವಾಗ್ತಿದೆಯಾ ರಜಿನಿಯ ಪರ್ಫೆಕ್ಟ್ ಸೆಂಡ್ ಆಫ್ಗೊಂದು ಸಿನಿಮಾ? | 0 |
ರೋಜರ್ ಫೆಡರರ್ ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ಮನ್..? ಅಚ್ಚರಿಪಡುವ ಮುನ್ನ ಸುದ್ದಿ ಓದಿ | 1 |
ಗಾಯದ ನೆಪ ನೀಡಿದ ಗೋಲ್ ಕೀಪರ್, ಬ್ರೇಕ್ ವೇಳೆ ಬಯಲಾಯ್ತು ರಹಸ್ಯ! | 1 |
ಕ್ರಿಕೆಟ್ ಕಾಶಿಯಲ್ಲಿ ಇಂದಿನಿಂದ ಇಂಡೋ-ಆಂಗ್ಲೋ 2ನೇ ಟೆಸ್ಟ್; ಮತ್ತೊಂದು ಹೋರಾಟಕ್ಕೆ ಕೊಹ್ಲಿ ಸಜ್ಜು | 1 |
ಸಿನಿ ಗಾಸಿಪ್ | 0 |
ಐಪೋನ್ ಮೋಹಕ್ಕೆ ಕಿಡ್ನಿ ಮಾರಿಬಿಟ್ಟ ಯುವಕ : ಚಿಕಿತ್ಸೆ ವಾಸಿಯಾಗದೆ ಹಾಸಿಗೆ ಹಿಡಿದ | 2 |
ಫಿಲಂ ಚೇಂಬರ್ ಸಭೆಯಲ್ಲಿ ನಿಜವಾಗಿ ನಡೆದದ್ದೇನು? ಅಂಬರೀಷ, ಅರ್ಜುನ್ ಮತ್ತು ಶ್ರುತಿ ನಡುವಿನ ಸಂಭಾಷಣೆಗಳೇನು? | 0 |
ಈ ವೇಳೆ ಅಂಬರೀಷ್ ಇರಬೇಕಿತ್ತು, ನನ್ನ ಮಗಳನ್ನು ನೋಡಬೇಕಿತ್ತು; ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಯಶ್ ಭಾವುಕ ನುಡಿ | 0 |
ಸಾಮಾಜಿಕ ಜಾಲತಾಣಗಳಲ್ಲಿ ದೂಳೆಬ್ಬಿಸುತ್ತಿರುವ 'ಮೆಂಟಲ್ ಹೈ ಕ್ಯಾ' ಸಿನಿಮಾದ ಪೋಸ್ಟರ್ಗಳು | 0 |
ವಜ್ರದ ನೆಕ್ಲೆಸ್ ಬೇಕಾ? ಹಾಗಿದ್ದರೆ ಈ ಸಿನಿಮಾದ ಟೈಟಲ್ ಗೆಸ್ ಮಾಡಿ | 0 |
56ನೇ ವಸಂತಕ್ಕೆ ಕಾಲಿಟ್ಟ ಶಿವಣ್ಣನ ಹುಟ್ಟುಹಬ್ಬದ ಸಂಭ್ರಮ | 0 |
ಹುಟ್ಟುಹಬ್ಬಕ್ಕೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ರಾಧಿಕಾ ಪಂಡಿತ್ ..! | 0 |
ಈ ಆಟಗಾರನಿಗಾಗಿ ಟೀಂ ಇಂಡಿಯಾದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು ಧೋನಿ: ಬಯಲಾಯ್ತು ರಹಸ್ಯ! | 1 |
ಸ್ಯಾಂಡಲ್ವುಡ್ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ನಟಿ ವಿಜಯಲಕ್ಷ್ಮೀ! | 0 |
ಪ್ರೀತಿ ಮಾಡಿ ಸಲಹೆ ಕೇಳಿದ ಅಭಿಮಾನಿಗೆ ಕಿವಿಮಾತು ಹೇಳಿದ ಸುದೀಪ್! | 0 |
21ನೇ ಕಾಮನ್ವೆಲ್ತ್ ಗೇಮ್ಸ್ಗೆ ಇಂದು ಚಾಲನೆ; ಪದಕದ ಮೇಲೆ ಕಣ್ಣಿಟ್ಟ ಭಾರತದ 221 ಕಲಿಗಳು | 1 |
ಜೋಹಾನ್ಸ್ಬರ್ಗ್ ವಿಮಾನ ನಿಲ್ದಾಣದಲ್ಲಿ ಅಪಹಾಸ್ಯಕ್ಕೀಡಾದ ಸ್ಟೀವ್ ಸ್ಮಿತ್! | 1 |
CWG-2018; ಡಬಲ್ ಟ್ರ್ಯಾಪ್ ಶೂಟಿಂಗ್ನಲ್ಲಿ ಶ್ರೇಯಸಿ ಸಿಂಗ್ಗೆ ಚಿನ್ನದ ಪದಕ | 1 |
ಸುದೀಪ್ ಅಭಿನಯದ 'ಪೈಲ್ವಾನ್' ಪೋಸ್ಟರ್ ರಿಲೀಸ್: ಕಿಚ್ಚನ ಬಾಡಿ ಫೇಕ್ ಎಂದು ಅಭಿಮಾನಿಗಳ ಬಿಸಿ ಚರ್ಚೆ! | 0 |
Subsets and Splits
No community queries yet
The top public SQL queries from the community will appear here once available.