text
stringlengths
9
141
label
int64
0
2
ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಶುಭ ಶುಕ್ರವಾರ; ದಿನದ ಆರಂಭದಲ್ಲೇ ಚಿನ್ನ; ಕಬಡ್ಡಿಯಲ್ಲಿ ಬೆಳ್ಳಿ
1
ಕನ್ನಡ ನಟಿಗೆ ಕ್ಲೀನ್ ಬೋಲ್ಡ್ : ಸ್ಪಷ್ಟನೆ ನೀಡಿದ ಕ್ರಿಕೆಟಿಗ ಚಹಾಲ್
0
ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ಮಾಜಿ ನಾಯಕ
1
ಕಡಿಮೆ ದರಕ್ಕೆ ಉತ್ತಮ ಗುಣಮಟ್ಟದ ಇಯರ್​ ಫೋನ್​; ಆಯ್ಕೆ ನಿಮ್ಮದು!
2
ಏಷ್ಯನ್​ ಗೇಮ್ಸ್​ನಲ್ಲಿ ಕಂಚಿನ ಪದಕ ಗೆದ್ದ ಮಲಪ್ರಭಾ ಜಾಧವ್​ಗೆ ಚಿನ್ನ ಗೆಲ್ಲುವಾಸೆ!
1
1984ರ ಒಲಿಂಪಿಕ್ಸ್​ನಲ್ಲಿ ಪಿಟಿ ಉಷಾ ಮೆಡಲ್ ಮಿಸ್ ಮಾಡಿಕೊಳ್ಳಲು ಗಂಜಿ ಕಾರಣವಾಯ್ತಾ?
1
WhatsApp Plus ಬಳಕೆದಾರರೇ ಎಚ್ಚರ! ನಿಮ್ಮ ಮಾಹಿತಿ ಸೋರಿಕೆಯಾಗಿರಬಹುದು
2
ಸುದೀಪ್​ ನಟನೆಯ ‘ಬಿಲ್ಲ ರಂಗ ಬಾಷ’ ಚಿತ್ರದ ಬಜೆಟ್​ ಕೇಳಿದ್ರೆ ಅಚ್ಚರಿ ಪಡ್ತೀರ!
0
ಪುಸ್ತಕ ಬಿಡುಗಡೆಗೂ ಬಂತು ಟ್ರೇಲರ್: ಕುತೂಹಲ ಮೂಡಿಸುವ ಮರ್ಡರ್ ಮಿಸ್ಟರಿ ಕಾದಂಬರಿ
0
'ಮಹೇಂದ್ರ ಸಿಂಗ್ ಧೋನಿ' ಪೆವಿಲಿಯನ್ ಉದ್ಘಾಟಿಸಲು ನಿರಾಕರಿಸಿದ ಧೋನಿ..!
1
ಆಂಗ್ಲರನ್ನು ಬಗ್ಗುಬಡಿದ ಭಾರತ; 3ನೇ ಟೆಸ್ಟ್​​ ಗೆದ್ದು ಸರಣಿ ಜೀವಂತ ಉಳಿಸಿದ ಕೊಹ್ಲಿ ಪಡೆ
1
ಟ್ವಿಟರ್​ನಲ್ಲಿ ನಕಲಿ ಖಾತೆಗಳನ್ನ ಅನ್​ಫಾಲೋ ಮಾಡಿ
2
PHOTOS: ಬಾಲಿವುಡ್​ ಸೆಲೆಬ್ರಿಟಿಗಳೊಂದಿಗೆ ಮಿಂಚಿದ ಪ್ರಧಾನಿ ಮೋದಿ ಅವರ ಚಿತ್ರಗಳು..!
0
Photos: 'ಹೈವೆ' ಹುಡುಗಿ ಅಲಿಯಾ ಭಟ್​ ಹಾಟ್ ಫೋಟೋಗಳು​..!
0
ಐಪಿಎಲ್ 2018: ಧೋನಿ, ರಾಯುಡು ಜುಗಲ್ ಬಂದಿ: ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಸೋಲು
1
ಕಂಕಣ ಭಾಗ್ಯ: ನಟಿ ಅನಿಶಾ ಜತೆ ಸಪ್ತಪದಿ ತುಳಿಯಲಿರುವ ತಮಿಳು ನಟ ವಿಶಾಲ್​..!
0
72ನೇ ಸ್ವಾತಂತ್ರ್ಯ ದಿನಾಚರಣೆಗೆ WWE ಸೂಪರ್​ಸ್ಟಾರ್ ಜಾನ್​ ಸೀನಾ ಕೂಡಾ ವಿಶ್​​ ಮಾಡಿದ್ದಾರೆ!
1
(VIDEO): ಫಿಫಾ ವಿಶ್ವಕಪ್ 2018: ಪಂದ್ಯ ಮುಗಿದ ಬಳಿಕ ಸ್ಟೇಡಿಯಂ ಶುಚಿಗೊಳಿಸಿದ ಜಪಾನ್, ಸೆನೆಗಲ್ ಅಭಿಮಾನಿಗಳು
1
(LIVE): ಐಪಿಎಲ್ 2018: ಮುಂಬೈ vs ಪಂಜಾಬ್: ರಾಹುಲ್ ಹೋರಾಟ ವ್ಯರ್ಥ: ಮುಂಬೈ​ಗೆ 3 ರನ್​ಗಳ ರೋಚಕ ಜಯ
1
ಕಾಲಿವುಡ್​ ನಟನೊಂದಿಗೆ ಹಸೆಮಣೆ ಏರಿದ 'ಯುವರತ್ನ' ಚಿತ್ರದ ನಾಯಕಿ
0
ಡ್ಯಾನಿ ಬಾಯಿಲ್​ ನಿರ್ದೇಶಿಸುತ್ತಿರುವ ಹೊಸ ಬಾಂಡ್​ ಸಿನಿಮಾ ಮುಂದಿನ ವರ್ಷ ತೆರೆಗೆ
0
ಮುಂಬೈನಲ್ಲಿ ಇರಾನಿ ಚಲನಚಿತ್ರೋತ್ಸವ
0
COTIF ಕಪ್: ಭಾರತೀಯ ಕಿರಿಯರಿಗೆ ಸತತ ಎರಡು ಸೋಲು
1
ರಣವೀರ್​-ದೀಪಿಕಾ ವಿವಾಹದ ದಿನಾಂಕ ಫಿಕ್ಸ್​: ನವೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಸ್ಟಾರ್​ ಜೋಡಿ?
0
ವಿಜಯ್ ಹಜಾರೆ ಟ್ರೋಫಿ: ಫೈನಲ್​​ನಲ್ಲಿ ಮುಂಬೈ-ಡೆಲ್ಲಿ ಕಾದಟ: ಸೆಮೀಸ್​ನಲ್ಲಿ ಜಾರ್ಖಂಡ್​ಗೆ ಸೋಲು
1
'ಆ ಕ್ಷಣವೇ ನನಗೆ ಧೋನಿಯಂತಾಗಬೇಕು ಅನಿಸಿತು'; ಮಾಜಿ ನಾಯಕನ ಬಗ್ಗೆ ಯುವ ಕ್ರಿಕೆಟಿಗನ ಮಾತು
1
ಇವರೇ ನೋಡಿ ವಿಶ್ವದ ಟಾಪ್- 5 ಹಾಟ್ ನಿರೂಪಕಿಯರು
1
ಕನ್ನಡ ಸಿನಿಮಾ ನಿರ್ದೇಶಕರ ಪಾಲಿನ ಸ್ವರ್ಗವಾಗಿದ್ದ ಕೊಡಗು ಈಗ ನರಕ ಸದೃಶವಾಗಿದೆ
0
ಅಂಬಿ ಮಗನ ಅಭಿಯ ವಿಷಯದಲ್ಲೂ ಕೆಲಸ ಮಾಡುತ್ತಾ 'ಎ' ಫ್ಯಾಕ್ಟರ್​?
0
Video: ಚಿರಯೌವ್ವನಿಗ ಅನಿಲ್​ ಕಪೂರ್​ ಕಪೂರ್​ ಜತೆ ಮೂರು ಪೆಗ್​ ಹಾಕಿದ ರಶ್ಮಿಕಾ ಮಂದಣ್ಣ!
0
Puneeth at 43: ಸಿನಿ ಲೋಕದಲ್ಲಿ 43 ವರ್ಷ ಕಳೆದ ಪವರ್​ ಸ್ಟಾರ್​ ಪುನೀತ್​..!
0
ಫಿಫಾ ವಿಶ್ವಕಪ್ 2018: ಸ್ಪೈನ್ ಹಾಗೂ ಇರಾನ್ ಪಂದ್ಯಗಳ ನಡುವಣ ಕೆಲ ಚಿತ್ರಗಳು
1
ರಿಲಾಯನ್ಸ್ ಜಿಯೋದಿಂದ ಗ್ರಾಹಕರಿಗೆ ಭರ್ಜರಿ ಹೊಸ ವರ್ಷದ ಗಿಫ್ಟ್
2
ಕೆಜಿಎಫ್​ ಸಿನಿಮಾಗೆ ಹಾರೈಸಿ ಯಶ್​ಗೆ ಶುಭಕೋರಿದ ಸ್ಯಾಂಡಲ್​ವುಡ್​ ನಟರು
0
ನಟಿ ವಿಜಯಲಕ್ಷ್ಮಿ ನೆರವಿಗೆ ನಿಂತ ಕಿಚ್ಚ ಸುದೀಪ್: ಅಭಿನಯ ಚಕ್ರವರ್ತಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ
0
ಪ್ರಿಯಕರನಿ​ಗಾಗಿ ಸಮುದ್ರ ತಟದಲ್ಲಿ ನೂರು ಕೋಟಿ ಕೊಟ್ಟು ಮನೆ ಖರೀದಿಸಿದ್ದಾರಾ ಪ್ರಿಯಾಂಕಾ ಚೋಪ್ರಾ?
0
PHOTOS: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ 'ಕೆ.ಜಿ.ಎಫ್​' ಸಿನಿಮಾದ ಅಪರೂಪದ ಚಿತ್ರಗಳು..!
0
'ಆರಂಭದ ಪರೀಕ್ಷೆ ಮುಗಿಯಿತು, ನಿಜವಾದ ಆಟ ಈಗ ಆರಂಭ’: ಭಾರತಕ್ಕೆ ಕಿವೀಸ್ ಮಾಜಿ ಆಟಗಾರ ಚಾಲೆಂಜ್
1
‘ಪದ್ಮಾವತ್​’ ಬ್ಯಾನ್​ಗೆ ಒತ್ತಾಯಿಸಿ 30 ಬೈಕ್​ಗೆ ಬೆಂಕಿ, ಮಾಲ್​ಗೆ ನುಗ್ಗಿ ಗೂಂಡಾಗಿರಿ
0
ಕೆಜಿಎಫ್ ಸಿನಿಮಾಕ್ಕೆ ಶುಭ ಹಾರೈಸಿದ ಚಿತ್ರರಂಗದ ಗಣ್ಯರು
0
ಇಂದು ಭಾರತ vs ವಿಂಡೀಸ್ 3ನೇ ಏಕದಿನ: ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳು
1
ಮತ್ತೊಂದು ಗೊಂಬೆ ಹಾಡಿಗೆ ಅಪ್ಪು ಗಾಯನ
0
143,000 ಅಪ್ಲಿಕೇಶನ್​ಗಳ ಸಂಪರ್ಕ ಕಡಿತಗೊಳಿಸಿದ ಟ್ವಿಟರ್​
2
ಅಪ್ಪಂದಿರ ದಿನವೇ ಖಾಸಗಿ ಫೋಟೋ ಹಾಕುವ ಮೂಲಕ ಟ್ರೋಲ್ ಆದ ಸನ್ನಿ ಕುಟುಂಬ
0
ಇಂಟರ್ನೆಟ್​ನಲ್ಲಿ ವೈರಲ್ ಆಯ್ತು ಧೋನಿ-ಕೊಹ್ಲಿ ಆತ್ಮೀಯ ಅಪ್ಪುಗೆ..!
1
ATM ನಲ್ಲಿ ಹಣ ಸಿಲುಕಿದ್ರೆ ಹಿಂಪಡೆಯುವುದು ಈಗ ಮತ್ತಷ್ಟು ಸುಲಭ
2
ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್‌ ಬಿಜೆಪಿ ಅಭ್ಯರ್ಥಿ? ಎದುರಾಳಿಗಳಲ್ಲಿ ಸಣ್ಣ ನಡುಕ!
0
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ: ಭಾರತ ತಂಡ ಪ್ರಕಟ – ರಾಹುಲ್, ಧೋನಿಗೆ ಸ್ಥಾನ
1
ವಿಂಡೀಸ್ ಟೆಸ್ಟ್ ಸರಣಿಗೆ ಕನ್ನಡಿಗ ಕರುಣ್​ರನ್ನು ಕೈ ಬಿಟ್ಟಿದ್ದಕ್ಕೆ ಬಿಸಿಸಿಐ ಹೇಳಿದ್ದೇನು..?
1
Video: ಅರ್ಜುನ್​ ವಿರುದ್ಧ ವ್ಯವಸ್ಥಿತ ಪಿತೂರಿ: ಪ್ರಶಾಂತ್​ ಸಂಬರ್ಗಿ
0
ಪ್ರೋಕಬಡ್ಡಿ: ಅಡಕೆ ಎಂಟ್ರಿಯಿಂದ ಹೊಸ ಕಳೆ ಪಡೆದ ಬೆಂಗಳೂರು ಬುಲ್ಸ್​ಗೆ ಈ ಬಾರಿ ಎಷ್ಟಿದೆ ಗೆಲುವಿನ ಚಾನ್ಸ್?
1
ರಂಗೋಲಿ ಬಿಡಿಸುವ ಮೂಲಕ ಯಜಮಾನನನ್ನು ಸ್ವಾಗತಿಸಿದ ಹೆಣ್ಣು ಮಕ್ಕಳು
0
ಫುಟ್ಬಾಲ್ ದಂತಕಥೆ ಬೈಚುಂಗ್ ಭುಟಿಯಾ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ
1
Photos: ಮತ್ತೆ ಮಮ್ಮಿಯಾಗಲಿದ್ದಾರೆ ಬೇಬೊ ಕರೀನಾ ಕಪೂರ್​..!
0
'ಲವ್​ರಾತ್ರಿ': ಟ್ರೇಲರ್ ಬಿಡುಗಡೆ ಬೆನ್ನಲ್ಲೇ ಚಿತ್ರದ ವಿರುದ್ಧ ಆಕ್ರೋಶ!
0
ನಟ ವಿನೋದ್​ ರಾಜ್​ ಯಾಮಾರಿಸಿ ದುಡ್ಡು ದೋಚಿದ ಖದೀಮರು
0
ಪ್ರೀಮಿಯರ್​ ಸ್ಟುಡಿಯೊ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ ನಟ ಜಗ್ಗೇಶ್..!​
0
ಹ್ಯಾಟ್ರಿಕ್ ಬಾರಿಸಲು ಸಜ್ಜಾದ ಬಹದ್ದೂರ್ ನಿರ್ದೇಶಕ ಚೇತನ್​: ಈ ಬಾರಿ ಶ್ರೀಮುರುಳಿ ಆಯ್ಕೆ ಫ್ಯಾಮಿಲಿ ಎಂಟರ್​ಟೈನರ್​
0
'ಠಗ್ಸ್​ ಆಫ್ ಹಿಂದೊಸ್ತಾನ್'​ ಚಿತ್ರೀಕರಣದ ವೇಳೆ ನಿಜವಾಗಿಯೂ ಸ್ಫೋಟಗೊಂಡ ಹಡಗು: ಇಲ್ಲಿದೆ ವಿಡಿಯೋ..!
0
ಮಿಂಚಿದ ಅಗರ್ವಾಲ್; ಭಾರತ 'ಎ' ವಿರುದ್ಧ ಭಾರತ 'ಬಿ' ತಂಡಕ್ಕೆ ಭರ್ಜರಿ ಜಯ
1
'ಎಫ್​​-1 ರೇಸ್ ಭಾರತದಲ್ಲಿ ವಿಚಿತ್ರ ಅನುಭವ ನೀಡಿತು, ಅದೊಂದು ಬಡ ಪ್ರದೇಶ: ಲೆವಿಸ್ ಹ್ಯಾಮಿಲ್ಟನ್
1
ಬೇರೆ ಭಾಷೆಗಳಿಗೂ ಡಬ್​ ಆಗಲಿದೆ ಮಹೇಶ್​ ಬಾಬು ಅವರ 'ಭರತ್​ ಅನೆ ನೇನು' ಸಿನಿಮಾ
0
ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು
1
ಚಂದನವನದ ನಟಿಗೆ ಹುಚ್ಚ ವೆಂಕಟ್​ ಸೇನೆಯಿಂದ ಬೆದರಿಕೆ ಕರೆಗಳು!
0
ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿಯಲ್ಲಿ ಭಾರತ ಶುಭಾರಂಭ
1
ಡರ್ಬಾನ್: ಗೆಲುವಿನ ಖುಷಿಯಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆದ ವಿರಾಟ್ ಕೊಹ್ಲಿ
1
ಇಂಡೊ-ಚೀನಾ ವ್ಯಾಪಾರದ ರಾಯಭಾರಿಯಾಗಲಿರುವ ಅಮೀರ್​ ಖಾನ್​
0
ಭಾರತದಲ್ಲಿ ಹೆಚ್ಚುತ್ತಿದೆ ಮೊಮೊ ಚಾಲೆಂಜ್​ ಹಾವಳಿ
2
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ ಜೋಡಿ..!
0
ವಿಂಡೀಸ್ ವಿರುದ್ಧ ಮೊದಲ ಟಿ-20: ಟೀಂ ಇಂಡಿಯಾಕ್ಕೆ ಪ್ರಯಾಸದ ಗೆಲುವು
1
ದುನಿಯಾ ವಿಜಿಗೆ ಮತ್ತೊಂದು ಸಂಕಷ್ಟ: ಮಗಳ ಮೇಲೆ ಹಲ್ಲೆ ಆರೋಪ, ದೂರು ದಾಖಲು
0
2018 ರಲ್ಲಿ ಎಲ್ಲರ ಮನಗೆದ್ದ ಅತ್ಯುತ್ತಮ ಗ್ಯಾಜೆಟ್​​ಗಳು
2
ಐಪಿಎಲ್ 2018: ಧೋನಿಯನ್ನ ಉಳಿಸಿಕೊಂಡ ಚೆನ್ನೈ, ಕ್ರಿಸ್ ಗೇಲ್, ಗೌತಮ್ ಗಂಭೀರ್ ಕೈಬಿಟ್ಟ ಫ್ರಾಂಚೈಸಿಗಳು
1
ನವೆಂಬರ್​ನಲ್ಲಿ ಜೋಧ್​ಪುರದಲ್ಲಿ ನಡೆಯಲಿದೆ ನಿಕ್​-ಪ್ರಿಯಾಂಕಾ ಮದುವೆ..!
0
ದೇವಧರ್ ಟ್ರೋಫಿ: ಇಂಡಿಯಾ-ಬಿ ವಿರುದ್ಧ ಕರ್ನಾಟಕಕ್ಕೆ 6 ರನ್​ಗಳ ರೋಚಕ ಜಯ
1
'ದಬಂಗ್​ 3' ಚಿತ್ರದಲ್ಲಿ ಸುದೀಪ್​ ನಟಿಸೋದು ಖಚಿತ?; ಹೌದೆನ್ನುತ್ತಿವೆ ಈ ಟ್ವೀಟ್​ಗಳು
0
2ನೇ ಟಿ-20ಯಲ್ಲಿ ಭಾರತಕ್ಕೆ ಸೋಲು: ಇಂಗ್ಲೆಂಡ್​ಗೆ ಗೆಲುವು ತಂದು ಕೊಟ್ಟ ಹೇಲ್ಸ್
1
ತೆಲುಗಿನಲ್ಲಿ ರಿಮೇಕ್​ ಆಗಲಿರುವ 'ಮಫ್ತಿ' ಸಿನಿಮಾದಲ್ಲಿ ನಟಿಸೋ ನಾಯಕ ಯಾರು ಗೊತ್ತಾ?
0
PHOTOS: ಬೆಂಗಳೂರಿನಲ್ಲೂ ನಡೆಯಲಿದೆ ದೀಪಿಕಾ-ರಣವೀರ್​ ಆರತಕ್ಷತೆ-ಇಲ್ಲಿವೆ ಚಿತ್ರಗಳು..!
0
ಖಡಕ್ ಖಳನಟ ಠಾಕೂರ್‌ ಅನೂಪ್‌ ಸಿಂಗ್‌ ನಾಯಕನಾಗಿ ಕನ್ನಡ ಸಿನಿಮಾಗೆ ಭರ್ಜರಿ ಎಂಟ್ರಿ
0
ಮಿಯಾಮಿ ಓಪನ್ ಟೂರ್ನಿ ಪ್ರಧಾನ ಹಂತ ಪ್ರವೇಶಿಸಿದ ಭಾರತದ ಯುಕಿ ಭಾಂಬ್ರಿ
1
Video: ನಟ ಹರಿಕೃಷ್ಣ ನಿಧನಕ್ಕೆ ಶಿವರಾಜ್​ಕುಮಾರ್​ ಸಂತಾಪ
0
#10YearChallenge: 10 ವರ್ಷಗಳ ಹಿಂದೆ 'ಅಮೂಲ್ ಬೇಬಿ', ಈಗ ಕಿಂಗ್ ಕೊಹ್ಲಿ
1
ಆ್ಯಪಲ್​ ಐಪ್ಯಾಡ್​ಗೆ ಸೆಡ್ಡು ಹೊಡೆಯುತ್ತಾ ಸರ್ಫೇಸ್​ ಗೊ?
2
India vs New Zealand, Live Cricket Score: ಭಾರತಕ್ಕೆ 35 ರನ್​ಗಳ ಜಯ: 4-1ರಲ್ಲಿ ಸರಣಿ ಕೈವಶ
1
ಕಾಮನ್​ವೆಲ್ತ್​ ಗೇಮ್ಸ್: ಭಾರತಕ್ಕೆ 2ನೇ ಚಿನ್ನದ ಪದಕ
1
ಕಬ್ಬು ಬೆಳೆಗಾರರ ಪರ ನಿಂತ ಶ್ರೀಮುರಳಿ!; ಇದು ರಿಯಲ್ ಅಲ್ಲ ರೀಲ್ ಕಥೆ
0
ಐಪಿಎಲ್​ 2018: ರಿಷಬ್ ಪಂತ್-ವಿಜಯ್ ಶಂಕರ್ ಹೋರಾಟ ವ್ಯರ್ಥ: ಚೆನ್ನೈಗೆ 13 ರನ್​ಗಳ ರೋಚಕ ಜಯ
1
ಚಂದನವನದಲ್ಲೂ ಮೊಳಗಲಿದೆ ಮಂಗಳವಾದ್ಯ: 'ಮನಸಾರೆ' ಪ್ರೀತಿಸಿದ ಐಂದ್ರಿತಾ-ದಿಗಂತ್​ ಮದುವೆ..!
0
ಸಿನಿಮೋತ್ಸವಕ್ಕೆ ಚಾಲನೆ ನೀಡಲು ನಟಿ ಕರೀನಾ ಪಡೆದ ಹಣ ಎಷ್ಟು ಗೊತ್ತಾ?
0
ಗೆಲುವಿನ ವಿದಾಯದೊಂದಿಗೆ 33 ಬಿಯರ್ ಬಾಟಲ್ ಪಡೆದ ಅಲೆಸ್ಟರ್ ಕುಕ್​!
1
ಫಿಫಾ ವಿಶ್ವಕಪ್​ನ ಕುತೂಹಲಕಾರಿ ಸಂಗತಿಗಳು
1
4ನೇ ಟೆಸ್ಟ್​: ಭಾರತ-ಆಸ್ಟ್ರೇಲಿಯಾ ನಡುವಣ ಮೊದಲ ದಿನದಾಟದ ಚಿತ್ರಪಟಗಳು
1
Photos: 53ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಿಂಗ್​ಖಾನ್​ ಅಪರೂಪದ ಚಿತ್ರಗಳು..!
0
ದುಬಾರಿ ಕಾರಿನ ಮೇಲೆ ಸರ್ಕಸ್​ ಮಾಡಲು ಹೋಗಿ ಗಾಜು ಒಡೆದ ಮಾಲೀಕ!
2
ಲೈಂಗಿಕ ಕಿರುಕುಳ ಆರೋಪ: ಕನ್ನಡದ ಹಾಸ್ಯ ನಟ ತರಂಗ ವಿಶ್ವನ ವಿರುದ್ಧ ಎಫ್​ಐಆರ್ ದಾಖಲು
0
ಅಂತರಾಷ್ಟ್ರೀಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?
1
ಚಿತ್ರ ರಂಗದ ನಟರೊಂದಿಗೆ ರೆಬಲ್​​ ಸ್ಟಾರ್​ ಅಪರೂಪದ ಚಿತ್ರಗಳು
0
ಗೂಗಲ್​ ಸರ್ಚ್​ನಲ್ಲಿ ಮಾಜಿ ನೀಲಿ ತಾರೆ ಸನ್ನಿ ಲಿಯೋನ್​ರನ್ನು ಹಿಂದಿಕ್ಕಿದ್ದ ಮಲೆಯಾಳಿ ಬೆಡಗಿ..!
0
ಕಿರುತೆರೆ ನಟಿಯ ಮೇಲೆ ಯುವಕರಿಂದ ಹಲ್ಲೆ
0