text
stringlengths 9
141
| label
int64 0
2
|
---|---|
'ಪವರ್ ಸ್ಟಾರ್' ಮೇಲೆ ಕನ್ನಡಪರ ಹೋರಾಟಗಾರರ ಮುನಿಸು | 0 |
ದೀಪ್ವೀರ್ ಮದುವೆ ಕುತೂಹಲ ಸಾಮಾನ್ಯ ಜನರನ್ನು ಮಾತ್ರವಲ್ಲ, ಕೇಂದ್ರ ಸಚಿವರನ್ನು ಕಾಡುತ್ತಿದೆ | 0 |
ಬೆತ್ತಲಾಗಿ ವಿವಾಹವಾಗುತ್ತಾರಂತೆ ರಾಖಿ ಸಾವಂತ್; ಇದರ ಹಿಂದಿದೆ ಸಾಮಾಜಿಕ ಕಳಕಳಿ! | 0 |
ಕಿರಿಕ್ ರಾಜ ಪ್ರಥಮ್ ಬೆಂಬಲಕ್ಕೆ ನಿಂತ ಜೂನಿಯರ್ ರೆಬೆಲ್ ಅಭಿಷೇಕ್ ಅಂಬರೀಷ..! | 0 |
ನೆಚ್ಚಿನ ನಟನನ್ನು ಭೇಟಿಯಾಗಲು ಸಾಧ್ಯವಾಗಿಲ್ಲವೆಂದು ಅಭಿಮಾನಿ ಆತ್ಮಹತ್ಯೆ | 0 |
ಮಹೀಂದ್ರಾ ನ್ಯೂ ಆಲ್ಟುರಾಸ್ ಜಿ4 ಕಾರು ಹೇಗಿದೆ ಗೊತ್ತಾ..? | 2 |
ಪಾಕಿಸ್ತಾನದವರಂತೆ ನಟಿ ತಮನ್ನಾ ಭಾಟಿಯಾ ಗೊತ್ತಾ ನಿಮಗೆ? | 0 |
ಮುಖ್ಯಾಂಶಗಳು | 1 |
ಬಾಲಿವುಡ್ ನಟ ಹೃತಿಕ್ ರೋಷನ್ ಹುಟ್ಟು ಹಬ್ಬದ ಅಪರೂಪದ ಕ್ಷಣಗಳು | 0 |
ರಾಧಿಕಾ ಕುಮಾರಸ್ವಾಮಿ ಕೊಟ್ಟ ಶಾಕಿಂಗ್ ನ್ಯೂಸ್ನಿಂದ ನಿದ್ದೆ ಮರೆತ ರಮ್ಯಾ-ರಶ್ಮಿಕಾ..! | 0 |
ಹೆಲ್ಮೆಟ್ ಧರಿಸದೇ ಬ್ಯಾಟ್ ಬೀಸಿ 86 ಶತಕ ಸಿಡಿಸಿದ್ದರು ಭಾರತದ ಈ ಲೆಜೆಂಡ್.. ! | 1 |
CWG 2018 - ಹೀನಾ ಸಿಧು ಮಿಂಚು; ಭಾರತಕ್ಕೆ 11ನೇ ಚಿನ್ನ | 1 |
ರೆಟ್ರೊ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ | 0 |
ಏಷ್ಯನ್ ಗೇಮ್ಸ್ 2018ಕ್ಕೆ ಇಂದು ತೆರೆ: ರಾಣಿ ರಾಂಪಾಲ್ ಭಾರತದ ಧ್ಬಜಧಾರಿ | 1 |
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶ್ರೇಯಾ: ರಷ್ಯನ್ ಗೆಳೆಯನ ಕೈ ಹಿಡಿದರು ಈ ತಾರೆ ! | 0 |
Seetharama Kalyana Movie Review: 'ಕಲ್ಯಾಣ'ದ ಊಟದಲ್ಲಿ ಖಾದ್ಯಕ್ಕಿಂತ ಉಪ್ಪಿನಕಾಯಿಯೇ ಹೆಚ್ಚು | 0 |
'ಜಿಲ್ಲಾ ಗೋರಖ್ಪುರ್' ಚಿತ್ರ ವಿವಾದ: ಸಿನಿಮಾ ಕೈ ಬಿಟ್ಟ ವಿನೋದ್ ತಿವಾರಿ..! | 0 |
(LIVE): ಐಪಿಎಲ್ 2018: ರಾಯಲ್ ಚಾಲೆಂಜರ್ಸ್ vs ಚೆನ್ನೈ: ಧೋನಿ-ರಾಯುಡು ಆರ್ಭಟ: ಚೆನ್ನೈಗೆ 5 ವಿಕೆಟ್ಸ್ನ ಭರ್ಜರಿ ಜಯ | 1 |
ನಾಳೆ ಬಿಡುಗಡೆಯಾಗಲಿದೆ ಅಮಿತಾಭ್-ರಿಷಿ ಕಪೂರ್ ಅಭಿನಯದ ‘102 ನಾಟ್ ಔಟ್’ ಸಿನಿಮಾದ ಟ್ರೇಲರ್ | 0 |
ಏಷ್ಯಾ ಕಪ್ನಲ್ಲಿ ಸೋಲು: ಕೊಹ್ಲಿ ವೆಬ್ಸೈಟ್ ಹ್ಯಾಕ್ ಮಾಡಿ ಎಚ್ಚರಿಕೆ ನೀಡಿದ ಬಾಂಗ್ಲಾ ಅಭಿಮಾನಿಗಳು | 1 |
‘ರಾಝಿ’ ಸಿನಿಮಾದ ಟ್ರೇಲರ್ ಬಿಡುಗಡೆ: ದೇಶಕ್ಕಾಗಿ ಪಾಕಿಸ್ತಾನಿ ಜತೆ ಮದುವೆಯಾದ ಮಹಿಳೆ | 0 |
ಬಾಹುಬಲಿಯ ಶಿವಗಾಮಿ ರಮ್ಯಾಕೃಷ್ಣ ಈಗ ಹೊಸ ಅವತಾರದಲ್ಲಿ..! | 0 |
(VIDEO): ಹೆಂಡತಿ ಜೊತೆ ಫಿಲ್ಮ್ಗೆ ಹೋದಾಗ ನನ್ನ ಮಗು ನೋಡ್ಕೊ: ಪಂತ್ ಕಾಲೆಳೆದ ಆಸೀಸ್ ನಾಯಕ | 1 |
ಬೆಳಗಾವಿಯ ಹುಡುಗಿ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ಆ ಕುರಷ್ ಆಟ ಯಾವುದು? | 1 |
ಮತ್ತೊಂದು ಮಗುವಿನ ಅಮ್ಮನಾಗಲಿದ್ದಾರಾ ಕರೀನಾ? | 0 |
ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಿದ ನಟಿ! | 0 |
ಹೈದರಾಬಾದ್ ಅಂಗಳದಲ್ಲಿ ಇಂದಿನಿಂದ ಭಾರತ-ವೆಸ್ಟ್ ಇಂಡೀಸ್ ನಡುವೆ 2ನೇ ಟೆಸ್ಟ್..! | 1 |
ಗ್ಲೋಬಲ್ ಮೊಬೈಲ್ ಅವಾರ್ಡ್ಸ್ 2019: ಪ್ರಶಸ್ತಿ ಗೆದ್ದ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ | 1 |
ಬನ್ಸಾಲಿಯ ಚಿತ್ರಕ್ಕೆ ಬೆಂಗಳೂರಿನಲ್ಲಿ ಸಖತ್ ಕ್ರೇಜ್ | 0 |
ಆಸೀಸ್ ಎದುರು ಮಂಡಿಯೂರಿದ ಭಾರತ; ಸರಣಿ ಸಮಬಲ | 1 |
ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರೀಸ್ | 1 |
ಒಂದು ಕೆಜಿ ಚಿನ್ನದ ಈ ಸ್ಯಾಮ್ಸಂಗ್ ಮೊಬೈಲ್ನ ಬೆಲೆ ಎಷ್ಟು | 2 |
ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ '2.0'?; ಬೆಂಗಳೂರಿನಲ್ಲಿ ಮೊದಲ ದಿನ 900 ಪ್ರದರ್ಶನ! | 0 |
'ಕೆಜಿಎಫ್' ಚಿತ್ರ ನೋಡಿದ್ದ ಅನಿಲ್ ತಡಾನಿ ‘ವಾಟ್ ದ ಹೆಲ್ ಈಸ್ ದಿಸ್’ ಅಂದಿದ್ರಂತೆ! | 0 |
ಮತ್ತೆ ಜೊತೆಯಾಗಿದ್ದಾರೆ ಶಶಾಂಕ್-ಉಪ್ಪಿ: ನಿಜವಾಯಿತು ಎರಡು ವರ್ಷಗಳ ಹಿಂದಿನ ಮಾತು..! | 0 |
Yajamana Movie: ದರ್ಶನ್ರ ಮಗ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಎಂಟ್ರಿಗೆ ಸ್ಯಾಂಡಲ್ವುಡ್ನಲ್ಲಿ ಸಜ್ಜಾಗುತ್ತಿದೆ ವೇದಿಕೆ | 0 |
ವಿಮಾನ ನಿಲ್ದಾಣದಲ್ಲೇ ನಡೆಯಿತು ಚಿನ್ನದ ಹುಡುಗಿ ವಿನೇಶ್ ಪೋಗಟ್ ನಿಶ್ಚಿತಾರ್ಥ | 1 |
‘ಬಿಗ್ ಬಾಸ್ 6’ ಮನೆಯಲ್ಲಿ ನಾಲ್ಕನೇ ವಿಕೇಟ್ ಪತನ, ಯಾರು ಅವರು ಗೊತ್ತಾ? | 0 |
WWEಗೆ ವಿದಾಯ ಹೇಳುತ್ತಾರ ಜಾನ್ ಸೀನಾ..? | 1 |
Whatsapp ಚಾಟಿಂಗ್ ಮತ್ತಷ್ಟು ಸುರಕ್ಷಿತ, ಮುಖ ತೋರಿಸಿದರಷ್ಟೇ ಆ್ಯಪ್ ಬಳಸಲು ಸಾಧ್ಯ! | 2 |
2018ರ ವಿಧಾನಸಭಾ ಚುನಾವಣೆ: ಮತದಾದ ಮಾಡಲು ಮತಗಟ್ಟೆಗೆ ಬಂದ ಸೆಲೆಬ್ರಿಟಿಗಳು | 0 |
ಇಂದಿನಿಂದ 4ನೇ ಟೆಸ್ಟ್: ಸರಣಿ ಗೆಲುವಿಗೆ ಆಂಗ್ಲರ ತಂತ್ರ; ಉಳಿವಿಗೆ ಕೊಹ್ಲಿ ರಣತಂತ್ರ | 1 |
ರನ್ ಗಳಿಸದ್ದಕ್ಕೆ ಬಾಲಕನ ಮೇಲೆ ಕೋಚ್ ಹಲ್ಲೆ: ಅಂಪೈರ್ ರವಿ ಅವರ ಅಕಾಡೆಮಿ ವಿರುದ್ಧ ದೂರು | 1 |
(LIVE) ಐಪಿಎಲ್: ಹೈದರಾಬಾದ್ vs ರಾಜಸ್ಥಾನ್; ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 9 ವಿಕೆಟ್ಸ್ಗಳ ಭರ್ಜರಿ ಗೆಲುವು | 1 |
ಮೇಣದ ಪ್ರತಿರೂಪಗಳೊಂದಿಗೆ ಫೇಮಸ್ ಸೆಲೆಬ್ರಿಟಿಗಳು | 0 |
ಈ ಹೂಡಿಕೆಯಿಂದ ಸಿಗುತ್ತೆ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರ | 2 |
40,000 ರೂಗೆ. ಗೇಮ್ ಚೇಂಜರ್ ಮೊಬೈಲ್ ಬಂದಿದೆ! | 2 |
ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್ 'ಯಜಮಾನ' | 0 |
ವಿಶ್ವದ 1 ನೇ ಸ್ಥಾನಕ್ಕೇರಿದ ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರಿಕಾಂತ್ | 1 |
ಟಿ20 ವಿಶ್ವಕಪ್: ಗ್ರೂಪ್ ಹಂತದಲ್ಲಿ ಭಾರತ-ಪಾಕ್ ಮುಖಾಮುಖಿ ಇಲ್ಲ! ಇಲ್ಲಿದೆ ಕಾರಣ | 1 |
ಐಪಿಎಲ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್ಮನ್ಗಳು ಇವರೆ ನೋಡಿ! | 1 |
ಸೆಟ್ಗೆ ಸದಾ ತಡವಾಗಿ ಎಂಟ್ರಿ ಕೊಡುತ್ತಿದ್ದ ರೆಬೆಲ್: ರಾಜ್ಕುಮಾರ್ ಅವರನ್ನೇ ಕಾಯಿಸುತ್ತಿದ್ದ ಮಂಡ್ಯದ ಗಂಡು | 0 |
ಸ್ಮಾರ್ಟ್ಫೋನ್ನಲ್ಲಿ ಮಹಿಳೆಯರು ಹೆಚ್ಚು ಆಡುವ ಆಟ ಯಾವುದು ಗೊತ್ತಾ? | 2 |
ಕಾನ್ಸ್ ಚಿತ್ರೋತ್ಸವದಲ್ಲಿ ಚರ್ಚೆಗೀಡಾದ ಎವರ್ಗ್ರೀನ್ ನಟಿ ಶ್ರೀದೇವಿ ! | 0 |
ಸಸ್ಪೆನ್ಸ್ ಸಾಮ್ರಾಜ್ಯ | 0 |
ಮಿಥಾಲಿ ಪ್ರಕರಣಕ್ಕೆ ಟ್ವಿಸ್ಟ್: ವಿಚಾರಣೆಯಲ್ಲಿ ಕೋಚ್ ರಮೇಶ್ ಪೊವಾರ್ ಹೇಳಿದ್ದೇನು..? | 1 |
Video: ವಿದೇಶದಲ್ಲಿ ಸಿಕ್ಕಿ ಬಿದ್ದ ಟಾಲಿವುಡ್ ವೇಶ್ಯಾವಾಟಿಕೆ ಜಾಲದ ಬಗ್ಗೆ ನಟಿ ಸಂಜನಾ ಹೇಳಿದ್ದೇನು? | 0 |
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕುತ್ತೇವೆ; ವಾಟಾಳ್ ನಾಗರಾಜ್ ಎಚ್ಚರಿಕೆ | 0 |
40 ತುಂಬುವುದರೊಳಗೆ ಮದುವೆಯಾಗಲಿದ್ದಾರಾ 'ಬಾಹುಬಲಿ' ಪ್ರಭಾಸ್? | 0 |
ದೆವ್ವವಾಗಿ ಆನ್ಲೈನ್ನಲ್ಲಿ ದಾಖಲೆ ಮುರಿದ ನಟಿ ತಾಪ್ಸಿ ಪನ್ನು! | 0 |
Amar Movie Teaser: 'ಅಮರ್' ಸಖತ್ ಮಾಸ್ ಮತ್ತು ಕ್ಲಾಸ್; ಅಂಬಿಯನ್ನು ನೆನಪಿಸುತ್ತೆ ಈ ಟೀಸರ್! | 0 |
ನಟ ದಿಲೀಪ್ ವಿಷಯವಾಗಿ ಮಲಯಾಳಂ ಸಿನಿಮಾ ಕಲಾವಿದರ ಸಂಘವನ್ನು ತರಾಟೆಗೆ ತೆಗೆದುಕೊಂಡ ರಾಜಕಾರಣಿಗಳು | 0 |
ಸಂಜಯ್ ದತ್ ಬಯೋಪಿಕ್ 'ಸಂಜು' ವಿರುದ್ಧ ಕಿಡಿಕಾರಿರುವ ಆರ್ಎಸ್ಎಸ್! | 0 |
ಬಾಡಿದ ಸಿರಿ ಮಲ್ಲಿಗೆ ಹೂ ಶ್ರೀದೇವಿ | 0 |
'ಇಂದಿನ ಸ್ವೀಟೂ..ನಾಳಿನ ಮೀಟೂ' ವೈರಲ್ ಆಯ್ತು ನಟಿ 'ಪ್ರೀತಿ'ಯ ಹೇಳಿಕೆ | 0 |
ಐಪಿಎಲ್‍ನಲ್ಲಿಂದು ಡೆಲ್ಲಿ-ಹೈದರಾಬಾದ್ ಹಣಾಹಣಿ: ತವರಿನಲ್ಲಿ ತಿರುಗೇಟು ನೀಡಲು ಶ್ರೇಯಸ್ ಪಡೆ ತಯಾರಿ | 1 |
ಕ್ಯಾನ್ಸರ್ನಿಂದ ಬಳಲುತ್ತಿರುವ ರೋಮನ್ ರೈನ್ಸ್ ಈಗ ಹೇಗಿದ್ದಾರೆ ಗೊತ್ತಾ? | 1 |
ಸರಣಿ ಸೋತ ಬಳಿಕ ವಿಚಿತ್ರ ಹೇಳಿಕೆ ಕೊಟ್ಟ ಕ್ಯಾಪ್ಟನ್ ಕೊಹ್ಲಿ: ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ! | 1 |
ಮೊಟೊರೊಲಾದಿಂದ ಬಜೆಟ್ ಬಿಡುಗಡೆ | 2 |
ಅವಮಾನಗಳ ನಡುವೆ ಕತಾರ್ ಈ ಬಾರಿಯ ಏಷ್ಯಾ ಫುಟ್ಬಾಲ್ ಚಾಂಪಿಯನ್ | 1 |
ಟೀಂ ಇಂಡಿಯಾ ಗೆಲುವಿಗೆ ಶುಭಕೋರಿದ ಡಿಸಿಪಿ ರವಿ ಚನ್ನಣ್ಣನವರ್ | 1 |
Video: 'ಬೆಟ್ಟದ ಹೂವು' ಚಿತ್ರೀಕರಿಸಿದ 'ಅತ್ತಿಗುಂಡಿ'ಗೆ ದಿಢೀರ್ ಭೇಟಿ ನೀಡಿದ ಪುನೀತ್ ಹೇಳಿದ್ದೇನು ಗೊತ್ತಾ..? | 0 |
ವೈರಲ್ ಆಗಿವೆ ರಣವೀರ್ ಸಿಂಗ್’ರ ಈ ಫೋಟೋಗಳು | 0 |
ನಿಸರ್ಗದ ಮಡಿಲಲ್ಲಿ ಕೊಹ್ಲಿ-ಅನುಷ್ಕಾ ರೊಮ್ಯಾನ್ಸ್: ಫೋಟೋ ವೈರಲ್ | 0 |
UPP ಟಾಕ್... | 0 |
'ಕರ್ನಾಟಕ ಚಲನಚಿತ್ರ ಕಪ್ ಸೀಸನ್ 2'ಗೆ ನಡೆದಿದೆ ಭರದ ಸಿದ್ಧತೆ! | 0 |
ಶಾರುಖ್ ಅಭಿನಯದ 'ಝೀರೊ' ಸಿನಿಮಾದ ಟ್ರೈಲರ್ ನೋಡಿ ಅಮೀರ್ ವಿಮರ್ಶೆ: ಪ್ರತಿಕ್ರಿಯಿಸಿದ ಕಿಂಗ್ ಖಾನ್..! | 0 |
ಕಿಚ್ಚೋತ್ಸವಕ್ಕೆ ಭರ್ಜರಿ ಗಿಫ್ಟ್ ಮೂಲಕ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್ | 0 |
PHOTOS: ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯದ ಕೆಲ ರೋಚಕ ಕ್ಷಣಗಳು | 1 |
ನೋಕಿಯಾ 9 ಪ್ಯೂರ್ವೀವ್: ವಿಶ್ವದ ಮೊದಲ 7 ಕ್ಯಾಮೆರಾಗಳ ಸ್ಮಾರ್ಟ್ಫೋನಿನ ವಿಶೇಷತೆಗಳೇನು ಗೊತ್ತೆ? | 2 |
ಹಾರ್ದಿಕ್-ರಾಹುಲ್ ಮಾಡಿದ ತಪ್ಪನ್ನೆ ವಿರಾಟ್ ಕೊಹ್ಲಿಯು ಮಾಡಿದ್ದಾರೆ: ವೈರಲ್ ಆಯ್ತು ವಿಡಿಯೋ | 1 |
ನಟಿ ಸುಮಲತಾ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ರಜಿನಿಕಾಂತ್ ? | 0 |
ಫಿಫಾ ವಿಶ್ವಕಪ್ 2018: ಜಪಾನ್ ಹಾಗೂ ಕೊಲಂಬಿಯಾ ಪಂದ್ಯಗಳ ನಡುವಣ ಕೆಲ ಚಿತ್ರಪಟಗಳು | 1 |
ಬಾಲಿವುಡ್ ಸ್ಪೈಡರ್ ಮ್ಯಾನ್: ರಣವೀರ್ ಸಿಂಗ್ ಸ್ಪೈಡಿ ಆಗಿದ್ದು ಯಾವಾಗ ಗೊತ್ತಾ? | 0 |
ಆಟದಲ್ಲಿ ಭಾರತದ ಸಂಸ್ಕೃತಿ: ಸಂಸ್ಕೃತ ಕ್ರಿಕೆಟ್ ವಿಡಿಯೋ ಈಗ ಫುಲ್ ವೈರಲ್ | 1 |
'ವಾಂಟೆಡ್-2' ಸಿನಿಮಾದಿಂದ ಸಲ್ಲು ಔಟ್-ಟೈಗರ್ ಇನ್ | 0 |
ಜಿಯೋ ಗಿಗಾಫೈಬರ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ? | 2 |
VIDEO: ಅದ್ಭುತ ಸ್ವಿಂಗ್ ಬೌಲಿಂಗ್: ಹತ್ತು ವಿಕೆಟ್ ಕಬಳಿಸಿ ಮಿಂಚಿದ ಯುವ ವೇಗಿ | 1 |
ಉಮೇಶ್ ಯಾದವ್, ಡಿವಿಲಿಯರ್ಸ್ ಅಬ್ಬರ: ಪಂಜಾಬ್ ವಿರುದ್ಧ ಆರ್ಸಿಬಿಗೆ 4 ವಿಕೆಟ್ಗಳ ಭರ್ಜರಿ ಜಯ | 1 |
ಕೆಜಿಎಫ್ ವಿಮರ್ಶೆ: ಈ ಚಿತ್ರದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ! | 0 |
ಕಲ್ಲೇಟಿಗಿಂತ ಕಣ್ಣೇಟೇ ಜೋರು | 0 |
420 ರೂಪಾಯಿ ತಿಂಗಳಿಗೆ ಕಟ್ಟಿ, 15 ಲಕ್ಷ ವಿಮೆ ಪಡೆಯಿರಿ: LICಯ ಅತ್ಯುತ್ತಮ ಪಾಲಿಸಿ! | 2 |
ಚತುಷ್ಕೋನ ಸರಣಿ: 3ನೇ ಸ್ಥಾನ ಉಳಿಸಿಕೊಂಡ 'ಭಾರತ ಎ'; ದ. ಆಫ್ರಿಕಾ 151ಕ್ಕೆ ಆಲೌಟ್ | 1 |
30 ನೇ ವಸಂತಕ್ಕೆ ಕಾಲಿರಿಸಿದ ವಿರಾಟ್ ಕೊಹ್ಲಿ; ಟೀಂ ಇಂಡಿಯಾ ನಾಯಕನಿಗೆ ಹರಿದು ಬಂತು ಶುಭಾಶಯಗಳ ಮಹಾಪೂರ..! | 1 |
ಬ್ಯಾಡ್ ಬಾಯ್ ಸಲ್ಲು ಮಾಡಿದ ಮತ್ತೊಂದು ಕಿತಾಪತಿ: ಭಾರತೀಯ ಗಾಯಕನಿಂದ ಕಿತ್ತುಕೊಂಡ ಅವಕಾಶ ಪಾಕಿಸ್ತಾನಿ ಗಾಯಕನ ಪಾಲಿಗೆ | 0 |
ಐಪಿಎಲ್‍ನಲ್ಲಿಂದು ಮುಂಬೈ-ಪಂಜಾಬ್ ಹಣಾಹಣಿ: ಹಾಲಿ ಚಾಂಪಿಯನ್ಸ್ಗೆ ಮಾಡು ಇಲ್ಲವೆ ಮಡಿ ಪಂದ್ಯ | 1 |
ಬೆಸ್ಟ್ ಕ್ಯಾಮೆರಾ ಮೊಬೈಲ್ಗಾಗಿ ಸೋನಿಯವರ ಈ ಮೊಬೈಲ್ | 2 |
ಇನ್ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ಪ್ರಿಯಾಂಕಾ: ಮೋದಿ- ಬಚ್ಚನ್‍ರನ್ನೂ ಹಿಂದಿಕ್ಕಿದ ಪಿಗ್ಗಿ! | 0 |
ಮುಖ್ಯಾಂಶಗಳು | 1 |
(LIVE) ಮೊದಲ ಪಂದ್ಯದಲ್ಲೇ ಆರ್ಸಿಬಿಗೆ ಸೋಲು: 4 ವಿಕೆಟ್ಗಳ ಗೆಲುವು ದಾಖಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ | 1 |
Subsets and Splits
No community queries yet
The top public SQL queries from the community will appear here once available.