text
stringlengths
9
141
label
int64
0
2
'ಜಿಂದಾ ಟೈಗರ್ ಅಬ್ ಜೈಲ್ ಮೆ ಹೈ': ಸಲ್ಲು ಲಕ್ಕಿ ಕಲರ್ ಕಪ್ಪು ಅನ್​ ಲಕ್ಕಿ ಆಯಿತಾ?
0
ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್​: ಇನ್ಮುಂದೆ ವಾಯ್ಸ್​ ಮೂಲಕ ಟೈಪ್​ ಮಾಡಬಹುದು
2
ಐಪಿಎಲ್​​ 2018: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಕೋಲ್ಕತ್ತಾ ದರ್ಬಾರ್​​: ಡೆಲ್ಲಿಗೆ 71 ರನ್​ಗಳ ಹೀನಾಯ ಸೋಲು
1
ಯಾವಾಗ ರಾಜಕೀಯಕ್ಕೆ ಬರ್ತಾರೆ ಸಿ.ಎಂ ಪುತ್ರ? ಗೌರಿ ಗಣೇಶ ವಿತ್ ಗೌಡ್ರು ಮೊಮ್ಮಗ
0
'ಬಾಹುಬಲಿ' ಪ್ರಭಾಸ್​ ಹುಟ್ಟುಹಬ್ಬಕ್ಕೆ 'ಸಾಹೋ' ತಂಡದಿಂದ ಭರ್ಜರಿ ಉಡುಗೊರೆ..!
0
ಅಭಿಮಾನಿಗಳಿಗೆ ಸುದೀಪ್​ ಬರೆದ ಪತ್ರ: 'ದಿ ವಿಲನ್​' ಸಿನಿಮಾಗೂ ಪತ್ರಕ್ಕೂ ಏನು ಸಂಬಂಧ..?
0
ತಂಡದ ಸೋಲು ಹಾಗೂ ಟೀಕೆಗಳ ಮಧ್ಯೆ ಮರೆಯಾದ ಕನ್ನಡಿಗನ ಆಟ
1
Video: ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಶಾರುಖ್​-ಅಮೀರ್​ ಖಾನ್​!
0
ಐಪಿಎಲ್ 2018: ಮಿಂಚಲು ಸಿದ್ಧರಿದ್ದಾರೆ 6 ಕನ್ನಡಿಗರು
1
ವಾಟ್ಸ್​ಆ್ಯಪ್​ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..!
2
ಪರಾಭವಗೊಂಡ ಸಿಂಧು; ಸತತ ಎರಡನೇ ಬಾರಿ ಪ್ರಶಸ್ತಿಗೆ ಮುತ್ತಿಕ್ಕಿದ ಸೈನಾ
1
ಡಾಲಿಯ ಬೆನ್ನು ತಟ್ಟಿದ ದಚ್ಚು: ಟ್ವಿಟ್ಟರ್​ನಲ್ಲಿ ಸಂಭ್ರಮ ಹಂಚಿಕೊಂಡ ಧನಂಜಯ್
0
ಫಿಫಾ ವಿಶ್ವಕಪ್ 2018: ಸಂಭ್ರಮಾಚರಣೆ ವೇಳೆ ಛಾಯಾಗ್ರಾಹಕನನ್ನು ಬೀಳಿಸಿದ ಕ್ರೋವೇಶಿಯಾ ಆಟಗಾರರು
1
ಎಚ್ಚರ: ನೀವು ಮೊಬೈಲ್​ನಲ್ಲಿ ಅಶ್ಲೀಲ ವೀಡಿಯೊ ನೋಡುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
2
ಕಿರಿಕ್​ ಬೆಡಗಿ ಎಷ್ಟು ಸಿಂಪಲ್​ ಗೊತ್ತಾ: ಶಂಕರ್​ ಅಶ್ವಥ್​ ರಶ್ಮಿಕಾರನ್ನು ಮಗಳು ಎನ್ನಲು ಕಾರಣವೇನು..?
0
ಕೊಡುಗೈ ದಾನಿ 'ಕಲಿಯುಗದ ಕರ್ಣ': ಅಮಿತಾಭ್ ಬಚ್ಚನ್ ಕೂಡ ಕೈ ಚಾಚಿದ್ದರು..!
0
ಬಾಲಿವುಡ್​ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ವಿರುದ್ಧ ಅತ್ಯಾಚಾರದ ಆರೋಪ
0
ಟಿ20 ತ್ರಿಕೋನ ಸರಣಿ: ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ
1
ಸಹಾಯದ ನಿರೀಕ್ಷೆಯಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು ರೀಟಾ ಪ್ರಿಯಾಂಕ
1
ಸಲ್ಮಾನ್ ಖಾನ್ 52ನೇ ಜನ್ಮದಿನ: ಅಪರೂಪದ ಫೋಟೋಗಳು
0
ಕ್ರಿಕೆಟ್ ದೇವರನ್ನು ಭೇಟಿಯಾದ ಜೈಸ್ವಾಲ್​: ಸಚಿನ್​​​ರಿಂದ​ ಸಿಕ್ಕಿತು ವಿಶೇಷ ಉಡುಗೊರೆ
1
ಆನ್​ಲೈನ್​ ವ್ಯವಹಾರ ಮಾಡುತ್ತೀರಾ? ಹಾಗಿದ್ದರೆ ನೀವು ಈ ಸುದ್ದಿ ಓದಲೇ ಬೇಕು
2
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಶಿಪ್: ಅಭಿಯಾನ ಮುಗಿಸಿದ ಕಿಡಂಬಿ ಶ್ರೀಕಾಂತ್
1
ಟಾಲಿವುಡ್​ನಲ್ಲಿ ಆರಂಭವಾಗಿದೆ 'ಯೂ ಟರ್ನ್​'
0
ದರ್ಶನ್​ ತೆಗೆದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆರಂಭ
0
ಐಪಿಎಲ್ 2018: ಎರಡು ವರ್ಷ ನಿಷೇಧದ ಬಳಿಕ ಕಣಕ್ಕಿಳಿಯಲಿದೆ ರಾಜಸ್ಥಾನ್ ರಾಯಲ್ಸ್ ತಂಡ
1
ಪ್ರಿಯಾ ವಾರಿಯರ್‌ ಕಣ್​​​ಸನ್ನೆಗೆ ಕೊಯಮತ್ತೂರಿನ ಕಾಲೇಜ್‌ನಲ್ಲಿ ಕಡಿವಾಣ: ಸುಳ್ಳು ಸುದ್ದಿ
0
ವಾಂಡರರ್ಸ್ ನಲ್ಲಿ ಭಾರತಕ್ಕೆ 63 ರನ್'ಗಳ ಭರ್ಜರಿ ಜಯ: ಕಠಿಣ ಪಿಚ್'ನಲ್ಲೂ ಗೆದ್ದು ಬೀಗಿದ ಕೊಹ್ಲಿ ಪಡೆ
1
ಅತಿಥಿ: ದುಂಡಿರಾಜ್​ ಅವರೊಂದಿಗಿನ ಮಾತುಕತೆ: ಭಾಗ1
0
ಐಪಿಎಲ್ ಫೈನಲ್: ಯಾರು ಗೆದ್ದರು ಟ್ರೋಫಿ ಮಾತ್ರ ಚೆನ್ನೈ ಪಾಲಿಗೆ
1
ಶಿಲ್ಪಾ ಶೆಟ್ಟಿ ಕೊಟ್ಟಿದ್ದ ದೀಪಾವಳಿ ಪಾರ್ಟಿಗೆ ಸುಶ್ಮಿತಾ ಸೇನ್​ ಯಾರೊಂದಿಗೆ ಹೋಗಿದ್ದು ಗೊತ್ತಾ..?
0
Photos: 'Fair & Lovely' ಬೇಬಿ ಯಾಮಿ ಹೊಸ ಫೋಟೋಶೂಟ್​..!
0
ರಶ್ಮಿಕಾ ಕಾಲಿವುಡ್​ಗೆ ಕಾಲಿಡಲು ನಿಗದಿಯಾಯ್ತು ಮುಹೂರ್ತ; ಕಾರ್ತಿಗೆ ಜೊತೆಯಾಗಲಿದ್ದಾರೆ ಕನ್ನಡತಿ?
0
'ರಾಯಲ್ ಎನ್​ಫೀಲ್ಡ್'-ಕ್ಲಾಸಿಕ್ 500 ಪೆಗಾಸಸ್; ಜುಲೈ 25ರಿಂದ ಬುಕ್ಕಿಂಗ್ ಆರಂಭ
2
IPL 2018: ಯಾವ ಯಾವ ಟೀಂನಲ್ಲಿ ಯಾವೆಲ್ಲಾ ಪ್ಲೇಯರ್ಸ್​ ಇದ್ದಾರೆ? ಇಲ್ಲಿದೆ ಸಂಪೂರ್ಣ ಪಟ್ಟಿ
1
ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ: ಬುಧವಾರ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ವೇಳಾಪಟ್ಟಿ
0
ರಾಜ್ಯದಲ್ಲಿ ಈ ವಾರ ತೆರೆ ಕಾಣಲಿರುವ ಸಿನಿಮಾಗಳು
0
Arecibo Message Explained: ಅನ್ಯಗ್ರಹ ಸಂದೇಶಕ್ಕೆ 44 ವರ್ಷ, ಗೂಗಲ್​ನಿಂದ ಡೂಡಲ್​ ಗೌರವ
2
ರೈತ​ನಾದ ರಾಕಿ ಭಾಯ್​: ಹುಟ್ಟೂರಿನಲ್ಲಿ ಕೃಷಿ ಮಾಡಿ ಅರಿವು ಮೂಡಿಸಲು ಮುಂದಾದ ಯಶ್​​..!
0
ಕುಲ್ದೀಪ್, ಚಹಾಲ್ ಸ್ಪಿನ್ ಮೋಡಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಜಯ
1
ಎಲ್ಲಿದ್ದಾರೆ ರಾಧಿಕಾ ಕುಮಾರಸ್ವಾಮಿ: ಜಾಲತಾಣಿಗರಿಂದ ನಿಲ್ಲದ ಹುಡುಕಾಟ!
0
ಫಿಕ್ಸ್​ ಆಯಿತು ಉಪ್ಪಿ-ರವಿ ಮಾಮನ ಹೊಸ ಸಿನಿಮಾದ ಟೈಟಲ್​..!
0
ಸೈನಾ ನೆಹ್ವಾಲ್​- ಶ್ರದ್ಧಾ ಕಪೂರ್​ಗೆ ಏನು ಸಂಬಂಧ?
1
ಗೊಂಬೆಯ ರೂಪ ತಳೆದ ತೈಮೂರ್​ ಅಲಿ ಖಾನ್​!
0
ಪ್ರೇಕ್ಷಕರನ್ನು ಕಚಡಾ ನನ್ನ ಮಕ್ಕಳು ಎಂದ ಅನೂಪ್ ಭಂಡಾರಿ ಕ್ಷಮೆಯಾಚನೆ
0
ರಣವೀರ್​ ಸಿಂಗ್​ಗೆ ಗಿಫ್ಟ್​ ಕೊಟ್ಟ ಬಿಗ್​-ಬಿ ಅಮಿತಾಬ್​: ಆ ಗಿಫ್ಟ್​ ಏನು ಗೊತ್ತಾ?
0
ವಾಟ್ಸ್​​ಆ್ಯಪ್​ನ ಭಾರತದ ಮುಖ್ಯಸ್ಥರಾಗಿ ಅಭಿಜಿತ್​ ಬೋಸ್​ ನೇಮಕ
2
PHOTOS: ಇದೇ ಶುಕ್ರವಾರ ತೆರೆ ಕಾಣಲಿರುವ 'ಚಂಬಲ್​' ಚಿತ್ರದ ಫೋಟೋಶೂಟ್​ನ ಚಿತ್ರಗಳು..!
0
ಬಾರ್ಸಿಲೋನಾ ಸಿನಿಮಾ ಉತ್ಸವದಲ್ಲಿ ಬೆಳಗಾವಿ ಕನ್ನಡ ಶಿಕ್ಷಕನ ಚಿತ್ರ
0
ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್​ ಬಾಲ್ಯದ ಕೋಚ್ ರಮಾಕಾಂತ್ ಇನ್ನಿಲ್ಲ
1
ಏಷ್ಯಾ ಕಪ್ 2018: ಭಾರತ ಹಾಗೂ ಬಾಂಗ್ಲಾದೇಶ ಪಂದ್ಯಗಳ ನಡುವಣ ಕೆಲ ಚಿತ್ರಪಟಗಳು
1
ಸಿದ್ಧಾರ್ಥ್​ ಮಲ್ಹೋತ್ರ ಅಭಿನಯದ ‘ಅಯ್ಯಾರಿ’ ಸಿನಿಮಾ ಫೆ. 16ಕ್ಕೆ ತೆರೆಗೆ
0
ಶಿವಣ್ಣ ದಡ್ಡನಾ..? ಅಭಿಮಾನಿಗಳ ಆಕ್ರೋಶಕ್ಕೆ ಕಿಚ್ಚ ಸುದೀಪ್ ಪ್ರಶ್ನೆ
0
Video: ಲೀಕ್​ ಆಯಿತು ಜೋಗಿ ಪ್ರೇಮ್​ ಕಿಸ್ಸಿಂಗ್​ ವಿಡಿಯೋ!
0
ಎಟಿಎಂ ಕಾರ್ಡ್​ ಮತ್ತಷ್ಟು ಸುರಕ್ಷಿತ: ಕಾರ್ಡ್ ಕಳೆದು ಹೋದರೆ ಒಂದು ಕ್ಲಿಕ್​ನಿಂದ ಲಾಕ್ ಮಾಡಿ
2
ವೈರಲ್​ ಆಯಿತು ಶಾರುಖ್​ ಮಗಳ ಫೋಟೊ; ಮುಗ್ದ ನಗೆ ಮೂಲಕವೇ ಕಿಚ್ಚು ಹೊತ್ತಿಸುತ್ತಿದ್ದಾಳೆ ಸುಹಾನಾ ಖಾನ್​
0
ಕೆ.ಜಿ.ಎಫ್​. ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆ
0
ರೈಲು ಪ್ರಯಾಣಿಕರ ಗಮನಕ್ಕೆ: ಪ್ರಯಾಣದಲ್ಲಿ ತೊಂದರೆಯಾದರೆ ಮೊಬೈಲ್​ನಲ್ಲೇ ದೂರು ದಾಖಲಿಸಿ
2
ಅತಿಲೋಕ ಸುಂದರಿಗೆ ಅಂತಿಮ ನಮನ ಸಲ್ಲಿಸಲು ಹರಿದು ಬಂದ ತಾರಾ ಸಾಗರ
0
PHOTOS: ಸುಜುಕಿ ಜಿಮ್ಮಿ ಕಾರು ಹೇಗಿದೆ ಗೊತ್ತಾ..?
2
ಮೊದಲ ಟಿ-20 ಪಂದ್ಯದಲ್ಲೇ ದಾಖಲೆ ಬರೆಯುತ್ತಿದ್ದಾರೆ ಕ್ಯಾಪ್ಟನ್ ಕೊಹ್ಲಿ, ಮಾಜಿ ಕ್ಯಾಪ್ಟನ್ ಧೋನಿ
1
ಇನ್​ಸ್ಟಾಗ್ರಾಂ ಪೋಸ್ಟ್​ಗೆ​ ಹಣ ಪಡೆಯುತ್ತಿದ್ದ ಕಣ್​ ಸನ್ನೆ ಹುಡುಗಿ ಪ್ರಿಯಾ ಈಗ ನಿರುದ್ಯೋಗಿ!
0
ನಾಗರತ್ನಾ ಬಂಧನಕ್ಕೆ ವಿಶೇಷ ಪೊಲೀಸ್​ ತಂಡ ರಚನೆ; ಇಂದು ಸಂಜೆ ದುನಿಯಾ ವಿಜಿ ಪತ್ರಿಕಾಗೋಷ್ಠಿ
0
ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ 'ಕೆಜಿಎಫ್​' ಸಿನಿಮಾ ತೆರೆ ಕಾಣುವುದು ಯಾವಾಗ?
0
100 ಕೋಟಿ ರೂ. ಕೊಟ್ಟರೆ ನಾಯಿಯ ಜತೆ ಲೈಂಗಿಕ ಕ್ರಿಯೆ ಮಾಡುತ್ತೀಯಾ? ಹೀಗೆ ಕೇಳಿದ್ದರಂತೆ ಆ ನಿರ್ದೇಶಕ
0
Udgharsha Trailer: ಸಸ್ಪೆನ್ಸ್​ ಮಾಸ್ಟರ್​ ಸುನೀಲ್​ ಕುಮಾರ್​ ದೇಸಾಯಿ ಇಸ್​ ಬ್ಯಾಕ್​: 'ಉದ್ಘರ್ಷ' ಟ್ರೈಲರ್​ನಲ್ಲಿ ಕಿಚ್ಚ ಸುದೀಪ್​ ಇಂಗ್ಲಿಷ್​ ಹೇಗಿದೆ ಗೊತ್ತಾ..?​
0
ಬೆಳ್ಳಿತೆರೆಯ ಅನುಭವಕ್ಕೆ ಅಕ್ಷರ ರೂಪ ನೀಡಲಿರುವ ಬಿ-ಟೌನ್​ ನಟಿ ಕತ್ರಿನಾ ಕೈಫ್​
0
25,000 ದಿಂದ 30,000 ರೂ. ಒಳಗಿನ ಬೆಸ್ಟ್​ ಆ್ಯಂಡ್ರಾಯ್ಡ್​ ಮೊಬೈಲ್​ ಇಲ್ಲಿವೆ
2
ನಿತ್ಯ 'ಸಂಜು' ಆಗಲು ಆರು ಗಂಟೆ ಮೇಕಪ್​ ಮಾಡಿಕೊಳ್ಳುತ್ತಿದ್ದ ನಟ ರಣಬೀರ್​ ಕಪೂರ್​!
0
ರಣಜಿ ಸೆಮೀಸ್: ಟೊಂಕ ಕಟ್ಟಿ ನಿಂತ ಪೂಜಾರ: ಸೋಲಿನ ಸುಳಿಯಲ್ಲಿ ಕರ್ನಾಟಕ
1
'ವಿಶ್ವಕಪ್​​ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಬೇಡ' ; ರವಿ ಶಂಕರ್ ಪ್ರಸಾದ್
1
ಡುಪ್ಲೆಸಿಸ್ ಮಾಸ್ಟರ್ ಸ್ಟ್ರೋಕ್​ಗೆ ಹೈದ್ರಾಬಾದ್ ತತ್ತರ: ಫೈನಲ್​ಗೆ ರೋಚಕ ಎಂಟ್ರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್
1
ರೌಡಿ ತಂಗಂ ಕತೆಯನ್ನು ಕಾಪಿ ಮಾಡಿಲ್ಲ ನ್ಯೂಸ್​​18ಗೆ ಕೆಜಿಎಫ್ ನೋಡಿದ ಪ್ರೇಕ್ಷಕರ ಹೇಳಿಕೆ
0
ರಿಯಲ್‍ಸ್ಟಾರ್ ಕೈಯಲ್ಲಿವೆ ಐದು ಸಿನಿಮಾ: ಉಪ್ಪಿ ಆಸಕ್ತಿ ಸಿನಿಮಾನಾ ? ರಾಜಕೀಯಾನಾ ?
0
ಹರ್ಭಜನ್​ರಿಂದ ಮತ್ತೊಂದು ಕಪಾಳ ಮೋಕ್ಷ: ಈ ಬಾರಿ ಪೊಲೀಸ್​ಗೆ ಹೊಡೆದ ಭಜ್ಜಿ
1
ಸ್ನಿಗ್ಧ ಸುಂದರಿ ಸೌಂದರ್ಯ ನಮ್ಮನ್ನೆಲ್ಲ ಅಗಲಿ ಇಂದಿಗೆ 14 ವರ್ಷ
0
ದುಬೈನಲ್ಲಿ ಬಿಡುಗಡೆಯಾಯಿತು ‘ಅಸತೋಮ ಸದ್ಗಮಯ’ ಸಿನಿಮಾದ ಟ್ರೇಲರ್​
0
India vs New Zealand, Live Cricket Score: ನ್ಯೂಜಿಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ
1
ರಾಜ್​ಕುಮಾರ್ ಕುಟುಂಬದ ಕುಡಿಯ ನಿಶ್ಚಿತಾರ್ಥಕ್ಕೆ ಸಿದ್ಧತೆ; ಅಣ್ಣನಿಗಿಂತ ಮುಂಚೆ ತಮ್ಮ ಹಸೆಮಣೆ ಹತ್ತಲು ರೆಡಿ
0
Photos: ಬಾಲಿವುಡ್ ಸೆಲೆಬ್ರಿಟಿಗಳ ಹಾಟ್ ಕ್ಯಾಲೆಂಡರ್​ ಶೂಟ್​ನ ಆಯ್ದ ಕೆಲ ಚಿತ್ರಗಳು...!
0
ಅಭಿಮಾನಿಯ ಮದುವೆಗೆ ಹೋಗಿ ಶಾಕ್​ ನೀಡಿದ ಗೋಲ್ಡನ್​ ಸ್ಟಾರ್​
0
ನಟಿ ಜೀನತ್​ ಅಮಾನ್​ಗೆ ಲೈಂಗಿಕ ಕಿರುಕುಳ: ಉದ್ಯಮಿಯೊಬ್ಬರ ವಿರುದ್ಧ ದೂರು ದಾಖಲು
0
ಬೆಚ್ಚಿ ಬೀಳಿಸಿದೆ ಹೊಸ ವರದಿ: ಫೇಸ್​ಬುಕ್​ ರಿಕ್ವೆಸ್ಟ್​ ಸ್ವೀಕರಿಸುವ ಮುನ್ನ ಇದನ್ನೊಮ್ಮೆ ಓದಿ
2
ಇನ್​ಸ್ಟಾಗ್ರಾಂ ಪೋಸ್ಟ್​ ಒಂದಕ್ಕೆ ಕೋಟಿ ಎಣಿಸುವ ಕ್ರೀಡಾಪಟುಗಳು: ವಿರಾಟ್ ಕೊಹ್ಲಿ ಗಳಿಸುವುದೆಷ್ಟು ಗೊತ್ತಾ?
1
ಹುಟ್ಟುಹಬ್ಬದ ಸಂಭ್ರಮದಲ್ಲಿ ಕರೀನಾ: 38 ವರ್ಷವಾದರೂ ಸ್ವೀಟ್ ಸಿಕ್ಸ್ಟೀನ್ ಹುಡುಗಿಯಂತೆ ಕಾಣುವ ಬೇಬೊ
0
ಸೇನಾ ಸಮವಸ್ತ್ರ ಹರಾಜು : ನಟ ಅಕ್ಷಯ್ ಕುಮಾರ್​ಗೆ ಕೋರ್ಟ್ ನೋಟಿಸ್
0
'ಸ್ಟೀವ್ ಸ್ಮಿತ್ ಜೊತೆ ಇಡೀ ಆಸ್ಟ್ರೇಲಿಯಾ ಕಣ್ಣೀರು ಹಾಕಿದೆ, ನಿಷೇಧದ ಪ್ರಮಾಣ ತಗ್ಗಿಸಿ'
1
ಮಂಡ್ಯ ಬಸ್​ ದುರಂತ​: ಸಂತಾಪ ಸೂಚಿಸಿದ ಚಂದನವನದ ಕಲಾವಿದರು
0
2 ವರ್ಷಗಳ ಬಳಿಕ ಮತ್ತೆ ನಾಯಕತ್ವ ವಹಿಸಿಕೊಂಡ ಕ್ಯಾಪ್ಟನ್ ಕೂಲ್: 200ನೇ ಪಂದ್ಯದಲ್ಲಿ ಧೋನಿ ನಾಯಕ
1
ಬಿಗ್​ ಬಾಸ್​ ಮನೆಯಲ್ಲಿ ನನ್ನ ಬಗ್ಗೆ ಯಾರಿಗೂ ದ್ವೇಷ ಇರಲಿಲ್ಲ; ನವೀನ್​ ಸಜ್ಜು
0
ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಟೈಟಲ್​ ವಿವಾದ; ಮಗನಿಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡ್ರಾ ಫಿಲ್ಮ್ ಚೇಂಬರ್ ಅಧ್ಯಕ್ಷರು
0
Video: ಹಾಸ್ಯದ ಕಚಗುಳಿ ಇಡುತ್ತಿದೆ 'ರ‍್ಯಾಂಬೋ 2' ಸಿನಿಮಾದ ಈ ಬ್ಲೂಪರ್​..!
0
ನರ್ತಕಿ ಚಿತ್ರಮಂದಿರದಲ್ಲಿ ಕನಕ ಸಿನಿಮಾ ವೀಕ್ಷಿಸಿದ ದುನಿಯಾ ವಿಜಿ
0
ಆಘಾತಕಾರಿ ಸುದ್ದಿ: ಹ್ಯಾಕರ್​ಗಳ ಕಣ್ಣು ಈಗ ನಿಮ್ಮ ವಾಟ್ಸಪ್ ಮೇಲೆ..!
2
ಚಂದನವನದ ಚೆಂದದ ತಾರೆಯರ ಕ್ಯಾಲೆಂಡರ್​ ಶೂಟ್​ನ ಹಾಟ್​ ಚಿತ್ರಗಳು ...
0
ಬಾಲಿವುಡ್ ಬೆಡಗಿ ಜತೆ ಖ್ಯಾತ ಕ್ರಿಕೆಟಿಗ ಕೆ.ಎಲ್ ರಾಹುಲ್
1
ಮಕ್ಕಳ ರಕ್ಷಣೆಗೆ ಕರೆ ನೀಡಿದ 'ಚಾಲೆಂಜಿಂಗ್​ ಸ್ಟಾರ್​' ದರ್ಶನ್​
0
ತನ್ನ ಹೇರ್ ಸ್ಟೈಲ್ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಜಡೇಜಾ
1
ನಿಮ್ಮ ಫೇಸ್​ಬುಕ್ ಹ್ಯಾಕ್ ಆಗಿದೆಯಾ? ಗೊತ್ತಾಗಬೇಕಿದ್ದರೆ ಇಲ್ಲಿ ಕ್ಲಿಕ್ ಮಾಡಿ
2
'ರಣ್ದೀಪ್' ಆದ್ರಾ ರಣ್​ವೀರ್ ಸಿಂಗ್ ಹಾಗೂ ದೀಪಿಕಾ? ದ್ವೀಪ ರಾಷ್ಟ್ರದಲ್ಲಿ `ರಾಮ್ ಲೀಲಾ' ಜೋಡಿ ನಿಶ್ಚಿತಾರ್ಥ?
0